PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಜನವರಿ 2018Download
Month: January 2018
©ಹರೀಶ್ ಗೌಡ .ಎನ್, ಲೆಸ್ಸರ್ ವ್ಹಿಸಲಿಂಗ್ ಡಕ್ಕ್ ನಿಮ್ಮ ನಗರದ ಕೊಳಚೆನೀರು ನಮ್ಮ ಕೆರೆ ಸೇರಿ ಮಲಿನಗೊಂಡಿದೆ. ಕೆರೆಯ ನೀರಿನ ಆಮ್ಲಜನಕ ಪ್ರಮಾಣ ಕುಸಿದು...
ನೀಲಾಂಭರಿನಯನ ಮನೋಹರಿಸೌರ ಮಂಡಲ ವಾಸಿನಿಜೀವ ಜನನಿ ವಸುಂಧರಿ ಅಗ್ನಿ ಗರ್ಭಧಾರಣಿಶಾಂತ ಕಪಲ ರೂಪಿಣಿಚಂದ್ರಕಾಯ ಭೂಷಿಣಿಕಾಂತರೂಪಿ, ವಸುಂಧರಿ…! ಸಕಲ ಚರಾಚರ ಪೋಷಿಣಿವಿಶ್ವರೂಪ ಸೌಮ್ಯಿಣಿಅನಂತ ವಿಸ್ಮಯ ಕಾರಿಣಿಮಹಾಶಕ್ತಿ ರೂಪಿಣಿ, ವಸುಂಧರಿ…!...
ಕ್ರೈಸ್ತ ವರ್ಷಾರಂಭದ ಶುಭಾಶಯಗಳೊಂದಿಗೆ, ಈ ಮಾಸದ ವಿ ವಿ ಅಂಕಣ ನಿಮ್ಮ ಮುಂದೆ. ‘ನಾವೆಲ್ಲಾ ಒಂದು’ ಎಂಬ ಮನೋಭಾವ ಅತೀ ಮುಖ್ಯ. ಆದರೂ ಒಬ್ಬೊಬ್ಬರ ವ್ಯಕ್ತಿತ್ವ ಮತ್ತು...
© Joachim S. Müller ಬೆಳೆಯುತ್ತಿರುವ ಬೆಂಗಳೂರು ನಗರ ದಿನೇ ದಿನೆ ತನ್ನ ಸ್ವರೂಪವನ್ನು ಕಳೆದುಕೊಂಡು ಕಾಂಕ್ರೀಟ್ ಕಾಡಾಗುತ್ತಿದೆ ಎಂಬ ಆತಂಕ ಇಲ್ಲೇ ವಾಸವಿರುವ ಮೂಲ ಬೆಂಗಳೂರಿಗರ...
© ವಿಪಿನ್ ಬಾಳಿಗಾ ಜೇನು ಎಂಬ ಶಬ್ಧವನಾಲಿಸಿದರೆ ಸಾಕು, ಜೇನು ತುಪ್ಪ ಜ್ಞಾಪಕಕ್ಕೆ ಬಂದು ಬಾಯಲ್ಲಿ ನೀರೂರುತ್ತದೆ. ಅದರಲ್ಲೂ ಕರಡಿ ಸೇವಿಸುವ ಹಲಸಿನ ಹಣ್ಣು ಮತ್ತು ಜೇನುತುಪ್ಪದ...
© ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಜರ್ನಲ್, ಮೈಸೂರ್ ಕಾಡುಪಾಪ ಇಂಗ್ಲೀಷ್ ಹೆಸರು : Mysore slendor lorris ವೈಜ್ಞಾನಿಕ ಹೆಸರು : Loris lydekkerianus lydekkerianus ಕತ್ತಲೆಯಲ್ಲಿ...