19th May 2026

ಕಾನನ

ನಿಸರ್ಗದೆಡೆಗೆ ಪಯಣ

Month: July 2021

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ-ಜುಲೈ-2021Download

       ಇರುವುದೊಂದೇ ಭೂಮಿ. ಇದರ ನಾಶ ನಮ್ಮೆಲ್ಲರ ನಾಶ. ಇದು ತಿಳಿದರೂ ನಾವು ಈ ವಿಷಯವನ್ನು ನಿರ್ಲಕ್ಷಿಸುತ್ತಿದ್ದೇವೆ, ಹಾಗೂ ನಾವೇ ನಮ್ಮ ಕೊನೆಯನ್ನು ತಂದುಕೊಳ್ಳುವುದರಲ್ಲಿ ಆತುರಮಾಡುತ್ತಿದ್ದೇವೆ. ನಮ್ಮ...

ಯಾವ ಭೇದವಿಲ್ಲದೆ ಕೈಚಾಚಿಹುದುತನ್ನತ್ತ ಬಂದವರಿಗೆಲ್ಲ ಆಸರೆಯಾಗಿಹುದು|ಅದೆಷ್ಟೋ ಜೀವಿಗಳಿಗೆ ಸೂರಾಗಿಹುದುಮತ್ತಷ್ಟು ಎಳೆ ಮನಸುಗಳಿಗೆ ಉಯ್ಯಾಲೆಯಾಗಿಹುದು|| ವಿಸ್ತಾರವಾಗಿ ಬೆಳೆದ ಆಲದ ಮರವಿಂದುಒಂಟಿ ಒಂಟಿ ಆಡುವವರ ಕಳೆದು|ಜೋತು ಬೀಳುವವರಾರು ಇಂದುಆಧುನಿಕ ಸರಕುಗಳ...

©J_STAFSTROM ‘ಹಿತ್ತಲ ಗಿಡ ಮದ್ದಲ್ಲ’ ಎಂಬ ಮಾತಿನಂತೆ, ನಾನು ಇರುವ ಪ್ರದೇಶ ಬೆಟ್ಟ-ಗುಡ್ಡಗಳಿಂದ ಕೂಡಿದ್ದರೂ ಅದನ್ನು ಅನ್ವೇಷಿಸಿ ಹೊರಡುವ ಪ್ರಯತ್ನ ಹೆಚ್ಚು ಮಾಡಿರಲಿಲ್ಲ. ಆದರೆ ಒಮ್ಮೆ ಹೋಗಬೇಕೆಂದಿನೆಸಿ,...

ಪ್ರಕೃತಿಯ ಸೋಜಿಗ, ಸಸ್ಯ ವಿವಿಧತೆ. ಇದರಲ್ಲಿ ಹಲವು ಗಿಡ-ಮೂಲಿಕೆಗಳು, ಕುರುಚಲು-ಪೊದೆಗಳು ಮತ್ತು ವಿವಿಧ ಗಾತ್ರ-ಆಕಾರದ ಮರಗಳುಂಟು. ಅಂತಹ ಒಂದು ವಿಶೇಷ ಮರಗಳಲ್ಲೊಂದು ನಾಗಲಿಂಗ ಪುಷ್ಪ. ಆಂಗ್ಲ ಭಾಷೆಯಲ್ಲಿ...

©ಶಶಿಧರಸ್ವಾಮಿ ಆರ್. ಸಂಜೆಯಾಗುತ್ತಿದ್ದ ಹಾಗೆ ಅರಳಿ ಸುಗಂಧ ಸೂಸುವ ನಾನು ಪ್ರಕೃತಿಯ ಅದ್ಭುತ ತಿಂಗಳ ನಿಶಾಸುಂದರಿ. ನನ್ನ ತವರೂರು ಅಮೇರಿಕಾದ ಪೆರು. ಅಲ್ಲಿಂದ ಎಲ್ಲಾ ಉಷ್ಣವಲಯದ ಪ್ರದೇಶಗಳಲ್ಲಿ...

© 2026 ಕಾನನ | WCG ಬೆಂಗಳೂರು | Newsphere by AF themes.
error: Content is protected.