PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ_ಏಪ್ರಿಲ್_2022Download
Month: April 2022
ಪೆಂಗ್ವಿನ್‌ಗಳು ಸಾಮಾನ್ಯವಾಗಿ ದಕ್ಷಿಣಾರ್ಧ ಗೋಳದಲ್ಲಿ, ಅದರಲ್ಲೂ ವಿಶೇಷವಾಗಿ ಅಂಟಾರ್ಟಿಕಾದಲ್ಲಿ ಕಂಡುಬರುವ ಜಲಜೀವಿಗಳು. ಇವು ಹಾರಲಾರದ ಪಕ್ಷಿಗಳ ಗುಂಪಿಗೆ ಸೇರುತ್ತವೆ. ಪೆಂಗ್ವಿನ್‌ಗಳು ಕಪ್ಪು ಮತ್ತು ಬಿಳಿ ಪುಕ್ಕಗಳನ್ನು ಹೊಂದಿರುತ್ತವೆ ಮತ್ತು ಅವುಗಳ...
ರಾಮದಾಸ ಹದ್ದು ©ದೀಪಕ್ ಎಲ್. ಎಂ. ರಾಮದಾಸ ಹದ್ದು ಎಂದು ಕರೆಯಲ್ಪಡುವ ಈ ಹದ್ದುಗಳು ಸಾಮಾನ್ಯವಾಗಿ ಆಫ್ರಿಕಾ ಹಾಗೂ ಏಷಿಯಾ ಖಂಡದ ಬಯಲು ಪ್ರದೇಶ ಹಾಗು ಅರೆ...
ಭುವಿಯ ಒಡಲ ಬಗೆಯುತಜಲಧಾರೆ ಹರಿಸಿ ನಲಿಯುತನೋವನುಣಿಸಿ ಇಳೆಯ ಹಾಳುಗೆಡವುತಸ್ವಾರ್ಥಿಯಾಗಿಹ ಭೂಮಾತೆಯ ನಗ್ನವಾಗಿಸುತ|| ತನ್ನನಾಶ್ರಯಿಸಿದವರ ಕಾಪಾಡುತಸರ್ವಸ್ವವನೆ ಮುಡಿಪಾಗಿಸುತಜೀವ ಜೀವನ ಕರುಣಿಸುತನಿಂತಿಹಳು ಅಂತಃಕರಣ ಮೆರೆಯುತ|| ಪರಿಶುದ್ಧ ಮನಕೆ ಸಾಕ್ಷಿಯಾಗುತಪರರಿಗಾಗಿ ಬದುಕೊ...
ಶಾಲೆ ತೆರೆಯುತ್ತಿದ್ದುದು ಸುಮಾರು ಒಂಬತ್ತು ಘಂಟೆಯಾದರೂ ನಾವು ಮಾತ್ರ ಬೆಳಗಿನ ಏಳು ಘಂಟೆ ಬಸ್ಸಿಗೇ ಶಾಲೆಗೆ ಬಂದುಬಿಡುತ್ತಿದ್ದೆವು. ಏಕೆಂದರೆ ನಂತರದ 8.30 ಬಸ್ಸು ಸರಿಯಾದ ಸಮಯಕ್ಕೆ ಬರುತ್ತದೆ...
© ಶಶಿಧರಸ್ವಾಮಿ ಆರ್.ಹಿರೇಮಠ. ಮಾಗಿಯ ಚಳಿಗೆ ಸುತ್ತಮುತ್ತಲಿನ ಜೀವಸಂಕುಲವೆ ಮಂಕಾಗಿ ವಿಶ್ರಮಿಸುತ್ತಿತ್ತು. ಭೂತಾಯಿಯ ಒಡಲಾಳದಿಂದ ಮೇಲೆ ಬಂದ ರವಿಯು ಜೀವಜಗತ್ತಿನಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತ್ತು. ಈ ಕೊರೆವ...
© ವಿಜಯ್ ಕುಮಾರ್ ಡಿ. ಎಸ್. ನನ್ನೂರು ಕಾಫಿ ನಾಡು, ಚಿಕ್ಕಮಗಳೂರು. ಪ್ರಕೃತಿ ದೇವತೆ ಆಕಾಶದಿಂದ ಧೋ… ಎಂದು ಸುರಿಯುತ್ತಿದ್ದ ಮಳೆಗೆ ಮೈಯೊಡ್ಡಿ ಚಿಗುರ-ಹಸಿರ ಹೆಚ್ಚಿಸುತ್ತಿದ್ದಳು. ಅದು...
© ಸ್ಮಿತಾ ರಾವ್. ಬೆಟ್ಟ, ಗುಡ್ಡ, ಘಟ್ಟ ಮತ್ತು ಪರ್ವತ ಶ್ರೇಣಿಗಳ ಉಗಮವು ಭೂಮಂಡಲದ ಅದ್ಭುತ ಸೃಷ್ಟಿಗಳಲ್ಲೊಂದು. ಸಣ್ಣ ಬೆಟ್ಟ-ಗುಡ್ಡಗಳು, ಭೂ-ಸವೆತದ ಫಲವಾಗಿ ರೂಪುಗೊಂಡರೆ, ದೈತ್ಯ ಘಟ್ಟ-ಪರ್ವತಗಳು...