PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ-ಫೆಬ್ರವರಿ-2021-1Download
Month: February 2021
ಭೂಮಿಯು ಅಸಂಖ್ಯಾತ ಪ್ರಭೇದದ ಪ್ರಾಣಿ ಮತ್ತು ಸಸ್ಯಗಳಿಗೆ ನೆಲೆಯಾಗಿದೆ. ವನ್ಯಜೀವಿ ಸಾಂಪ್ರದಾಯಿಕವಾಗಿ ಪ್ರಾಣಿ ಪ್ರಭೇದಗಳನ್ನು ಸೂಚಿಸುತ್ತದೆ. ಮರುಭೂಮಿಗಳು, ಕಾಡುಗಳು, ಮಳೆಕಾಡುಗಳು, ಬಯಲು ಪ್ರದೇಶಗಳು, ಹುಲ್ಲುಗಾವಲುಗಳು ಮತ್ತು...
© ನಾಗೇಶ್ ಓ. ಎಸ್, ನತ್ತಿಂಗ ನತ್ತಿಂಗ ಪಕ್ಷಿಯು ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದಾದ್ಯಂತ ಕಂಡುಬರುತ್ತದೆ. ನೆಲದ ಮೇಲೆ ವಾಸಿಸುವ ಈ ನತ್ತಿಂಗ ಪಕ್ಷಿಯನ್ನು ಮುಂಜಾನೆ...
ಓ ಜನನಿ, ನಿನ್ನ ಹರಿದ್ವರ್ಣದ ಜೋಕಾಲಿಯಲಿತರುಲತೆಗಳ ಸುಮಧುರ ಜೋಗುಳದಲಿಮಿಂದು ಅಂಕುರಿಸಿದೆವಮ್ಮ ನಿನ್ನ ಮಡಿಲಿನಲಿ ಭೋರ್ಗರೆದು ಹರಿವ ಅಮೃತಧಾರೆಯ ಸವಿದುಸ್ವಚ್ಛಂದದ ಮಣ್ಣಿನಲಿ ಆಡಿ, ನಲಿದುಬೆಳೆದು ನಿಂತೆವಮ್ಮಾ , ನಿನ್ನ...
© SKYNESHER_GET TY IMAGES PLUS ಪೂರ್ಣವಿರಾಮವೇ ಇಲ್ಲದೆ ಗೋಳಿಡುವ ನಾಯಿಯ ಕರ್ಕಶ ಧ್ವನಿ ರಾತ್ರಿಯೆಲ್ಲಾ ನಿದ್ದೆ ಇಲ್ಲದ ಹಾಗೆ ಮಾಡಿತ್ತು. ಬೆಳಿಗ್ಗೆಯಾದ ಒಡನೆಯೇ, ಸಾಕಲು ತಂದಿದ್ದ...
© ಅರವಿಂದ ರಂಗನಾಥ್ ಸಾಮಾನ್ಯವಾಗಿ ಎಲ್ಲರಿಗೂ ಅಣಬೆಗಳ ಪರಿಚಯವಿದೆ. ಆದರೆ ಕೆಲವು ವಿಶೇಷ ರೀತಿಯ ಅಣಬೆಗಳ ಬಗ್ಗೆ ಎಲ್ಲರಿಗೂ ತಿಳಿದಿಲ್ಲ. ಅಂತಹುದರಲ್ಲಿ ಈ ಜೈವಪ್ರಕಾಶಕ ಅಣಬೆಯೂ ಒಂದು....
© ಡಾ. ಎಸ್. ಶಿಶುಪಾಲ ನವಿಲು ನಮ್ಮ ರಾಷ್ಟ್ರೀಯ ಪಕ್ಷಿ. ಬಣ್ಣ ಬಣ್ಣದ ಗರಿಗಳಿಂದ ಎಲ್ಲರ ಮನಸೂರೆಗೊಳಿಸುತ್ತದೆ. ನಮ್ಮ ಕವನ, ಕಥೆ ಮತ್ತು ಸಿನಿಮಾಗಳಲ್ಲಿ ವಿಶಿಷ್ಟ ಸ್ಥಾನ...
© ನಾಗೇಶ್ ಕೆ.ಜಿ ಕಾಡಿನ ಸೊಬಗು ನೋಡುಗರಿಗೆ ಬಲು ಸೊಗಸು. ಆದರೆ ಕೆಲವೊಂದು ಪ್ರಾಣಿ-ಪಕ್ಷಿಗಳು ತನ್ನ ವಿಚಿತ್ರ ಮತ್ತು ವಿಭಿನ್ನ ಗುಣಲಕ್ಷಣ ಹಾಗೂ ಬಣ್ಣಗಳಿಂದ ನೋಡುಗರನ್ನು ಮನಸೂರೆಗೊಳಿಸುತ್ತವೆ....