PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : 1-ಕಾನನ-ಜನವರಿ-2022Download
Month: January 2022
2020 ರ ಮೊದಲು ನಿಸರ್ಗವು ತನ್ನ ಅಸಮತೋಲನವನ್ನು ಭೂಕಂಪ, ಕಾಡ್ಗಿಚ್ಚು, ಪ್ರವಾಹ, ಭೂಕುಸಿತಗಳ ಮೂಲಕ ತೋರ್ಪಡಿಸುತ್ತಿತ್ತು. 2020 ರಿಂದೀಚೆಗೆ ಪ್ರಕೃತಿಯ ಏಕ ಕೋಶ ವೈರಸ್ ಕೂಡ...
© ಅಭಿಷೇಕ್ ಜೆ., ಸಾಮಾನ್ಯ ಮರ ಕಪ್ಪೆ (ಕಾಮನ್ ಇಂಡಿಯನ್ ಟ್ರೀ ಫ್ರಾಗ್) ಭಾರತ, ಭೂತಾನ್, ನೇಪಾಳ, ಶ್ರೀಲಂಕಾ, ಪಶ್ಚಿಮ ಹಾಗು ದಕ್ಷಿಣ ಬಾಂಗ್ಲಾದೇಶದಾದ್ಯಂತ ಕಂಡುಬರುವ ಈ...
ತುಂತುರುವಿನ ಸಿಂಚನದಿಇಳೆಯೆಲ್ಲ ಹಸಿರು|ಕೆಸರ ನಡುವಿನ ಕೆಲಸದಿಬಾಯೆಲ್ಲ ಮೊಸರು|| ಬಣ್ಣ ಬಣ್ಣದ ಛತ್ರಿಯಲಿಬಣ್ಣಿಸಲಾಗದ ಭಾವಗಳು|ರೈತನ ಪರಿಶ್ರಮದಲಿಹಸನಾದ ಹೊಲಗಳು|| ಬಾನು ಭುವಿಯ ಒಲವಿಗೆವರುಣ ಹರಸ ಬಂದಿಹ|ಉಡಿಸಿ ಹಚ್ಚ ಹಸಿರ ಉಡುಗೆಹೊಸ...
© pearl5 ಅವನ ಹೆಸರು ಐತು. ಕಡಲ ತೀರ ಅವನ ಬಿಡಾರ. ಮನೆ, ಮಕ್ಕಳು, ಸಂಸಾರ ಎಲ್ಲದನ್ನೂ ಪೋಷಿಸುವುದಕ್ಕೆ ಕಡಲೇ ಅವನಿಗೆ ಆಧಾರ. ಕಡಲಿಗೆ ಹೋಗಿ ಮೀನು...
© ದೀಪ್ತಿ ಎನ್. ಬಣ್ಣ ಬಣ್ಣದ ಚಿತ್ತಾರಗಳ ಉಡುಪಿನಲ್ಲಿ ಕಂಗೊಳಿಸುವ ಚಿಟ್ಟೆಯು ಎಲ್ಲರ ಗಮನವನ್ನು ಸೆಳೆಯುತ್ತದೆ. ನನಗೆ ಚಿಟ್ಟೆಗಳ ಲೋಕದ ಪರಿಚಯವಾದದ್ದು ’ಅಡವಿ ಫೀಲ್ಡ್ ಸ್ಟೇಷನ್’ನಲ್ಲಿ WCG...
© ಸಿದ್ಧರಾಮ ಹಿರೇಮಠ ಕೂಡ್ಲಿಗಿ ಮೊನ್ನೆ ಪತ್ರಕರ್ತ ಮಿತ್ರ ಸೋಮಶೇಖರ್ ಆರಾಧ್ಯ ಫೋನ್ ಮಾಡಿದ್ದರು. “ಸರ್ ತಹಶೀಲ್ದಾರ್ ಕಛೇರಿ ಹತ್ತಿರ ಸಾಕಷ್ಟು ಹೂ ಬಿಟ್ಟ ಮರ ಇದೆ....
© ಅಭಿನಂದನ್ ಬಿ. ಎ ನಾವು ನಮ್ಮ ಸುತ್ತ-ಮುತ್ತಲಿನ ಪರಿಸರದಲ್ಲಿ ನಮ್ಮಂತೆ ಬದುಕುವ ಅನೇಕ ಜೀವಿಗಳನ್ನು ನೋಡುತ್ತೇವೆ. ನಮ್ಮ ಹಾಗೆ ಈ ಜೀವಿಗಳೂ ಸಹ ತಮ್ಮ ದಿನನಿತ್ಯದ...