ಕಾನನ

ನಿಸರ್ಗದೆಡೆಗೆ ಪಯಣ

Month: August 2022

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ_ಆಗಸ್ಟ್_2022.pdfDownload

ತನ್ನ ಗಾಂಭೀರ್ಯ, ಕ್ರೌರ್ಯ, ಶಕ್ತಿಯಿಂದಾಗಿ ಸಿಂಹವನ್ನು "ಕಾಡಿನ ರಾಜ" ಎಂದು ಕರೆಯಲಾಗುತ್ತದೆ. ಸಿಂಹಗಳು ದಟ್ಟವಾದ ಅರಣ್ಯದಲ್ಲಿ ಇರುವುದಿಲ್ಲ. ಬದಲಿಗೆ ಕಲ್ಲು ಬಂಡೆಗಳು, ಹುಲ್ಲುಗಾವಲು ಹಾಗೂ ಕುರುಚಲು ಗಿಡಗಳ...

© ವಿಪಿನ್ ಬಾಳಿಗಾ ಬಿ. ಎಸ್., ವಾಯ್ನಾಡ್ ಪೊದೆಗಪ್ಪೆ ವಾಯ್ನಾಡ್ ಪೊದೆಗಪ್ಪೆ (Wayanad Bush frog) ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸ್ಥಳೀಯವಾಗಿ ಕಂಡುಬರುವ ಈ ಕಪ್ಪೆಗಳನ್ನು...

ಕಾಡಿನಿಂದ ನಾಡಿಗೆಲ್ಲಬರದು ಬರದ ಛಾಯೆಕಾಡಿನಲ್ಲಿ ಜಗವು ಹಲವುಕಂಡು ಕಾಣದಿಹ ಮಾಯೆ… ಹಣ್ಣು ಕಾಯಿ ಹೂ ಗಿಡಗಳುಮರಗಳೆನಿತು ಪೇಳಲಿಜಿಂಕೆ ಮೊಲ ಸರೀಸೃಪಗಳುವನ್ಯ ಮೃಗಗಳ ಗೂಡಲಿ… ಬಣ್ಣ ಹಸಿರು ಹೇಳಲೆನಿತುಕಾಡು...

ಇಷ್ಟು ಹೊತ್ತು ನೀರವ ಮೌನದ ಮೃದು ಅಲೆಗಳಲ್ಲಿ ಈಜಿ ತೇಲುತ್ತಿದ್ದ ನನ್ನ ನಿದ್ರಾ ಲೋಕಕ್ಕೆ ಆ ಶಬ್ಧ ನುಸುಳಿ ಬಂದು ಒಂದು ಸಣ್ಣ ಸುನಾಮಿಯನ್ನೇ ಎಬ್ಬಿಸಿತ್ತು. ಕಣ್ಣು...

© ಭಗವತಿ ಬಿ. ಎಂ. ಮಳೆಗಾಲ ಆಗಷ್ಟೇ ಆರಂಭವಾಗಿತ್ತು. ಪರಿಸರ ಸಂಪೂರ್ಣವಾಗಿ ತನ್ನ ಜಗತ್ತಿನಲ್ಲಿ ಮುಳುಗಿ ಹೋಗಿತ್ತು! ಸತತವಾಗಿ ಎರಡು ದಿನ ಸುರಿದ ಮಳೆ ಸ್ವಲ್ಪ ಬಿಡುವು...

© ಅನುಪಮ ಹೆಚ್. ಎಂ. ಸಮಯ ಬೆಳಿಗ್ಗೆ ಒಂಬತ್ತು ಒಂಬತ್ತುವರೆ ಆಗಿತ್ತು. ಮನೆಯಲ್ಲಿ ನಾಷ್ಟ ಮುಗಿಸಿ ಕೈ ತೊಳೆಯುವುದಕ್ಕೆ ತಟ್ಟೆ ಹಿಡಿದು ಬಾಗಿಲು ತೆಗೆದು ಹೊರ ಬಂದ...

error: Content is protected.