ಕಾನನ

ನಿಸರ್ಗದೆಡೆಗೆ ಪಯಣ

Month: May 2025

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ ಮೇ 2025Download

  ಹಳದಿ ಹುಬ್ಬಿನ ಪಿಕಳಾರ                                                                                       ©  ಅರವಿಂದ ಕೂಡ್ಲ ಭಾರತ, ಸಿಲೋನ್, ಬಾಂಗ್ಲಾದೇಶ, ಬರ್ಮಾ ದೇಶಗಳಲ್ಲಿನ ಎಲೆ ಉದುರುವ ಕಾಡು ಮತ್ತು ಕುರುಚಲು ಕಾಡುಗಳಲ್ಲಿ ಕಾಣಸಿಗುವ ಬಿಳಿ...

ಸ್ವಚ್ಛಂದದ ಗಾಳಿಬೀಸಿಸುವಾಸನೆಯ ಹೂವ ಹಾಸಿಹಕ್ಕಿಗಳ ಇಂಚರದ ರಾಗ ಸೂಸಿಅನುದಿನ ಸಾಗುತ್ತಿತ್ತು ಆರೋಗ್ಯದ ಭವ್ಯಜ್ಯೋತಿ ಸ್ವಚ್ಛ ಗಾಳಿಯಿಲ್ಲ, ಹಕ್ಕಿಗಳ ಕಲರವವಿಲ್ಲಸುವಾಸನೆಯ ಪರಿಮಳವಿಲ್ಲಮಣ್ಣಲ್ಲಾಡುವ ಕಂದಮ್ಮಗಳ ನಗೆಯ ಶಬ್ಧ ಕೇಳುತ್ತಿಲ್ಲಪರಿಸರವೆಲ್ಲ ನಾಶ...

© ಸಂತೋಷ್ ರಾವ್ ಪೆರ್ಮುಡ ಗದ್ದೆಯ ಬದುವಿನಲ್ಲಿ ನಾನು ಮತ್ತು ನನ್ನ ತಮ್ಮ ಸಂದೇಶ್ ತೋಟದ ಕಡೆಗೆ ಸಾಗುತ್ತಿದ್ದೆವು. ಸ್ವಲ್ಪ ದೂರ ಬದುವಿನಲ್ಲಿ ಸಾಗಿದ್ದೆವಷ್ಟೇ, ತಮ್ಮ ಸಂದೇಶ್...

       © ರಘುಕುಮಾರ್ ಸಿ. ಎಲ್ಲರ ಬೆಳಿಗ್ಗೆ ಶುರುವಾಗೋದು ಒಂದೊಂದ್ ತರ; ಅದರಲ್ಲೂ ನನ್ನದು ವಿಚಿತ್ರವೇ ಸರಿ. ಅಲಾರಾಂ ಸದ್ದಿಗೆ ಅಥವಾ ರೂಡಿಯಿಂದ ಏಳುವವರನ್ನು ನೋಡಿರ್ತೀರಿ. ಆದ್ರೆ...

error: Content is protected.