ಕಾನನ

ನಿಸರ್ಗದೆಡೆಗೆ ಪಯಣ

Month: March 2019

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಮಾರ್ಚ್ 2019Download

                                                                    © ವಿನೋದ್ ಕೆ. ಪಿ,  ನೀರು ಕಾಗೆ  ನೀರು ಕಾಗೆ, ಇದು ಜಲವಾಸಿ ಪಕ್ಷಿಗಳಲ್ಲಿ ಒ೦ದು. ವೈಜ್ಞಾನಿಕವಾಗಿ "ಮೈಕ್ರೊಕಾರ್ಬೊ ನೈಜರ್" ಎ೦ದು ಹೆಸರಿದೆ. ಕಾಗೆಗಳಿಗಿ೦ತ...

ಇರುಳ ಮಂಥನಇದು ಇರುಳ ಮಂಥನ ಚಂದ್ರ ನಿಲ್ಲದ ರಾತ್ರಿಯೊಳುತಾರೆ ಕಾಣದ ನಗರದೊಳುಕತ್ತಲಲ್ಲಿದ ಇರುಳಿನೊಳು ಇರುಳ ಮಂಥನಇದು ಇರುಳ ಮಂಥನಗದ್ದಲದ ಗೂಡಿನೊಳುಪ್ರಗತಿಯ ಪಥದೊಳುಋತುವಿಲ್ಲದ ಇರುಳೊಳು ಇರುಳ ಮಂಥನಇದು ಇರುಳ...

© ನಾಗೇಶ್ ಕೆ ಜಿ ಈ ಹಾವುಗಳು‌  ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುತ್ತವೆ, ಇವುಗಳು ಅಲ್ಲಿಯ ಪ್ರಾಂತ್ಯ, ಕಾಲ ಹಾಗೂ ಹುಟ್ಟಿನ ಅನುಗುಣವಾಗಿ ಬಣ್ಣವನ್ನು  ಹೊಂದಿರುತ್ತವೆ. ಇವುಗಳು ನಿಧಾನಗತಿಯ...

ಬೆಳಿಗ್ಗೆ ಸುಮಾರು ಒಂಭತ್ತು ಘಂಟೆ. ದಿನಾಲು ತಡವಾಗಿ ಹೋಗುವ ಕಾಲೇಜಿಗೆ ಅಂದೇಕೋ ಬೇಗ ಹೋಗಬೇಕೆನ್ನಿಸಿ, ತಿಂಡಿ ಮಾಡಲು ಪಕ್ಕದ ಹಾಸ್ಟೆಲ್ಲಿಗೆ ಹೋಗುತ್ತಿದ್ದೆ. ದಾರಿಯಲ್ಲಿ ಸಿಗುತ್ತಿದ್ದ ವಿದ್ಯುತ್ ಕಂಬಗಳಲ್ಲಿ...

ಏಕೋ 2019ರ ಹೊಸವರ್ಷ ತುಂಬಾ ಚಳಿ ಅನಿಸುತ್ತಿತ್ತು. ಬಂಡಿಪುರದಲ್ಲಂತೂ ಚಳಿಯೋ ಚಳಿ, ಪ್ರತಿ ದಿನ ಮುಂಜಾನೆ ಸಫಾರಿಗೆ ಹೋಗುವ ನಾನು ಚಳಿಯಲ್ಲಿ ನಡುಗಿ ಹೋಗುತ್ತಿದ್ದೆ.  ಆದರೂ ಆ...

© ಪ್ರಸಾದ್ ನಟರಾಜನ್ ಬೇರೆ ಪಕ್ಷಿಗಳ ತರ ಗುಬ್ಬಚ್ಚಿಯನ್ನು ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ. ಮಕ್ಕಳಾದಿಯಾಗಿ ಮುದುಕರವರೆಗೂ ಪರಿಚಿತವಾಗಿದ್ದ ಮನೆಮ೦ದಿಯಲ್ಲಿ ಒ೦ದಾಗಿದ್ದ ಹಕ್ಕಿ ಎ೦ದರೆ, ಅದು ಗುಬ್ಬಚ್ಚಿ. ಅದರಲ್ಲೂ...

©ನಾಗೇಶ್ ಓ ಎಸ್, ಜಾಲಾರಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇಂಗ್ಲೀಷ್ ಹೆಸರು : Taloora Lac Treeವೈಜ್ಞಾನಿಕ ಹೆಸರು : Shorea roxburghii ಜಾಲಾರಿ ಮರವನ್ನು ಸಾಮಾನ್ಯವಾಗಿ...

error: Content is protected.