PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಜನವರಿ 2019Download
Month: January 2019
©ಪೃಥ್ವಿ ಬಿ., ಮೈಸೂರು, ನೀರುನಾಯಿ ಮಾಂಸಹಾರಿಗಳಲ್ಲೊಂದಾದ ನೀರು ನಾಯಿಗಳನ್ನು ಇಂಗ್ಲೀಷ್ನಲ್ಲಿ ಒಟರ್ ಎಂದು ಕರೆಯುತ್ತಾರೆ. ಇವುಗಳ ವಾಸಸ್ಥಳವಾದ ಬಿಲಗಳನ್ನು ಹೊಲ್ಟ್ ಎನ್ನುವರು. ಇವುಗಳ ಮರಿಗಳನ್ನು ಹೆಣ್ಣು...
ಮಂಜು ಕವಿದರೂ ಸರಿಮಬ್ಬಾದರೂ ಸರಿಮಲ್ಲಿಗೆಯ ಕಂಪಿಗೆಮಜ ನೀನೆ ಮುಗಿಲು ಮನ ಮಂದವಾಗಲುಮರವೆಯಾಗಲುಮಳೆಯಾಗಲುಮುಗಿಲೇ ನೀನೆ ಸರಿ ಮುಂಗಾರುಮುಂಬೆಳಕುಮುಂಜಾವುಮುಸ್ಸಂಜೆ ಮುದವೆಲ್ಲಿಮಿತವೆಲ್ಲಿ… ಮತ್ತೆ ಮತ್ತೆಮುಗಿಲೇ ನಿನ್ನಮುನ್ನ ಕಾಣುವಲ್ಲಿ ಮುನಿಗಳಂದುಮುಗಿದರುಮುಗಿ ಬೀಳುವಮಜಲಲಿ ಮುಗಿಲೆ…...
ನನ್ನ GATE ತರಗತಿಗೆ ಈಗಾಗಲೇ ತಡವಾಗಿದೆ. ಹಿಂದಿನಿಂದ ಬರುತ್ತಿದ್ದ ಪಾಮ್ ಪಾಮ್ ಎಂಬ ವಾಹನಗಳ ಸದ್ದು ನನ್ನ ಕಿವಿಗೆ ದೂರಿ ತಿವಿದಂತಾಗುತ್ತಿದೆ. ತಲೆಯೆತ್ತಿ ನೋಡಿದರೆ ಸಿಗ್ನಲ್ ಹಸಿರು...
© ನಾಗೇಶ್ ಓ ಎಸ್ ಮಗಳು ಚಿನ್ಮಯಿಗೆ ಈಗ ಒಂದೂವರೆ ವರ್ಷ, ಅವಳಿಗೆ ದಿನವು ಮನೆಯಲ್ಲಿದ್ದ ಗುಬ್ಬಿಗೂಡು, ಗುಬ್ಬಿಗಳನ್ನ ತೋರಿಸಿ ಉಣಿಸುತ್ತಿದ್ದಕ್ಕೆನೋ, ಅವಳಿಗೆ ಪಕ್ಷಿಗಳೆಂದರೆ ಒಂಥರಾ ಆಸಕ್ತಿ,...
© ಶಶಿಧರಸ್ವಾಮಿ ಆರ್. ಹಿರೇಮಠ ಮನೆಯಲ್ಲಿ ಕೀಟಗಳ ಕುರಿತಾದ ಪುಸ್ತಕವನ್ನು ಓದುತ್ತಾ ಕುಳಿತಿದ್ದೆ. ಅಣ್ಣನ ಮಗಳು ಚಂದ್ರಿಕಾ ಗಡಿಬಿಡಿಯಿಂದ ಬಂದು ಮಲ್ಲಿಗೆ ಹೂವಿನ ಗಿಡದಲ್ಲಿ ಎರಡು ಚಿಟ್ಟೆಗಳಿವೆ...
ಈ ಲೇಖನವು ಹೆಚ್ಚು ಪರಿಸರ ಸ್ನೇಹಿಯಾಗಿದೆ ಎಂಬುದು ನನ್ನ ದೃಢವಾದ ನಂಬಿಕೆ. ಕಾರಣ ಇದರಲ್ಲಿರುವ ಪದಗಳೆಲ್ಲಾ ಪುನರ್ಬಳಕೆಗೊಳ್ಳುತ್ತಿರುವವೆ ಆಗಿವೆ. ಮಾನವ-ವನ್ಯಜೀವಿಗಳ ಸಂಘರ್ಷ ಚರ್ಚಿಸಬೇಕಾದಂತಹ ಹೊಸವಿಷಯವೇನಲ್ಲದಿದ್ದರೂ, ಅದನ್ನು ಅರಿತುಕೊಳ್ಳಲು...