PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : 5 Kaanana May 2020Download
Month: May 2020
ಜೂನ್ 5 ವಿಶ್ವ ಪರಿಸರ ದಿನ.ಸ್ವರ್ಗವೇ ಭೂಮಿಯೊಳಿರದಿರೆ ನೀ ಬೇರೆಲ್ಲಿಯೂ ಇಲ್ಲ ಇಲ್ಲ!. ನಮ್ಮ ಭೂಮಿ ಇಷ್ಟು ಸುಂದರವಾಗಿರಲು ಕಾರಣ, ಇಲ್ಲಿನ ಪರಿಸರ.“ಈ ಆಗಸ, ಈ ತಾರೆ…ಜುಳುಜುಳುನೆ...
© ಹಯಾತ್ ಮೊಹಮ್ಮದ್, ಬಾರ್-ಟೈಲ್ಡ್ ಗಾಡ್ವಿಟ್ ಬಾರ್-ಟೈಲ್ಡ್ ಗಾಡ್ವಿಟ್ ಪಕ್ಷಿಯು Scolopacidae ಕುಟುಂಬಕ್ಕೆ ಸೇರಿದ್ದು, ಸಮುದ್ರ ದಂಡೆಯಲ್ಲಿ ವಾಸಿಸುವ ಪಕ್ಷಿಯಾಗಿದೆ. ಸಾಮಾನ್ಯವಾಗಿ ಗಂಡು ಬಾರ್-ಟೈಲ್ಡ್ ಗಾಡ್ವಿಟ್ ಗಳು ಹೆಣ್ಣು...
ಬಾ ಮಳೆಯೇ ಬಾ ಇಳೆಗೆಭೋರ್ಗರೆಯುತಾಗುಡುಗುಡುಗಿಮಿಂಚಾಗಿತಂಪನೆರೆಯುತಾಬಿರಿದಿಹುದು ಈ ಧರಣಿನೋವಿಂದ ಒಳಗೊಳಗೆಪ್ರಾರ್ಥಿಸಿರುವರು ಜನರೆಲ್ಲಾಬರಲೆಂದು ನೀ ಕೆಳಗೆನೀ ಬಂದರೆ ಪರಿಸರವೆಲ್ಲಾ ಹಸಿರುಹನಿಹನಿಯಲ್ಲೂ ಚೈತನ್ಯದ ಉಸಿರುನಿನ್ನ ಆಗಮನದಿ ಈ ನಿಸರ್ಗಕಣ್ಮನ ತಣಿಸುವ ಹಸಿರ...
ನಮ್ಮ ಕೇರಳ ಪ್ರವಾಸ ಮುಗಿಸಿ ವಾಪಾಸ್ ಮನೆಗೆ ತೆರಳುವ ಸಮಯ ಬಂದಾಗಿತ್ತು. ನಮ್ಮ ಪ್ರವಾಸದ ಕೊನೆಯ ತಾಣ ಕ್ಯಾಲಿಕಟ್ ತಲುಪುವಷ್ಟರಲ್ಲಿ ರಾತ್ರಿಯಾಗಿತ್ತು. ಎಡ ಭಾಗದಲ್ಲಿ ಸಮುದ್ರವಿದೆ ಎಂದು...
ಚೈತ್ರನ ಆಗಮನದಿಂದ ಪ್ರಕೃತಿಯಲ್ಲಿ ಗಿಡ-ಮರಗಳು ಚಿಗುರುತ್ತಿದ್ದವು. ಕಂತೀಸ್ವಾಮಿ ಮಠದ ಆವರಣದ ತೋಟದಲ್ಲಿರುವ ಕರಿಬೇವಿನ ಗಿಡವು ಇದಕ್ಕೆ ಹೊರತಾಗಿರಲಿಲ್ಲ. ಚಿಕ್ಕ ರೆಂಬೆಯ ಚಿಗುರೆಲೆ ಎಸಳಿನಲ್ಲಿ ಎಲೆಯ ಬಣ್ಣವನ್ನೇ ಹೋಲುವ...
ಮುಂಜಾನೆ ಚಿಕ್ಕಬಳ್ಳಾಪುರಕ್ಕೆ ಬಸ್ ಹಿಡಿದು ಹೊರಟೆ. ಈ ಹಿಂದಿನ ದಿನಗಳಲ್ಲಿ ಶಿರಸಿ ಭಾಗದ ಅರಣ್ಯ ಪ್ರದೇಶಕ್ಕೆ ಹೋಗಬೇಕೆಂದು ದಿನಾಂಕ ನಿಗದಿ ಮಾಡಿ. ಬೇರೆ ಬೇರೆ ಕಾರಣದಿಂದ ರದ್ದಾಗುತ್ತಿದ್ದವು....
© ನಾಗೇಶ್ ಓ ಎಸ್, ಅಳಲೆಕಾಯಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇಂಗ್ಲೀಷ್ ಹೆಸರು : Black myrobalanವೈಜ್ಞಾನಿಕ ಹೆಸರು : Terminalia chebula ದಕ್ಷಿಣ ಏಷ್ಯಾ ಖಂಡದ...