© ನಾಗೇಶ್ ಒ. ಎಸ್. ಕಳೆದ ಸಂಚಿಕೆಯಲ್ಲಿ ನದಿಯ ವಿಭಿನ್ನ ಭಾಗಗಳನ್ನು ವಿಭಿನ್ನ ಹುಲಿ ಜೀರುಂಡೆಗಳು ಆಕ್ರಮಿಸಿಕೊಳ್ಳುತ್ತವೆ ಎಂದು ಹೇಳಿದ್ದೆ, ಅದಕ್ಕೆ ಕೀಟವಿಜ್ಞಾನಿ ಡಾ. ಬೆಳವಾಡಿ ವಿ....
ಕೀಟಗಳು
© ಜೈಕುಮಾರ್ ಆರ್. ಕಳೆದ ಸಂಚಿಕೆಯಲ್ಲಿ ಹುಲಿ ಜೀರುಂಡೆಗಳ ‘ಮರಿ’ ಹಂತದಲ್ಲಿನ ವಿಸ್ಮಯಕಾರಿ ವಿವರಗಳನ್ನು ಓದಿದ್ದೀರಿ. ಈಗ ಅವು ಹುಳದಿಂದ ಹಾರುವ ಕೀಟಗಳಾದಾಗ ಅವನ್ನು ಎಲ್ಲಿ...
© ಜಿತೇಶ್ ಪೈ ಮೊದಲ ಭಾಗದಿಂದ ಒಮ್ಮೆ ಈ ಚಿತ್ರಗಳ ಮೇಲೆ ಕಣ್ಣಾಡಿಸಿ… ನೋಡಿದ್ರ? ಏನನಿಸಿತು? ಹಾಲಿವುಡ್ ಸಿನಿಮಾಗಳಲ್ಲಿ ತೋರಿಸುವ ಯಾವುದೋ ಅಂತರಿಕ್ಷ ಜೀವಿ (Alien)...
© ಪುಷ್ಯ ಮಿತ್ರ ನೀವು ಎಂದಾದರೂ ಕಡಲ ತೀರದ ಮಣ್ಣಿನ ರಾಶಿಯ ಮೇಲೋ, ಇಲ್ಲ ನದಿಯ ದಡದಲ್ಲೋ, ಕಾಡಿನ ಹಾದಿಯಲ್ಲೋ...
ನೀಲಿ ಕುಪ್ಪಿ © ಅನಿಲ್ ಕುಮಾರ್ ಎನ್. ಆರ್. ಪೂರ್ವ, ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಎಲೆ ಉದುರುವ ಕಾಡು ಮತ್ತು...
ಇರುವೆ ಇರುವೆ ಹೇಗಿರುವೆಸಿಹಿಯನು ಹುಡುಕುತ ಎಲ್ಲಿರುವೆಅಡುಗೆ ಮನೆಯ ಸಕ್ಕರೆ ಡಬ್ಬಿಯತೆಗೆದರೆ ಅದರ ಒಳಗಿರುವೆ ಇರುವೆ ಇರುವೆ ಸಾಲಿರುವೆಕಬ್ಬಿನ ರಸಕೆ ಮುತ್ತಿರುವೆಸಾಲು ಸಾಲು ಸೈನಿಕರಂತೆಯೆಶಿಸ್ತೊಳಗೆಲ್ಲೆಡೆ ನಡೆದಿರುವೆ ಇರುವೆ ಇರುವೆ...
© ಶ್ರೀಕಾಂತ್ ಎ ವಿ ಇನ್ನೊಬ್ಬರ ಮನಸ್ಸನ್ನು ವಶೀಕರಣಗೊಳಿಸಿ, ಮೋಡಿ ಮಾಡಿ ತಮ್ಮ ಕಾರ್ಯಸಾಧನೆಗೋಸ್ಕರ ಬಳಸಿಕೊಂಡು ಅಪರಾಧ ಕೃತ್ಯಗಳನ್ನು ಮಾಡಿಸುವ ಮನೋವೈಜ್ಞಾನಿಕ ಕಥಾಹಂದರ ಹೊಂದಿರುವಂತಹ...
© Gemini_ai ಗುಯ್... ಗುಯ್... ಎಂದು ಶಬ್ಧ ಮಾಡುತ್ತಾ ಆಗೊಮ್ಮೆ ಈಗೊಮ್ಮೆ ಕಚ್ಚುವ ಸೊಳ್ಳೆಗಳನ್ನು ನೋಡಿರುತ್ತೀರಿ. ಆದರೆ ಅಂದೇಕೋ ಸೊಳ್ಳೆಗಳೆಲ್ಲಾ ಮಾತನಾಡಿಕೊಂಡು ನನ್ನ ಮೇಲೆ ದಾಳಿಗೆಂದೇ ಧಾವಿಸಿದಂತೆ...