ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಕಾಡು

©ಮಹದೇವ ಕೆ. ಸಿ. ಮಹಾರಾಷ್ಟ್ರದ ತಡೋಬ ರಾಷ್ಟ್ರೀಯ ಉದ್ಯಾನವನದ ಪುಟ್ಟ ಕೊಳದಲ್ಲಿದ್ದ ಪ್ಲಾಸ್ಟಿಕ್ ಬಾಟಲಿಯನ್ನು ಹುಲಿಯೊಂದು ಬಾಯಲ್ಲೆತ್ತಿಕೊಂಡು ಕಾಡಿನೊಳಗೆ ಹೋದ ವಿಡಿಯೋ ತುಣುಕೊಂದನ್ನು ನೋಡುತ್ತಿದ್ದೆ. ವನ್ಯಜೀವಿಗಳ ಆವಾಸ...

© ಗುರು ಪ್ರಸಾದ್ ಕೆ ಆರ್ ಪಡುವಣದ ಸೂರ್ಯಾಸ್ತ ಹಾಗು ಮೂಡಣದ ಸೂರ್ಯೋದಯದ ವೈಭೋಗ ನೋಡಿದ್ದೀರಾ...? ಯಾರಿಗೆ ತಾನೇ ಸೂರ್ಯಾಸ್ತ ಹಾಗೂ ಸೂರ್ಯೋದಯ ನೋಡಲು ಇಷ್ಟ ಇರಲ್ಲ...

© ಡಾ. ದೀಪಕ್ ಭ. ಎಂದೋ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರು ಕನ್ನಡಕ್ಕೆ ಅನುವಾದಿಸಿರುವ ಕೆನೆತ್ ಆಂಡರ್ಸನ್ ರ ಬೇಟೆಯ ಕತೆಗಳನ್ನು ಓದುವಾಗ ‘ಲಕ್ಕವಳ್ಳಿಯ ಹೆಬ್ಬುಲಿ’ ಎಂಬ...

© ಗುರು ಪ್ರಸಾದ್ ಕೆ. ಆರ್. ಮೂರು ದಿನಗಳ ಪಕ್ಷಿ ಗಣತಿ ಕಾರ್ಯ ಯಶಸ್ವಿಯಾಗಿ ಮುಗಿಯುತ್ತಾ ಬಂದಿತ್ತು. ನಾಲ್ಕನೇ ದಿನ ನಾವು ಹಿಂದಿರುಗುವ ಸಮಯ. ಜಿಮ್ ಕಾರ್ಬೆಟ್...

© ಕಲ್ಪನ ಎಂ. ಈ ಕಾಲಘಟ್ಟದಲ್ಲಿ ಪ್ರಕೃತಿಯ ಭಾಗವಾಗಿಯೇ ಪ್ರಕೃತಿಗೆ ಹಾನಿಯಾಗದಂತೆ ಬದುಕುವುದನ್ನು ರೂಢಿಸಿಕೊಳ್ಳಲು ಹೊರಟವರಲ್ಲಿ ಅದೆಷ್ಟೋ ಕುತೂಹಲಿಗಳಿದ್ದಾರೆ. ಸಸ್ಯಪ್ರಬೇಧಗಳು, ಪ್ರಾಣಿಗಳು, ಆಹಾರ ಸರಪಳಿಯೊಂದಿಗೆ ಪರಿಸರ ತನ್ನಲ್ಲಿ...

ಅಳಿದುಳಿದ ಗಿಡಗಳಿಗೆ ಜೀವ ತುಂಬಬೇಕುಕೆರೆ-ಕಟ್ಟೆ ಬಾವಿಗಳಿಗೆ ಮರುಜನ್ಮ ನೀಡಬೇಕುಎತ್ತಲಿಂದಲೋ ಮೋಡಗಳು ಬಂದು ಮತ್ತೆ ಮಳೆ ಸುರಿಸಬೇಕುಬತ್ತಿದ ಒಡಲಲ್ಲಿ ಬೆಳೆ ಮತ್ತೆ ಮರುಕಳಿಸಬೇಕು. ಬಂಗಾರವ ಬೆಳೆದು, ಭೂತಾಯಿಯು ಒಲಿದುಬದುಕು...

© ಗುರು ಪ್ರಸಾದ್ ಕೆ. ಆರ್. ದಟ್ಟ ಕಾಡಿನ ಮಧ್ಯದಲ್ಲಿ ಎರಡು ದಿನಗಳು ಹೇಗೆ ಕಳೆದು ಹೋಯ್ತೋ ಗೊತ್ತಾಗಲೇ ಇಲ್ಲ. ಜಿಮ್ ಕಾರ್ಬೆಟ್ ಪಕ್ಷಿ ಗಣತಿ ಕಾರ್ಯದಲ್ಲಿನ...

©ಕುಮುದ ಕೆ. ಬಿ. ಸಂಡೂರು: ಬಳ್ಳಾರಿ ಜಿಲ್ಲೆ ಕರ್ನಾಟಕದ ಗಣಿಗಾರಿಕೆಯಲ್ಲಿ ಅಗ್ರಶ್ರೇಷ್ಠವೆನ್ನಬಹುದಾದ, ಕಬ್ಬಿಣ, ಮ್ಯಾಂಗನೀಸ್ ಅದಿರಿನ ಸಂಪನ್ಮೂಲವನ್ನು ಹೇರಳವಾಗಿ ಹೊಂದಿರುವ ಜಿಲ್ಲೆ. ಗಣಿ ಉದ್ಯಮಿಗಳನ್ನು ಇನ್ನಿಲ್ಲದಂತೆ ಆಕರ್ಷಿಸುವ...

error: Content is protected.