ಕಾನನ

ನಿಸರ್ಗದೆಡೆಗೆ ಪಯಣ

Month: June 2025

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ - ಜೂನ್ - ೨೦೨೫Download

© Phenix ತುಂಬಾ ಸೂಕ್ಷ್ಮವಾಗಿ ಗಮನಿಸಿದರೆ ಚಿಂಪಾಂಜಿಗಳಲ್ಲಿ ಮನುಷ್ಯರನ್ನು ಹೋಲುವ ಲಕ್ಷಣಗಳು ಬಹಳ ಇವೆ. ಶತ್ರುಗಳನ್ನು ಬೆದರಿಸಲು ಚಿಂಪಾಂಜಿಗಳು ಕಲ್ಲುಗಳನ್ನು ಎಸೆಯುತ್ತವೆ; ಕೋಲು ಹಿಡಿದು ಅಟ್ಟಿಸುತ್ತವೆ. ಗಟ್ಟಿ...

  ಬೆಡ್ಡೋಮಿ ಬೆನ್ನೆಣುಹಾವು                                                                                       ©  ಗಿರೀಶ್ ಗೌಡ ಭಾರತದ ನೀಲಗಿರಿ ಬೆಟ್ಟಗಳ ಮಳೆಕಾಡುಗಳು ಮತ್ತು ತೇವಾಂಶವುಳ್ಳ ಕಾಡುಗಳಲ್ಲಿ ಕಂಡುಬರುವ ಈ ಹಾವು ಕೊಲುಬ್ರಿಡೇ (Colubridae) ಕುಟುಂಬಕ್ಕೆ ಸೇರುತ್ತದೆ‌....

ಹಸಿರಿನ ವನಗಳ ಬೆಳೆಸುತ ನಾವುಉಸಿರನು ತುಂಬುವ ಜಗದಲ್ಲಿಬಿಸಿಯನು ಸೂಸಿದೆ ಪರಿಸರ ಎಲ್ಲೆಡೆಕುಸಿದಿದೆ ಶುದ್ಧತೆ ನೋಡಿಲ್ಲಿ ಜಲವನು ವ್ಯಯಿಸದೆ ಮಿತದಲಿ ಬಳಸುವಹೊಲಸನು ತೂರದೆ ನದಿಗಳಿಗೆಮಲಿನವ ಮಾಡದೆ ಶರಧಿಯ ಒಡಲನುಒಲವನು...

ಎಡದಿಂದ ಬಲಕ್ಕೆ: 2010ರಲ್ಲಿ ಶುರುವಾದ ಕನ್ನಡದ ವನ್ಯ ವಿಜ್ಞಾನ ಕುರಿತಾದ ಇ-ಮಾಸಪತ್ರಿಕೆ (3) 2. "ಕಾಡಿನ ರೈತ" ಎಂದು ಕರೆಯಲ್ಪಡುವ, ಕೇರಳದ ರಾಜ್ಯ ಪಕ್ಷಿಯಿದು (3) 3....

           © ಶಶಿಧರಸ್ವಾಮಿ ಆರ್. ಹಿರೇಮಠ  ಮಬ್ಬಾದ ಮುಂಜಾವು ಇನ್ನೂ ಸೂರ್ಯ ಉದಯಿಸಿರಲಿಲ್ಲ. ನಮ್ಮ ಮನೆಯ ಕೈತೋಟದಲ್ಲಿಒಣಗಿದ ಕಡ್ಡಿಯೊಂದರ ಮೇಲೆ ಕುಳಿತಿದ್ದ ಕೀಟವೊಂದು ನನಗೆ ಕಂಡಿತು....

© ಸೌಮ್ಯ ಅಭಿನಂದನ್ ಈ ಜಗತ್ತಿನ ಸೃಷ್ಟಿ ಒಂದು ಅದ್ಭುತ. ಅದರಲ್ಲೂ ಜೀವ ಸಂಕುಲಗಳ ಸೃಷ್ಟಿ ಅವುಗಳ ದೇಹ ರಚನೆ, ಸಹಬಾಳ್ವೆ, ಹೊಂದಾಣಿಕೆ ಇತ್ಯಾದಿಗಳನ್ನು ನೋಡಿದಾಗ ಮತ್ತು...

error: Content is protected.