ಕಾನನ

ನಿಸರ್ಗದೆಡೆಗೆ ಪಯಣ

Month: March 2023

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ-ಮಾರ್ಚ್-೨೦೨೩Download

   ಒಂದು ಕಾಲದಲ್ಲಿ ಬಹುತೇಕ ಹಳ್ಳಿಮನೆಗಳಲ್ಲಿ ಬೆಳಗಿನ ಅಲಾರ್ಮ್ ಎಂದರೆ ಗುಬ್ಬಚ್ಚಿಗಳ ಚಿಲಿಪಿಲಿಯೇ. ಸಂಗ್ರಹಿಸಿಟ್ಟ ಭತ್ತದ ಒಣಹುಲ್ಲುಗಳ ತೆನೆಯಲ್ಲಿ ಅಲ್ಲಲ್ಲಿ ಸಿಗುವ ಭತ್ತಗಳನ್ನು ಹುಡುಕುತ್ತ ಸಂಸಾರ ಸಮೇತ...

ಬಿಳಿ ಕತ್ತಿನ ರಾಟವಾಳ                                                                  ©  ಕಾಂತರಾಜು ಡಿ. ರಾಜ್ಯದೆಲ್ಲೆಡೆ ಕಂಡುಬರುವ ಗುಬಚ್ಚಿಗಿಂತ ಚಿಕ್ಕದಾದ, ಮಾಸಲು ಕಂದು ಬಣ್ಣವನ್ನು ಹೊಂದಿರುವ ಈ ಬಿಳಿ ಕತ್ತಿನ ರಾಟವಾಳ...

ಮೂಕ ಪ್ರಾಣಿಯೂ ಒಂದುಅಡವಿಯಲಿ ಅಳುತಿದೆತಿಂದು ತೇಗುವ ಮುನ್ನಉಳಿಸುವರು ಯಾರೆಂದು ಹೊರಳಿ ನಿಂತರು ದೇವಾ,ಕೆರಳಿ ನಿಲುವವನಲ್ಲಹಿಂದೆ ಬಿದ್ದವರು ಬಂದು ಕೇಳುವುದಿಲ್ಲಯಾಕಿಟ್ಟೆ ಅಡವಿಯಲಿಬೇಕಾಬಿಟ್ಟಿಯ ಮಾಡಿಯಾವ ಕರ್ಮಕೆ ನನ್ನಇಲ್ಲಿ ಹುಟ್ಟಿಸಿದೆ… ತಿಂದು...

© ಜೈಕುಮಾರ್ ಆರ್. ಇನ್ನೇನಾದರೂ ಪ್ರಶ್ನೆಗಳಿವೆಯೇ? ಇದ್ದಲ್ಲಿ ಕೇಳಿ. ಯಾಕಂದ್ರೆ ಚೆನ್ನಾಗಿ ಯೋಚಿಸಬಲ್ಲವರೇ ಒಳ್ಳೆ ಒಳ್ಳೆ ಪ್ರಶ್ನೆಗಳನ್ನು ಕೇಳಬಲ್ಲರು. ಎಂಬ ನನ್ನ ಮಾತಿಗೆ ಕಾಯುತ್ತಿದ್ದವರಂತೆ 9ನೇ‌ ತರಗತಿಯಲ್ಲಿ...

© ಧನರಾಜ್ ಎಂ. ತುಂಗಾ ನದಿಯ ಮೈ ಮೇಲೆ ರಾತ್ರಿ ಪೂರಾ ರಪರಪ ಸುರಿದ ಶರಂಪರ ಮಳೆ, ಪರಿಶುದ್ಧ ನಸುಕಿಗೆಲ್ಲಾ ತುಂಗೆಯೊಳಗೆ ಮಿಂದು ತಣ್ಣಗೆ ಭೋರ್ಗರೆದು ಹರಿಯುತ್ತಿತ್ತು!...

©  ದೀಕ್ಷಿತ್ ಕುಮಾರ್ ಪಿ. ಹೊಸ ಮನೆಗೆ ಬಂದಾಗಿನಿಂದ ನೋಡುತ್ತಿದ್ದೇನೆ. ದಿನೇ ದಿನೇ ಇವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ನನ್ನ ಮನೆಗೆ ನಾನೊಬ್ಬಳೇ ಯಜಮಾನ್ತಿ ಎಂದು ಹಟದಿಂದ...

©ಪ್ರಿಯಾ ರಂಗರಾವ್ ವನ್ಯ ಸಂಪತ್ತಿನ ಆಗರವಾದ ನಿತ್ಯ ಹರಿದ್ವರ್ಣ ಕಾಡುಗಳು ಅನೇಕ ಕೌತುಕಗಳ ತಾಣ. ಇಲ್ಲಿಯ ಇನ್ನೊಂದು ಅಚ್ಚರಿಯ ಲೋಕ “ಮಿರಿಸ್ಟಿಕ”. “ಮಿರಿಸ್ಟಿಕ ಜೌಗು”, ಕಾಡಿನಲ್ಲಿಯ ಸಿಹಿನೀರಿನ...

error: Content is protected.