19th May 2026

ಕಾನನ

ನಿಸರ್ಗದೆಡೆಗೆ ಪಯಣ

Year: 2019

       ವಿಶ್ವದಾದ್ಯಂತ ದೇಶಗಳು ಪರ್ವತಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಡಿಸೆಂಬರ್ 04 ನೇ ತಾರೀಖಿನಂದು ಅಂತರಾಷ್ಟ್ರೀಯ ಪರ್ವತ ದಿನವನ್ನಾಗಿ ಆಚರಿಸುತ್ತವೆ. ಎಷ್ಟೋ ಜನರಿಗೆ ಪರ್ವತಗಳ...

ಮಳೆಯೇ ನಿಲ್ಲಲಿ ನಿನ್ನ ರೌದ್ರನರ್ತನತಲ್ಲಣಿಸಿಹುದು ಭೂಮಿಯುಯಾಕೆ ನಿನಗಿಷ್ಟು ಕೋಪ ತಾಪಸಹಿಸಿಕೊಳ್ಳಲಾರರು ಮನುಜರುಎಲ್ಲಿ ನೋಡಿದರೂ ನಿನ್ನದೇ ಅಬ್ಬರಯಾಕೆ ನೀನಾದೆ ಇಷ್ಟೊಂದು ಕ್ರೂರಎಲ್ಲೆಡೆ ಕೇಳುತಿಹುದು ಜನರ ಹಾಹಾಕಾರಕಣ್ಣಾಲೆಗಳಲಿ ತುಂಬಿಹುದು ದುಃಖದ...

ನಾವು ಕಂಡಿರುವ ಹಾಗೆ ಪಾಚಿ ಬೆಳೆಯುವ ಸ್ಥಳಗಳೆಂದರೆ ನಿಂತ ನೀರಲ್ಲೋ, ಕೆರೆಯಲ್ಲೋ ಅಥವಾ ನದಿಯಲ್ಲೋ ಎನ್ನುತ್ತೇವೆ. ಇದು ನಮ್ಮ ಸಾಮನ್ಯ ಜ್ಞಾನ. ಆದರೆ ಇದೇ ಮಾತನ್ನು ಕೆಲವರು...

 ಪ್ರತೀ ವರ್ಷದಂತೆ ಕಳೆದ  ಜುಲೈ ತಿಂಗಳಿನಲ್ಲೂ ಮಳೆ ಚೆನ್ನಾಗಿ  ಬರುತ್ತಿತ್ತು. ಸರೀಸೃಪಗಳು ಹಾಗೂ ಉಭಯವಾಸಿಗಳನ್ನು ನೋಡಲು ಇದು ಉತ್ತಮ ಸಮಯವೆಂದು ನಿರ್ಧರಿಸಿ, ನಾವು ಪ್ರಪಂಚದಲ್ಲೇ ವಿಷಕಾರಿಯೆಂದು ಹೆಸರು...

ನಾಗರಹೊಳೆ ಹುಲಿ ಯೋಜನೆಯ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟಿ ವಲಯದ ಕಾಡಿನಲ್ಲಿ ವನ್ಯಜೀವಿ ಛಾಯಾಗ್ರಹಣಕ್ಕಾಗಿ ಅರಣ್ಯ ಇಲಾಖೆಯ ವಾಹನದಲ್ಲಿ ನಾವು ಸಾಗುತ್ತಿದ್ದೆವು. ಶುಭ್ರವಾದ ನೀಲಾಕಾಶ, ಆಗ ತಾನೇ ಉದಯಿಸಿದ...

© 2026 ಕಾನನ | WCG ಬೆಂಗಳೂರು | Newsphere by AF themes.
error: Content is protected.