PDF ಫೈಲ್ ಅನ್ನು ವೀಕ್ಷಿಸಲು/ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ - ಸೆಪ್ಟೆಂಬರ್ - ೨೦೨೪Download
Month: September 2024
©Designed by Freepik ಹಿಮ ಚಿರತೆಗಳು ಸಾಮಾನ್ಯವಾಗಿ 3000-4500 ಮೀಟರ್ ಎತ್ತರದ ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತವೆ. ಅವುಗಳ ದೇಹವು ಶೀತ ಪರಿಸರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇತರ ದೊಡ್ಡ...
ಗುಲಾಬಿ ಕೊರಳಿನ ಗಿಳಿ © ದೀಪಕ್ ಎಲ್. ಎಂ. ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದ ವಿವಿಧ ಪ್ರದೇಶಗಳಲ್ಲಿ ಕಂಡುಬರುವ ಈ ಗುಲಾಬಿ ಕೊರಳಿನ...
ಮೋಡದಲ್ಲೊಂದು ಹನಿಗಳ ಹಾಡುಜಿನು ಜಿನು ಜಿನುಗಿತ್ತುಕೇಕೇ ಹಾಕಿ ಹಾರುತ ಕುಣಿದುಗಾಳಿಗೆ ತೇಲಿತ್ತು ಹಾರುತ ಹಾರುತ ಬಾನಿನ ಬಯಲಲಿತೋರಣ ಕಟ್ಟಿತ್ತುಕೈ ಕೈ ಹಿಡಿದು ಮಂಟಪವಾಗಲುಮೋಡದಿ ಕುಳಿತಿತ್ತು ಹನಿ ಹನಿ...
ಉತ್ತರ ಭಾರತದಲ್ಲಿನ ಆ ದಿನದ ಚಾರಣ ವಾಪಸ್ ರೂಮಿಗೆ ಗಾಡಿಯಲ್ಲಿ ಹಿಂದಿರುಗುವಾಗ ನನ್ನನ್ನು ನಿದ್ರೆಗೆ ದೂಡಿತ್ತು. ನಿದ್ದೆ ಎಂದರೆ ಆಗ ನನಗೆ ಎಷ್ಟು ಇಷ್ಟವೆಂದರೆ, ಏನೂ ಮಾತನಾಡದೇ...
@ ವಿನೀತ್ ಕರ್ಥ ಇಷ್ಟು ದಿನ ನನ್ನ ಬಗ್ಗೆ ನನ್ನ ಕುಟುಂಬದ ಬಗ್ಗೆ ಹರಿಕತೆ-ಪುರಾಣ ಹೇಳಿದ್ದಾಯಿತು! ನಿಮಗೆ ನನ್ನ ಇತಿಹಾಸ, ಪೂರ್ವದ ಬಗ್ಗೆ ಕುತೂಹಲ ಇಲ್ಲವೇ? ಒಟ್ಟಾರೆಯಾಗಿ...
© ಧನಂಜಯ ಜೀವಾಳ ಕುದೋಳಿಗೆ ಅಂದು ರಾತ್ರಿಯೇ ವಾಪಾಸಾದ ಮೇಷ್ಟ್ರು ಮುಂದಿನ ತಿಂಗಳು ತಮ್ಮ ಶಾಲೆಯಿಂದ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕೊಂಡೊಯ್ಯುವ ಕುರಿತು ಮುಖ್ಯೋಪಾಧ್ಯಾಯರ ಬಳಿ ಚರ್ಚೆ ಆರಂಭಿಸಿದರು. ...
© ಧನರಾಜ್ ಎಂ. ವಯನಾಡು, "ಕೇರಳದ ಊಟಿ" ಎಂದೇ ಪ್ರಸಿದ್ಧವಾದ ಪಶ್ಚಿಮ ಘಟ್ಟಗಳ ನಡುವಣ ಸುಂದರ ತಾಣ. ಹಸಿರು ವೈಭವದಿಂದ ಕೂಡಿದ ಪ್ರಾಕೃತಿಕ ಸ್ವರ್ಗ. 30 ಜುಲೈ...