ಋತುಗಳೊಡನೆಯುಗಗಳೊಡನೆಅಗೋಚರಗಳೊಡನೆವಿಸ್ಮಯಗಳೊಡನೆಅರುಣೋದಯ ಚಂದ್ರೋದಯಗಳೊಡನೆ…! ಕಾಂತರೂಪಗಳೊಡನೆಕಪ್ಪು ರಂಧ್ರ ತಾರಾಪುಂಜಗಳೊಡನೆನದಿ ಕಣಿವೆಗಳೊಡನೆಸಾಗರದ ಅಲೆಗಳೊಡನೆಅಗಣಿತ ಭೌತಜಡಗಳೊಡನೆ….! ಜೀವಧಾತುಗಳೊಡನೆಜೀವ ಸಂಕುಲಗಳೊಡನೆಇಂದ್ರಿಯಗಳ ಗ್ರಹಿಕೆಗಳೊಡನೆಜೀವ ಜಲ, ಜೀವ ಅನಿಲಗಳೊಡನೆಪ್ರಕೃತಿಯ ಸಹಜ ಕ್ರಿಯೆಗಳೊಡನೆ…! ವಿವೇಚನೆಗಳೊಡನೆಆವಿಷ್ಕಾರಗಳೊಡನೆಮುಗಿಲ ಮೆಟ್ಟಿಲುಗಳೊಡನೆಹಿಮಪಾತ, ಅಗ್ನಿಜ್ವಾಲೆಗಳೊಡನೆಅನಂತರೂಪಶಕ್ತಿ ಸಾಧನಗಳೊಡನೆ…!...
ಕವನ
ಯಾರೇ ನೀ ಹುಳುವೇ ಮೃದುವಂಗಿಯ ಮಾಣಿಕ್ಯವೆಬೆಳ್ಳಿ ಬೆಳಕಿನ ಪಥವ ರಚಿಸಿ ಬನದಲೆಯಲಿ ತೆರಳಿರುವೆಭುವಿ ಬಕುಳದಿ ಕಂಗೊಳಿಸೊ ಕಾನನದ ಕುಸುರಿ ಕಲೆಯೆತೇರ ತೋರಣದ ಶಂಖನರಳಿಸಿ ಹೊತ್ತು ಹೊರಟಿರುವೆ.ಹೂಮಾಲೆಯ ಅಂಬರದಲಿ...
ಅಳಿದುಳಿದ ಗಿಡಗಳಿಗೆ ಜೀವ ತುಂಬಬೇಕುಕೆರೆ-ಕಟ್ಟೆ ಬಾವಿಗಳಿಗೆ ಮರುಜನ್ಮ ನೀಡಬೇಕುಎತ್ತಲಿಂದಲೋ ಮೋಡಗಳು ಬಂದು ಮತ್ತೆ ಮಳೆ ಸುರಿಸಬೇಕುಬತ್ತಿದ ಒಡಲಲ್ಲಿ ಬೆಳೆ ಮತ್ತೆ ಮರುಕಳಿಸಬೇಕು. ಬಂಗಾರವ ಬೆಳೆದು, ಭೂತಾಯಿಯು ಒಲಿದುಬದುಕು...
ಬಂದೆ ನಾ, ನಿನ್ನ ಬೆನ್ನ ಹತ್ತಿ,ಓಡುತಿರುವೆ ನೀನೆಲ್ಲಿ ಓ ಪಾತರಗಿತ್ತಿ?ನೋಡಿದೆ ನಿನ್ನ ನಾ ತಲೆಯೆತ್ತಿ,ಹೊರಟೆ ನೀನೆಲ್ಲಿ ನಿನ್ನ ಬಣ್ಣವ ನನ್ನ ಕೈಗೆ ಮೆತ್ತಿ. ಮುತ್ತಿನಂತೆ ಪೋಣಿಸಿದೆ ನೀನಿಟ್ಟ...
ನಸುಕಿನೊಳಗರಳಿಹುದು ಚೆಂಗುಲಾಬಿಯ ಹೂವುಮುಸುಕು ಕತ್ತಲು ಸರಿಸಿ ಕಂಪನೆರಚಿತುಸುಮೆಲ್ಲನೆಲ್ಲರನು ಸೆಳೆಯುತಲಿ ಕರೆದಿಹುದುಹಸಿರೆಲೆಯ ನಡುನಡುವೆ ಕೆಂಪನೆರಚಿ ದಿನಪನುದಯಕೆ ನಿಂತು ಸ್ವಾಗತವ ತಾ ಕೋರಿಬನದೊಳಗೆ ಚೆಲುವಿಳಿಸಿ ನಗುವ ಸೂಸಿದನಿಯಾಗಿ ಕವಿಮನಕೆ ಕವಿತೆಯೊಳಗಡೆ...
ಭೂರಮೆಯ ಸೊಬಗು ನೋಡಲುಕಣ್ಣುಗಳು ಸಾಲವುದಿಲ್ಲಪ್ರಕೃತಿ ಸಿರಿಯ ಬಣ್ಣಿಸಲುಪದಗಳು ಸಾಲುವುದಿಲ್ಲ. ಪರಿಸರದಲ್ಲಿದೆ ಸಂಗೀತ ಹಕ್ಕಿಗಳ ಕಲರವದುಂಬಿಗಳ ಝೇಂಕಾರ.ಮಳೆ ಗುಡುಗಿನಲೂ ಸಾಮಗಾನಕೇಳಲು ಕಿವಿಗಳು ಸಾಲುವುದಿಲ್ಲ. ತರುಲತೆಗಳು ಖಗಮೃಗಗಳುಕಾನನದ ಸೊಬಗಿನ ಮೂಲನದನದಿ...
ಮುಗಿಲ ಕಂಡ ಕಂದನುಕಣ್ಣರಳಿಸಿ ನಿಂತನುಬಳಿಗೆ ಬರಲು ಬೇಡಿಕೊಂಡನುತನ್ನ ಹಾಸಿಗೆಯಾಗು ಎಂದನು ಮೃದುವಂತೆ ನಿನ್ನ ಮೈಯುಸವರಿದಂತೆ ಬೆಣ್ಣೆಯುಏನು ಹೊಳಪು, ಏನು ಬಿಳುಪುಎಂದು ಕೂಗಿಕೊಂಡನು ಏನಿದೆಂತ ವಿಸ್ಮಯಬಾನ ತುಂಬ ನಿನ್ನ...
ಬಗೆ ಬಗೆಯ ನನ್ನ ಬಳಗಎಲೆ ಉದುರುವ, ಹರಿದ್ವರ್ಣ, ನಿತ್ಯ ಹರಿದ್ವರ್ಣ, ಕುರುಚಲು, ಶೋಲ ನನ್ನ ಬಳಗ…ಹೆಣ್ಣಿಗೆ ಸೌಂದರ್ಯ ಅವಳ ಆಭರಣ,ಭೂಮಿಗೆ ಸೌಂದರ್ಯ ನನ್ನ ಹರಿದ್ವರ್ಣ…ತಾಣವಾಯಿತು ನನ್ನ ಬಳಗ...