19th May 2026

ಕಾನನ

ನಿಸರ್ಗದೆಡೆಗೆ ಪಯಣ

Month: April 2019

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಏಪ್ರಿಲ್ 2019Download

       ಎಲ್ಲಾರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದು ಕನಕದಾಸರು ಈ ಹಿಂದೆಯೇ ಹೇಳಿದ್ದಾರೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ, ಎಲ್ಲಾರೂ ಮಾಡುವುದು ತೊಟ್ಟು ನೀರಿಗಾಗಿ ಅಂಥ...

                                                                     © ವಿನೋದ್ ಕೆ. ಪಿ, ರೆಡ್ ಪಿರೋಟ್  ತನ್ನ ದುರ್ಬಲ ಹಾರಾಟದಿ೦ದ ಹೆಚ್ಚಾಗಿ ನೆಲ ಮಟ್ಟದಲ್ಲಿ ಹೂವನ್ನು ಹುಡುಕುತ್ತವೆ. ಈ ಪುಟ್ಟ ಚಿಟ್ಟೆಯು ಲಿಸ್ಕೆನಿಡ್ಸ್...

ಏನಪರಾಧವಮಾಡಿಹವುಕಾಡಿನಪ್ರಾಣಿ ಪ್ರಭೇದಗಳು..? ಹುಟ್ಟು ಅಡಗಿಸೋಹುಚ್ಚು ಮಾನವನಿನಗೇಕೋ ಈಅವಿವೇಕ…? ಸಸ್ಯಗಳೇನುಮಾಡಿದವು..?ಕಾಡುಗಳೇನುಮಾಡಿದವು..? ಬೆಂಕಿಯ ಬಲೆಯಬೀಸಿದೆ ಏಕೋ..ನಿನ್ನಯ ನಾಲಗೆಚಪಲಕ್ಕೋ..? ನಾಳೆಯ ದಿನವುನಿನ್ನದೆ ತಿಳಿಯೋಜೀವ ಜಲದಕ್ಷಾಮ ದ್ಯೋತಕಕ್ಕೆ.. ಪಾಪದ ಕಾರ್ಯಹೊಲಸಿನ ಧ್ಯೇಯಕಾಡಿಗಂಟುವಕಾಡ್ಗಿಚ್ಚು.. ಮಳೆ...

“ಈ ಬಾಲ್ ಗ್ಯಾರಂಟಿ ಮರದ್ ತುದಿ ಮೇಲೆ ವೋಯ್ತದೆ ನೋಡ್ಕೋ...!” ಎಂದು ನಾನು ಧನುಗೆ ಹೇಳಿದೆ. ಅವನ ಸರದಿಯಲ್ಲಿ, ನನ್ನ ಬೌಲಿಂಗ್ ಗೆ ಹಾಗೆ ಸಿಕ್ಸ್ ಹೊಡೆದಿದ್ದರಿಂದ...

ಮೊನ್ನೆ ವಾಟ್ಸಪ್ ನಲ್ಲಿ ಒಂದು ವೀಡಿಯೋ ಬಂದಿತು, ಆ ವೀಡಿಯೋದಲ್ಲಿ ದೇಶದ ಪ್ರಮುಖ ಧುರೀಣರು ಚಪ್ಪಾಳೆ ಹಾಕುತ್ತಿದ್ದಾರೆ, ರಾಷ್ಟ್ರಪತಿಯವರ ರಕ್ಷಕಪಡೆಯವ ಶ್ವೇತವಸ್ತ್ರಧಾರಿಯೊಬ್ಬರು ಹಸಿರು ಸೀರೆಯುಟ್ಟು ವಿಭೂತಿ ಧರಿಸಿದ...

ಮಾನವನ ಜೀವ ವಿಕಾಸದಲ್ಲಿ ಬೆಂಕಿ ಪ್ರಮುಖ ಪಾತ್ರವಹಿಸಿದೆ. ನಾಗರೀಕತೆ ಬೆಳೆದಂತೆ ಮಾನವ ಅತಿಯಾದ ಬುದ್ಧಿಶಕ್ತಿಯಿಂದ ಈ ಶತಮಾನದಲ್ಲಿ ತನಗೆ ಅರಿವಿಲ್ಲದಂತೆ ತನ್ನ ಅಳಿವಿನ ದಾರಿಯನ್ನು ಸುಗಮಗೊಳಿಸಿಕೊಳ್ಳುತ್ತಿದ್ದಾನೆ. ಮಾನವನ...

© 2026 ಕಾನನ | WCG ಬೆಂಗಳೂರು | Newsphere by AF themes.
error: Content is protected.