PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ ಮೇ-2022Download
Month: May 2022
ಜೀವವೈವಿಧ್ಯತೆಯ ಆಗರವಾದ ನಮ್ಮ ಪ್ರಕೃತಿಯು, ಒಂದು ವಿಸ್ಮಯವೇ ಸರಿ. ಈ ಅಗಣಿತ ಜೀವ-ಜಂತುಗಳಲ್ಲಿ, ಲೆಕ್ಕಕ್ಕೆ ಸಿಗುವಂತಹವು ಒಂದಷ್ಟಾದರೆ, ಲೆಕ್ಕದ ಪರಿಧಿಗೇ ಬಾರದವು ಎಷ್ಟೋ? ವೈವಿಧ್ಯಮಯವಾದ ಮರ-ಗಿಡಗಳು, ಪ್ರಾಣಿಗಳು,...
ಕಿಡ್ನಿ ಉದ್ಯಾನ ಜೇಡ © ಡಾ. ಅಮೋಲ್. ಈ ಜೇಡವು ನೇಕಾರ ಜೇಡಗಳ ಪ್ರಭೇದಕ್ಕೆ ಸೇರುತ್ತವೆ. ಇವು ಸಾಮಾನ್ಯವಾಗಿ ದಕ್ಷಿಣ, ಪೂರ್ವ ಹಾಗು...
ಸರ ಸರ ಓಡುವ ನದಿಯೇಎಲ್ಲಿಗೆ ನಿನ್ನಯ ಪಯಣಜುಳು ಜುಳು ನಾದದಿ ಬಳುಕುತನುಡಿಸುವೆ ಸಂಗೀತದ ತನನ ಹಾಲ್ನೊರೆಯಂತೆ ಉಕ್ಕುತಾರಭಸದಿ ಹರಿದು ಸಾಗುವೆಬಂಡೆಯ ಇಕ್ಕೆಲಗಳಲ್ಲಿಹರುಷದಿ ಕೆಳಗೆ ಧುಮುಕುವೆ ಹರಿಯುವ ಮಾರ್ಗದಿ...
ಸಸ್ಯಗಳು ಕರೆಯುತ್ತಿವೆ! ಹೌದು, ಸಸ್ಯಗಳು ನಿಜವಾಗಿಯೂ ಕರೆಯುತ್ತಿವೆ. ಆದರೆ ಎಲ್ಲಿಗೆ? ಯಾರನ್ನ? ಹೇಗೆ? ಎಂಬ ಪ್ರಶ್ನೆಗಳು ಬರಲೇ ಬೇಕು, ನಾನೂ ಉತ್ತರಿಸಲೇಬೇಕು. ಈ ಪ್ರಶ್ನೆಗಳಿಗೆ ಹಿಂದಿನಿಂದ ಉತ್ತರಿಸುತ್ತಾ...
©ವಿನೋದ್ ಕುಮಾರ್ ವಿ. ಕೆ. ಜೂನ್, ಜುಲೈ ಬಂತೆಂದರೆ ಬರಿ ಶಾಲಾ ಮಕ್ಕಳದಷ್ಟೇ ಅಲ್ಲ ಕಲರವ, ಪಕ್ಷಿಗಳ ಕಲರವ ಕೂಡ ಕೊಂಚ ಹತ್ತಿರದಲ್ಲಿಯೇ ಕೇಳುತ್ತದೆ. ಏಕೆಂದರೆ ಇದು...
© ಅಶ್ವಥ ಕೆ. ಎನ್. ಬೆಟ್ಟ, ಗುಡ್ಡ, ಘಟ್ಟ ಮತ್ತು ಪರ್ವತ ಶ್ರೇಣಿಗಳ ಉಗಮವು ಭೂಮಂಡಲದ ಅದ್ಭುತ ಸೃಷ್ಟಿಗಳಲ್ಲೊಂದು. ಸಣ್ಣ ಬೆಟ್ಟ-ಗುಡ್ಡಗಳು, ಅದೊಂದು ಸುದಿನ. ಬೆಂಗಳೂರಿನ ಬನ್ನೇರುಘಟ್ಟ...
© ನಾಗೇಶ್ ಓ. ಎಸ್., ಸಿಸ್ಸು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು: Indian rosewoodವೈಜ್ಞಾನಿಕ ಹೆಸರು : Dalbergia sissoo ಸಿಸ್ಸು...