ಕಾನನ

ನಿಸರ್ಗದೆಡೆಗೆ ಪಯಣ

Month: October 2021

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ-ಅಕ್ಟೋಬರ್-2021Download

       ಭೂಮಿ ಮೇಲೆ ಇರುವ ಶೇಕಡಾ 36% ಪ್ರಾಣಿಗಳ ಪ್ರಭೇದವು ಅಳಿವಿನ ಅಪಾಯದಲ್ಲಿವೆ. ನಾವು ಮತ್ತು ಪ್ರಾಣಿಗಳು ಹಲವಾರು ವರ್ಷಗಳಿಂದ ಭೂಮಿಯ ಮೇಲೆ ಒಟ್ಟಿಗೆ ಬದುಕುತ್ತಿದ್ದೇವೆ. ಅವುಗಳನ್ನು...

© ವಿಪಿನ್ ಬಾಳಿಗಾ., ಸ್ಟ್ರಿಗೊಪ್ಲಸ್ ಏಡಿ ಜೇಡ ಸ್ಟ್ರಿಗೊಪ್ಲಸ್ ಏಡಿ ಜೇಡಗಳು(Strigoplus Crab Spiders) ಇರುವೆಗಳನ್ನು ಹಿಡಿಯುವಲ್ಲಿ ಪರಿಣಿತಿ ಹೊಂದಿರುವ ನಿಷ್ಣಾತ  ಬೇಟೆಗಾರರು. ಜೆರ್ಡಾನ್‌ನ ಜಿಗಿಯುವ ಇರುವೆಗಳು...

ನಾ ಬರೀ ಚಿತ್ರವಲ್ಲ ಅಣ್ಣನೋಡು ಇರುವ ರಕ್ತ ಕೆಂಪುಎಳೆಎಳೆಯಾಗಿಪದರದಿಪದಜಾರಿಸುವಸಮ್ಮೋಹಿತ ಕುಸುಮನಾ ನಾ ಬರೀ ಚಿತ್ತಾರವಲ್ಲ ಅಣ್ಣಪ್ರಿಯ ಪ್ರಿಯೆಯರಆಲಿಂಗನಾದೂತನಾಮಜ್ಜನಾದಿ ಪೂಸಿಕೊಳುವಅತ್ತರಿನ ಧಾತುನಾ ನಾ ಬರೀ ಚಿತ್ರವಲ್ಲ ಅಣ್ಣಔಷಧದೊಳಗೂ ನುಸಿಳಿಹಮುಳ್ಳು...

© ಸೌಮ್ಯ ಅಭಿನಂದನ್ ನಾವು ನಮ್ಮ ಸುತ್ತಲಿನ ಪರಿಸರದಲ್ಲಿ ಅನೇಕ ಜೀವಿಗಳನ್ನು ನೋಡುತ್ತೇವೆ. ಪ್ರತಿಯೊಂದು ಜೀವಿಯೂ ತನ್ನದೇ ಆದ ವಿಶಿಷ್ಟ ರೀತಿಯ ಜೀವನ ಚಕ್ರವನ್ನು ಹೊಂದಿದೆ. ಈ...

© ಡಾ. ಎಸ್. ಶಿಶುಪಾಲ ಮಿಂಚುಳ್ಳಿಗಳು ಅಪ್ರತಿಮ ಬೇಟೆಗಾರ ಹಕ್ಕಿಗಳು. ನೋಡಲು ಸುಂದರ ಮತ್ತು ಬೇಟೆಯಾಡುವಾಗ ಬಲು ಚತುರ. ಮಿಂಚುಳ್ಳಿಗಳಲ್ಲಿ ಹಲವಾರು ಪ್ರಭೇದಗಳಿದ್ದರೂ ಸಾಮಾನ್ಯವಾಗಿ ನಮಗೆ ಕಾಣ...

© ಶ್ರೀಕಾಂತ್ ಎ. ವಿ. "ಮನೆ ಕಟ್ಟಿ ನೋಡು.... ಮದುವೆ ಮಾಡಿ ನೋಡು" ಎಂಬ ಎರಡು ವಿಚಾರಗಳು ಅದೆಷ್ಟು ತ್ರಾಸದಾಯಕವೆಂಬುದು ಅನುಭವಿಸಿದವರಿಗೇ ಗೊತ್ತು. ಈ ಮಾತನ್ನು ಕೇಳಿದ...

error: Content is protected.