PDF ಫೈಲ್ ಅನ್ನು ವೀಕ್ಷಿಸಲು/ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ- ಏಪ್ರಿಲ್ - 2023Download
Month: April 2023
ಕೆಲವು ವರ್ಷಗಳ ಹಿಂದೆ ನಾನು ಕೂಡ ಬಾವಲಿಗಳನ್ನು ಪಕ್ಷಿಗಳು ಎಂದು ತಿಳಿದಿದ್ದೆ. ತದನಂತರ ಬಾವಲಿಗಳು ಸಸ್ತನಿಗಳೆಂದು ತಿಳಿಯಿತು. ಭೂಮಿ ಮೇಲೆ ಹಾರುವಂತಹ ಸಸ್ತನಿ ಎಂದರೆ ಅವು...
ಕಾಳಿಂಗ ಸರ್ಪ © ಗಿರೀಶ್ ಗೌಡ ಭಾರತದ ಪಶ್ಚಿಮ ಘಟ್ಟಗಳು, ಈಶಾನ್ಯ ಭಾರತ ಮತ್ತು ಅಂಡಮಾನ್ ದ್ವೀಪಗಳಲ್ಲಿ ಕಾಣಸಿಗುವ ಈ ವಿಷಕಾರಿ ಕಾಳಿಂಗ ಸರ್ಪವು...
ಉಳುತ್ತಾ-ಬಿತ್ತುತ್ತಾ, ಮುಗಿಲೆಡೆನೋಡುತ್ತಾನಿಂತರು ನಮ್ಮ ರೈತರು.ಹಸಿವನು ನೀಗಿಸಿ ಬೆವರನು ಇಳಿಸಿಶಷ್ಟದಿ ದುಡಿಯುವ ಮಹಾತ್ಮರು. ನಿತ್ಯವು ಭೂಮಿ - ತಾಯಿಯ ಸೇವಕರುರೈತರ ಹೆಸರಲಿ ಅನ್ನಹುನುತಿಹರೂ ಎಲ್ಲರೂಅವರನ್ನು ನೋಡದ ಈಗಿನ ಆಡಳಿತ...
©PROSTOCK-STUDIO_ISTOCK_GETTY IMAGE PLUS ಬಿದಿರಿನ ಕಡ್ಡಿಯ ತುದಿಯನ್ನು ಚೂಪಾಗಿಸಲು ಬಳಸುತ್ತಿದ್ದ ಆ ಹರಿತವಾದ ಚಾಕು ಸೀದಾ ನನ್ನ ಎಡಗೈನ ತೋರು ಬೆರಳಿನ ಬುಡಕ್ಕೆ ಇರಿಯಿತು. ಕ್ಷಣಾರ್ಧದಲ್ಲಿ ರಕ್ತ...
©ಅರವಿಂದ ರಂಗನಾಥ್ ನಸುಕು ಆಕಳಿಸಿ ಮಂಪರಿನಲ್ಲಿರುವಾಗಲೆ ತಲೆಗೆ ತಣ್ಣೀರು ಸುರಿದುಕೊಂಡು ಒಂದು ಭರ್ತಿ ಸ್ನಾನ ಮುಗಿಸಿ ಮಾರಿಕಾಂಬನ ಮಾರಿ ನೋಡಿ ಬೈಕ್ ತಿರುವಿದಾಗ ಶಿರಸಿ ಜುಮುರುಗಟ್ಟಿದ ಥಂಡಿಯಲ್ಲಿ...
©ದೀಕ್ಷಿತ್ ಕುಮಾರ್ ಪಿ. ಅಂದು ಮನೆಯೆಲ್ಲ ತುಂಬಾ ಪ್ರಶಾಂತವಾಗಿತ್ತು. ಏನನ್ನೋ ಯೋಚಿಸುತ್ತ ಮಲಗಿದ್ದ ನಾನು ಧಿಗ್ಗನೆ ಎದ್ದು ಕುಳಿತೆ! ಇಷ್ಟು ಶಾಂತವಾಗಿದೆಯೆಂದರೆ ನನ್ನ ತುಂಟ ಮಗ ಯಾವುದೋ...
©ಶಶಿಧರಸ್ವಾಮಿ ಆರ್. ಹಿರೇಮಠ ಸಂಜೆ ನಾಲ್ಕರ ಸಮಯ, ಕೈಯಲ್ಲಿ ಕ್ಯಾಮೆರಾ ಹಿಡಿದು ಪಕ್ಷಿ ವೀಕ್ಷಣೆಗೆ ಸಾಗುತ್ತಿದ್ದೆ. ಹೊಲದ ಬದುಗಳಲ್ಲಿ ಪೊದೆಯಾಕಾರದ ಗಿಡ; ಅದರಲ್ಲಿ ಬಿರಿದ ಹಳದಿ ಹೂವುಗಳು...