ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಹೂವುಗಳು

ಕುಹೂ ಕುಹೂ ಎನ್ನುವ ಹಕ್ಕಿಯ ಇಂಪಾದ ಸ್ವರವದುನಾ ಬಲ್ಲೆನು ನೀನು ಕೋಗಿಲೆಯೆಂದು!ಕಾಡಿನ ಮರದ ಕೊಂಬೆಯಲ್ಲೆಲ್ಲೋ ಕದ್ದು ಕೂತಿರುವೆನಿನ್ನ ಮೊಗವ ಕಾಣಲು ನಾ ಕಾದು ಕೂತಿರುವೆ! ನಿನ್ನ ಸಂಗೀತ...

ಹೂವೇ,ಚೆಂದದಿ ಮುಗುಳ್ನಗೆಯ ಬೀರುತಲಿರುವೆ,ನಿನ್ನಂತೆ ನನಗಿರುವ ಆಸೆ ತಂದಿರುವೆ,ಹರಡುತಿರು ಹೀಗೆ ನಿನ್ನೊಡಲ ಕಂಪು,ನೋಡುಗರ ಕಣ್ಗಳಿಗೆ ಅದುವೇ ತಂಪು. ಹೂವೇ,ಹಕ್ಕಿ, ಕೀಟಗಳಿಗೆ ಮಕರಂದ ನೀ ನೀವೆ,ಗಿಡದ ಸೌಂದರ್ಯಕೆ ನೀನೇ ಒಡವೆ,ನಾನಾ...

ಪ್ರಕೃತಿಯ ಸೋಜಿಗ, ಸಸ್ಯ ವಿವಿಧತೆ. ಇದರಲ್ಲಿ ಹಲವು ಗಿಡ-ಮೂಲಿಕೆಗಳು, ಕುರುಚಲು-ಪೊದೆಗಳು ಮತ್ತು ವಿವಿಧ ಗಾತ್ರ-ಆಕಾರದ ಮರಗಳುಂಟು. ಅಂತಹ ಒಂದು ವಿಶೇಷ ಮರಗಳಲ್ಲೊಂದು ನಾಗಲಿಂಗ ಪುಷ್ಪ. ಆಂಗ್ಲ ಭಾಷೆಯಲ್ಲಿ...

©ಶಶಿಧರಸ್ವಾಮಿ ಆರ್. ಸಂಜೆಯಾಗುತ್ತಿದ್ದ ಹಾಗೆ ಅರಳಿ ಸುಗಂಧ ಸೂಸುವ ನಾನು ಪ್ರಕೃತಿಯ ಅದ್ಭುತ ತಿಂಗಳ ನಿಶಾಸುಂದರಿ. ನನ್ನ ತವರೂರು ಅಮೇರಿಕಾದ ಪೆರು. ಅಲ್ಲಿಂದ ಎಲ್ಲಾ ಉಷ್ಣವಲಯದ ಪ್ರದೇಶಗಳಲ್ಲಿ...