© ಧನರಾಜ್ ಎಂ ತಿಳಿನೀಲಾಂಬರದಿ ಕಿಲಕಿಲ ನಕ್ಕುಜನುಮ ತಾಳುತ್ತಿರುವ ಬಾಲ ರವಿತೆಳ್ಳಗೆ ಚದುರಿದ ಹೊನ್ನ ಕಿರಣಬಯಲು ಸೀಮೆಗದುವೆ ಶಕ್ತಿಚೇತನ ಹಕ್ಕಿಗಳ ಹಿಂಡು ಬೆಳೆಸಿತೆನೆಮ್ಯಾಲ ಕುಳಿತುಉಯ್ಯಾಲೆ ತೂಗುತ್ತಿದ್ದವುಹಾಲೊಯ್ಯುತ್ತಿರುವ ಸಿಹಿ...
ಕಾಡು
© ಅರವಿಂದ ರಂಗನಾಥ್ ಗಿಡ ಮರಗಳ ನಡುವೆ ಇರುವಹಸಿರ ಕಾನನವ ನಾವು ಪ್ರೀತಿಸುತ್ತೇವೆಗಿಡಗಳನ್ನು ನೆಟ್ಟು ಮಾಡುತ್ತಹಸಿರನ್ನು ಬೆಳೆಸಬೇಕು ಸುಮಾರು ಕಟ್ಟುತ್ತಾ ಕಟ್ಟುತ್ತಾ ಕಾಡುಬರಿದಾಗುತ್ತಿದೆ ಸುಂದರ ಗಿಡಗಳ ನಾಡುಕಾಣುತ್ತಿಲ್ಲ...
© ಧನರಾಜ್ ಎಂ ನಿಲ್ಲಲಿ ಅತಿರೇಕದ ಕಾಂಕ್ರೀಟ್ 'ಜಂಗಲ್'ನ ನಿರ್ಮಾಣ,ತುಂಬಿಬರಲಿ ಅಂತರ್ಜಲದ ಸಂಗ್ರಹಣ;ಹೆಚ್ಚಲಿ ಅಲ್ಲಲ್ಲಿ ಇಂಗುಗುಂಡಿಗಳು,ಉಕ್ಕುತ್ತಿರಲಿ ಮರುಪೂರಣದ ಬುಗ್ಗೆಗಳು; ಕಾಡು ಕಡೆಸಿ, ನಾಡು ನುಗ್ಗಿಸಿ,ಬಡಿವಾರದಿ ಬಿಲ್ಡಿಂಗ್ ಕಟ್ಟಿಸಿ;ಮ್ಯಾಲೆ...
© ಡಾ. ಅಶ್ವಥ ಕೆ. ಎನ್. ಕಾಡು ಕೂಗುತ್ತಿದೆ, ನಾಡು ನಡುಗಿಸುತ್ತಿದೆ. ಇದಕ್ಕೆ ಮಾನವ ಜೀವಿಯ ಕೊಡುಗೆಗಳು ಅಗಣ್ಯ. ಯಾವ ರೀತಿ ನಾಡಿನಲ್ಲಿ...
© ದೀಪಕ್ ಎಲ್ ಎಂ ಕಳೆದ ಎರಡು ವರ್ಷಗಳಿಂದ ಕೆಂಪುಹೊಟ್ಟೆಯ ಗೌಜಲಕ್ಕಿ (Chestnut-bellied Sandgrouse) ಯನ್ನು ಬಹುತೇಕವಾಗಿ ವೀಕ್ಷಿಸುತ್ತಾ, ಅದರ ಎಲ್ಲ ನಡವಳಿಕೆಗಳನ್ನು...
© ವಿನೀತ್ ಕರ್ಥ ನೀರಿನ ತೀರದ ಸೊಬಗು ಎಂದರೆ ಕೇವಲ ಹರಿಯುವ ನದಿ, ಕೆರೆ ಅಥವಾ ಹಸಿರು ಮೈದಾನ ಮಾತ್ರವಲ್ಲ; ಅಲ್ಲಿ ಇರುವ...
© ಧನರಾಜ್ ಎಂ ಮರಗಳು ನಮಗೆ ಪ್ರಕೃತಿ ಕೊಟ್ಟ ಬಹುದೊಡ್ಡ ಕೊಡುಗೆ. ಮರಗಳಿಲ್ಲದ ವಾತಾವರಣವನ್ನು ಊಹಿಸಲು ಕೂಡ ಸಾಧ್ಯವಿಲ್ಲ. ಇತ್ತೀಚೆಗೆ ಅಭಿವೃದ್ಧಿಯ ಹೆಸರಿನಲ್ಲಿ ಮರಗಳ...
© ಶ್ರೀನಿವಾಸ್ ಕೆ. ಎಸ್. ನನ್ನ ಗೆಳೆಯನೊಬ್ಬನಿದ್ದಾನೆ. ಅವನು ನಾನು ಪ್ರಾಥಮಿಕ ಶಾಲೆಯಿಂದ ಜೊತೆಯಲ್ಲೇ ಓದಿದ್ದು. ಅವನ ಹೆಸರು… ಬೇಡ ಬಿಡಿ ಅವನು ಮಾಡುವ...