ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ರಾಮಲಿಂಗ ಮಾಡಗಿರಿ

© ಧನರಾಜ್ ಎಂ ನಿಲ್ಲಲಿ ಅತಿರೇಕದ ಕಾಂಕ್ರೀಟ್ 'ಜಂಗಲ್'ನ ನಿರ್ಮಾಣ,ತುಂಬಿಬರಲಿ ಅಂತರ್ಜಲದ ಸಂಗ್ರಹಣ;ಹೆಚ್ಚಲಿ ಅಲ್ಲಲ್ಲಿ ಇಂಗುಗುಂಡಿಗಳು,ಉಕ್ಕುತ್ತಿರಲಿ ಮರುಪೂರಣದ ಬುಗ್ಗೆಗಳು; ಕಾಡು ಕಡೆಸಿ, ನಾಡು ನುಗ್ಗಿಸಿ,ಬಡಿವಾರದಿ ಬಿಲ್ಡಿಂಗ್ ಕಟ್ಟಿಸಿ;ಮ್ಯಾಲೆ...

© ಹೂರ್ ಬಾನು ನನ್ನೊಡಲೊಳಗೆ ಕಗ್ಗತ್ತಲು ಕವಿದಿದೆಜೀವ ಜಂತುಗಳು ಮೆರೆದಾಡುತ್ತಿವೆಅಷ್ಟೋ ಇಷ್ಟೋ ಎಷ್ಟೋ ಸಾಧ್ಯವಾದಷ್ಟುಸಿಕ್ಕಿದ್ದು ಸವಿದು ಮಲಗುತ್ತವೆ ಆದರೆ ಈಗ ನಾನು ನಾನಾಗಿಲ್ಲಪಚ್ಚೆ ಸೀರೆ ಕದ್ದು ಹರಿದು...

© ಡಾ. ಅಶ್ವಥ ಕೆ ಎನ್ ಜಿಗಿದಾಡಿ ನಲಿಯುವ ಚಿಟ್ಟೆಬಣ್ಣ ಬಣ್ಣದ ಬಟ್ಟೆಯ ತೊಟ್ಟೆಮನಕೆ ಆಸೆಯ ಬಲೆಯ ಬಿಟ್ಟೆಪ್ರೀತಿಯ ಮನಸ ಕದ್ದೇ ಬಿಟ್ಟೆ ನಿನ್ನ ಚೆಲುವಿಗೆ ಮೈ...

© ಹೂರ್ ಬಾನು ಮಲೆನಾಡಿನ ಮಲ್ಲಿಗೆಯ ಘಮ ಘಮನಾಡಿನ ಮೂಲೆಮೂಲೆಗಿದುವೇ ವನಸುಮಮಲೆನಾಡಿನ ಅಧೋ…! ಆ ಹಂಚಿನ ಮನೆಮನಸೆಳೆವ ಕನ್ನಡಗಂಪರವಿದ ಕವಿಮನೆ ತಣ್ಣನೆ ಸುರಿವ ವರ್ಷಧಾರೆಮೈಮನ ಇಂಪನ ಅಮೃತಧಾರೆಮೈನವಿರೇಳಿಸುವ...

ಸ್ವಚ್ಛಂದದ ಗಾಳಿಬೀಸಿಸುವಾಸನೆಯ ಹೂವ ಹಾಸಿಹಕ್ಕಿಗಳ ಇಂಚರದ ರಾಗ ಸೂಸಿಅನುದಿನ ಸಾಗುತ್ತಿತ್ತು ಆರೋಗ್ಯದ ಭವ್ಯಜ್ಯೋತಿ ಸ್ವಚ್ಛ ಗಾಳಿಯಿಲ್ಲ, ಹಕ್ಕಿಗಳ ಕಲರವವಿಲ್ಲಸುವಾಸನೆಯ ಪರಿಮಳವಿಲ್ಲಮಣ್ಣಲ್ಲಾಡುವ ಕಂದಮ್ಮಗಳ ನಗೆಯ ಶಬ್ಧ ಕೇಳುತ್ತಿಲ್ಲಪರಿಸರವೆಲ್ಲ ನಾಶ...

ಸಾವಿರಾರು ವರುಷಗಳಿಂದ ಬೆಳೆದಿದ್ದೆಹಚ್ಚ ಹಸಿರಿನಿಂದ ತುಂಬಿದ್ದೆಸ್ವಚ್ಛ ಗಾಳಿ ನೀಡುತ್ತಿದ್ದೆಜೀವಸಂಕುಲಕ್ಕೆ ಆಶ್ರಯವಾಗಿದ್ದೆ ನನ್ನೊಡಲಿಗೆ ಬುಲ್ಡೋಜರ್ ಹಚ್ಯಾರರುಂಡ-ಮುಂಡ ಕತ್ತರಿಸ್ಯಾರಹಸುರು ಕಡೆದು ಉಸಿರು ನಿಲ್ಲಿಸಿರಾತ್ರೋರಾತ್ರಿ ಮಾರಣಹೋಮ ಮಾಡ್ಯಾರ ಪ್ರಾಣಿ ಪಕ್ಷಿಗಳ ಕಾಪಕ್ಕಲ...

error: Content is protected.