19th May 2026

ಕಾನನ

ನಿಸರ್ಗದೆಡೆಗೆ ಪಯಣ

Month: July 2019

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಜುಲೈ 2019Download

ಹುಲಿರಾಯ ನಮ್ಮ ರಾಷ್ಟ್ರೀಯ ಪ್ರಾಣಿ ಅ೦ತ ನನಗೂ ಗೊತ್ತು ಹಾಗೂ ನಿಮಗೂ ಗೊತ್ತು. ಆದರೆ ಹುಲಿರಾಯನನ್ನೇ ಏಕೆ ರಾಷ್ಟ್ರೀಯ ಪ್ರಾಣಿ ಆಗಿ ಮಾಡಿದ್ರು! ಅ೦ತ ನನಗಂತು ಗೊತ್ತಿರಲಿಲ್ಲ....

© ಅರವಿಂದ ರಂಗನಾಥ್ ,ಕಾನನ ಕರ್ನಾಟಕದ ಪಶ್ಚಿಮಘಟ್ಟಗಳಲ್ಲಿ ಒಂದಾದ ಕುದುರೆಮುಖದ ಒಂದು ಕಿರುನೋಟ. ತುಂತುರು ಮಳೆಯಲ್ಲಿ ದಟ್ಟಡವಿಯು ನೆನೆಯುತ್ತಿರುವಾಗ ನೋಡಲು ಎಂತಾ ಸೊಬಗು. ಸುತ್ತಮುತ್ತಲು ಎತ್ತ ನೋಡಿದರೂ...

ಓ ಮಳೆಯೇ ಓ ಮಳೆಯೇಮೇಘದಿ ಇಳಿದೆ ನೀ ಧರೆಗೆಬಿಸಿಲ ಜಳಕ ಬೆಂದ ಜೀವಕೆನೀರೆರೆದು ದಾಹ ತಿರಿಸಿದೇ ಗಿರಿ ಶಿಖರಗಳಲ್ಲಿ ಸುರಿದ ಮಳೆಗೆತರುಲತೆಗಳು ಹೋನಕೆ ಸುರಿದುಹಕ್ಕಿಗ¼ÀÄ ಸಂತಸದಿ ರೆಕ್ಕೆ...

ಕಾನನ, ಜ್ಞಾನದ ನಿಧಿ, ಶಕ್ತಿಯ ಮೂಲ, ಸೌಂದರ್ಯದ ಗಣಿ, ಸ್ಫೂರ್ತಿಯ ಆಗರ, ಈ ಸವಿಯನ್ನು ಈ ಕಾನನದ ಸುತ್ತಲೂ ವಾಸವಾಗಿರುವ ಚಿಣ್ಣರಿಗೂ ಪರಿಚಯಿಸಬೇಕೆಂಬ ಆಶಯದಿಂದ WCG ಯು...

ನನಗಿನ್ನೂ ನೆನಪಿದೆ. ನಾನು ಮತ್ತು ನನ್ನ ಸ್ನೇಹಿತರು ಶಾಲೆ ಮುಗಿದ ಮೇಲೆ ಮನೆಗೆ ಹೋಗುವ ದಾರಿಯಲ್ಲಿ ಸಿಗುತ್ತಿದ್ದ ಕಾಡು ಕರಿಬೇವಿನ ಹಣ್ಣು ಹುಡುಕಿ ಹೋದದ್ದು. ಮನೆಯಿಂದ ನಮ್ಮ...

©ಜೈ ಕುಮಾರ್ ಆರ್, ಒಳ್ಳೆತಂಗಡಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇಂಗ್ಲೀಷ್ ಹೆಸರು :Tanner's Cassiaವೈಜ್ಞಾನಿಕ ಹೆಸರು : Cassia auriculate ಒಳ್ಳೆತಂಗಡಿಯು ಭಾರತ ಮತ್ತು ಶ್ರೀಲಂಕಾದೆಲ್ಲೆಡೆ ಕಾಣಸಿಗುತ್ತದೆ....

© 2026 ಕಾನನ | WCG ಬೆಂಗಳೂರು | Newsphere by AF themes.
error: Content is protected.