ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಹೂವುಗಳು

    © ಧನುಷ್ ಆರ್. ಎಸ್. ಆಲದ ಮರBanyan treeFicus benghalensis ಹಳ್ಳಿಯ ಬಯಲಿನಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಕೊಂಬೆಗಳು ನೆಲವನ್ನು ಅಪ್ಪಿಕೊಳ್ಳುವಂತೆ ಕೆಳಗಿಳಿಯುವ ಬೇರುಗಳು ಅದರ ತಂಪಾದ...

            © ಸುನೀಲ್ ಕುಮಾರ್ ಎಸ್.. ಕಾಲೇಜ್ ದಿನಗಳಲ್ಲಿ ನನ್ನ ಅಚ್ಚುಮೆಚ್ಚಿನ ಜಾಗ ಅಂದ್ರೆ ಅದುವೇ ನಮ್ ಕಾಲೇಜಿನ ಲೈಬ್ರರಿ ಹತ್ರ ಇದ್ದ ‘ತಬೇಬುಯಾ...

ನಸುಕಿನೊಳಗರಳಿಹುದು ಚೆಂಗುಲಾಬಿಯ ಹೂವುಮುಸುಕು ಕತ್ತಲು ಸರಿಸಿ ಕಂಪನೆರಚಿತುಸುಮೆಲ್ಲನೆಲ್ಲರನು ಸೆಳೆಯುತಲಿ ಕರೆದಿಹುದುಹಸಿರೆಲೆಯ ನಡುನಡುವೆ ಕೆಂಪನೆರಚಿ ದಿನಪನುದಯಕೆ ನಿಂತು ಸ್ವಾಗತವ ತಾ ಕೋರಿಬನದೊಳಗೆ ಚೆಲುವಿಳಿಸಿ ನಗುವ ಸೂಸಿದನಿಯಾಗಿ ಕವಿಮನಕೆ ಕವಿತೆಯೊಳಗಡೆ...

ಏನು ಈ ಮಿಲನ ಮಾಯೆವಿರಹದ ಬಿಸಿಗೆ, ಕರಿ ಮುಗಿಲ ಛಾಯೆ.ಬಿಗಿದಪ್ಪಿಹನು ವರುಣ ಇಳೆಯ,ಹುದುಗಿಹುದು ಧರಣಿಯೆದೆಮೇಘನ ಬಾಹುವಿನಲಿ,ಸಂಧಿಯ ಉತ್ತುಂಗದಲಿ.ಮೆಲುದೊಂದು ದನಿ ಹೊಮ್ಮಿ,ತನ್ನೆಲ್ಲ ಪೌರುಷವ ಹನಿ ಹನಿಯಲಿ ತುಂಬಿ,ಸೇರಿಹುದು ಗರ್ಭವ...