ಕಾನನ

ನಿಸರ್ಗದೆಡೆಗೆ ಪಯಣ

ಲಿಂಗರಾಜು .ಎಂ

ನೀನೊಬ್ಬ ಅರಣ್ಯ ರಕ್ಷಕಪರಿಸರದ ಪರಿಚಾರಕ ಶಿಸ್ತು - ಸಂಯಮವೇ ನಿನಗಾಧರನಿಸ್ವಾರ್ಥ ಸೇವೆಗೆ ನಿನಗೆ ಸಾಟಿಯಾರ ಹಗಲು-ರಾತ್ರಿಗಳ ವ್ಯತ್ಯಾಸ ನೀ ನೋಡಿಲ್ಲಹಬ್ಬ-ಹರಿದಿನಗಳ ರುಚಿಯು ನೀ ಕಂಡಿಲ್ಲ ಸದಾ ಪರಿಸರ...

ಉಳುತ್ತಾ-ಬಿತ್ತುತ್ತಾ, ಮುಗಿಲೆಡೆನೋಡುತ್ತಾನಿಂತರು ನಮ್ಮ ರೈತರು.ಹಸಿವನು ನೀಗಿಸಿ ಬೆವರನು ಇಳಿಸಿಶಷ್ಟದಿ ದುಡಿಯುವ ಮಹಾತ್ಮರು. ನಿತ್ಯವು ಭೂಮಿ - ತಾಯಿಯ ಸೇವಕರುರೈತರ ಹೆಸರಲಿ ಅನ್ನಹುನುತಿಹರೂ ಎಲ್ಲರೂಅವರನ್ನು ನೋಡದ ಈಗಿನ ಆಡಳಿತ...

ಹಚ್ಚಹಸಿರಿನಿಂದ ಕೂಡಿದ ನಿಸರ್ಗಮಾತೆಎಲ್ಲರನ್ನು ಸಲುಹುತಿಹಳು ತನ್ನ ಮಕ್ಕಳಂತೆ ಇವಳ ಸೇವೆಗೆ ಎಷ್ಟೆ ಧನ್ಯವಾದ ಹೇಳಿದರು ಕಡಿಮೆಅವಳ ಅಭಿವೃದ್ಧಿಗೆ ಸದಾ ನಾವು ಮಾಡಬೇಕು ದುಡಿಮೆ ಕಳ್ಳ-ದರೋಡೆಕಾರರು ಬಗೆಯುತಿಹರು ಮೋಸಒಂದಲ್ಲ‌...

error: Content is protected.