ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

Month: September 2026

                                                        ವಯನಾಡು ಪೊದೆ ಕಪ್ಪೆ                            © ಸರನಾಯಕಿ  ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಕಾಡು, ಪೊದೆಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ಸ್ಥಳೀಯವಾಗಿ ಕಂಡುಬರುವ ಈ...

© ಧನರಾಜ್ ಎಂ ತಿಳಿನೀಲಾಂಬರದಿ ಕಿಲಕಿಲ ನಕ್ಕುಜನುಮ ತಾಳುತ್ತಿರುವ ಬಾಲ ರವಿತೆಳ್ಳಗೆ ಚದುರಿದ ಹೊನ್ನ ಕಿರಣಬಯಲು ಸೀಮೆಗದುವೆ ಶಕ್ತಿಚೇತನ ಹಕ್ಕಿಗಳ ಹಿಂಡು ಬೆಳೆಸಿತೆನೆಮ್ಯಾಲ ಕುಳಿತುಉಯ್ಯಾಲೆ ತೂಗುತ್ತಿದ್ದವುಹಾಲೊಯ್ಯುತ್ತಿರುವ ಸಿಹಿ...

ಎಡದಿಂದ ಬಲಕ್ಕೆ: ವೀಳ್ಯದೆಲೆಯೊಂದಿಗೆ ಸೇರಿಸಿ ಸವಿಯುವ ಪುಟ್ಟಕಾಯಿ (3) 2. ಈ ಕಡಲೆ ಬೆಳೆಯುವುದೇ ನೆಲದಲ್ಲಿ (5) 3. ಸಸ್ಯ ಮೂಲದಿಂದ ಬಂದಿರುವ ಜಪಮಾಲೆಯ ಈ ಕಾಯಿಗಳು...

    © ಧನರಾಜ್ ಎಂ.     ‘ಫೋನ್ ಹೆಚ್ಚು ಬಳಸಬೇಡ!’ ಎಂದು ತಾಯಿ ಹೇಳಿದ್ದಕ್ಕೇ ಪ್ರೌಢಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ವಿಷಯವನ್ನು ವಾರ್ತೆಯಲ್ಲಿ ನೋಡಿ, ‘ಏನ್ ಸ್ವಾಮಿ…’...

    © ಜೈಕುಮಾರ್ ಆರ್. ಕಳೆದ ಸಂಚಿಕೆಯಲ್ಲಿ ಹುಲಿ ಜೀರುಂಡೆಗಳ ‘ಮರಿ’ ಹಂತದಲ್ಲಿನ ವಿಸ್ಮಯಕಾರಿ ವಿವರಗಳನ್ನು ಓದಿದ್ದೀರಿ. ಈಗ ಅವು ಹುಳದಿಂದ ಹಾರುವ ಕೀಟಗಳಾದಾಗ ಅವನ್ನು ಎಲ್ಲಿ...