ಮುಗಿಲ ಕಂಡ ಕಂದನುಕಣ್ಣರಳಿಸಿ ನಿಂತನುಬಳಿಗೆ ಬರಲು ಬೇಡಿಕೊಂಡನುತನ್ನ ಹಾಸಿಗೆಯಾಗು ಎಂದನು ಮೃದುವಂತೆ ನಿನ್ನ ಮೈಯುಸವರಿದಂತೆ ಬೆಣ್ಣೆಯುಏನು ಹೊಳಪು, ಏನು ಬಿಳುಪುಎಂದು ಕೂಗಿಕೊಂಡನು ಏನಿದೆಂತ ವಿಸ್ಮಯಬಾನ ತುಂಬ ನಿನ್ನ...
ಜನಾರ್ದನ ಗೊರ್ಟೆ
ಧರೆಯ ಮೇಲೆ ವರುಣಹರಿಸಿದ ತನ್ನ ಕರುಣಈಗ ಹಸಿರುಟ್ಟ ಧರಣಿನವ ತಾರುಣ್ಯದ ತರುಣಿ ಧರೆಯ ಮೇಲೆ ವರುಣಹರಿಸಿದ ತನ್ನ ಕರುಣಈಗ ಹಸಿರುಟ್ಟ ಧರಣಿನವ ತಾರುಣ್ಯದ ತರುಣಿ ಭೂಮಿ -...
ಬಂದಿತು ನವಸಂವತ್ಸರವುತಂದಿತು ಹಸಿರ ಚಿಗುರಿನ ಚಿತ್ತಾರವುಕಣ್ಮನ ತಣಿಸುವ ವಾತಾವರಣವುಭೂರಮೆಗೆ ದೇವರು ಕೊಟ್ಟ ವರವು ಎಲ್ಲೆಲ್ಲೊ ತುಂಬಿಹುದು ಚಿಗುರುಪ್ರಕೃತಿಯ ಮೈದುಂಬಿಕೊಂಡಿದೆ ಹಸಿರುನಿಸರ್ಗವು ಹೊಸ ಉಡುಪು ತೊಟ್ಟಂತೆಶೃಂಗಾರದಲಿ ನನಗ್ಯಾರು ಸಮ...
ಮಳೆಯೇ ನಿಲ್ಲಲಿ ನಿನ್ನ ರೌದ್ರನರ್ತನತಲ್ಲಣಿಸಿಹುದು ಭೂಮಿಯುಯಾಕೆ ನಿನಗಿಷ್ಟು ಕೋಪ ತಾಪಸಹಿಸಿಕೊಳ್ಳಲಾರರು ಮನುಜರುಎಲ್ಲಿ ನೋಡಿದರೂ ನಿನ್ನದೇ ಅಬ್ಬರಯಾಕೆ ನೀನಾದೆ ಇಷ್ಟೊಂದು ಕ್ರೂರಎಲ್ಲೆಡೆ ಕೇಳುತಿಹುದು ಜನರ ಹಾಹಾಕಾರಕಣ್ಣಾಲೆಗಳಲಿ ತುಂಬಿಹುದು ದುಃಖದ...
ಹಸಿರಲಿ ಉಸಿರಿದೆ ನೋಡಾಕಡಿಯಬೇಡವೋ ಕಾಡು ಮೇಡಾತಿಳಿದು ಬದುಕೋ ಹೇ ಮೂಢಾಕುಸಿದಿದೆ ನೋಡು ಅಂತರ್ಜಲಹೇ ಮನುಜಇದು ನಿನ್ನದೇ ಕಾರ್ಯದ ಪ್ರತಿಫಲಮಾಡದಿರು ಮನುಜ ಮರಗಳ ಮಾರಣಹೋಮತಿಳಿದಿರಲಿ ಇದು ನೀನೆಮಾಡಿಕೊಳ್ಳುವ ನಿನ್ನದೇ...