ಕಾನನ

ನಿಸರ್ಗದೆಡೆಗೆ ಪಯಣ

Month: October 2024

© CC0 ಪ್ರಪಂಚದ ವಿವಿಧ ಭಾಗಗಳಲ್ಲಿ ಮೀನು ಮನುಷ್ಯನ ಪ್ರಮುಖ ಆಹಾರವಾಗಿದೆ. ಮೀನುಗಾರರ ಸಮುದಾಯವು ಸಮುದ್ರ ಮತ್ತು ಇತರ ಜಲ ವ್ಯವಸ್ಥೆಗಳೊಡನೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು, ವ್ಯಾಪಾರ...

                                                   ನದಿ ರೀವ                                                    ©  ರೆಜಿನಾಲ್ಡ್ ವಾಲ್ಡರ್ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ನದಿಗಳು ಹಾಗೂ ಸಿಹಿನೀರಿನ ಸರೋವರಗಳಲ್ಲಿ ಕಾಣಿಸಿಗುವ ಈ ನದಿ ರೀವಗಳು...

ದಿನಕರನುದಯಿಸುತಂತ್ಯಕೆ ಮುಳುಗುವಜನನದ ಮರಣದ ಗುಟ್ಟಿದುವೆದಿನಗಳನೆಣಿಸುತ ನಡೆಯುತ ನರನಿರೆಮುಳುಗಿದರಂತ್ಯವು ಜೀವನವೆ ಮೂಡಣದಿಂದಲಿ ಪಡುವಣಕಡಿಯಿಡೆದಿನವೊಂದೋಡಿತು ಸಾವಿನೆಡೆಬಾಡುವುದಿಲ್ಲಿಯೆ ಜೀವನದೆಲ್ಲೆಯುಭಾಗ್ಯವು ಬಾರದು ಮನುಜನೆಡೆ ಒಳಿತಿನೊಳೆಲ್ಲವ ಕಾಪಿಡುತಿದ್ದರೆಜಗದೊಳಗೆಲ್ಲರು ನಿನ್ನವರೆಕಳೆಬರವಾಗದೆ ಕಳೆಬರಿಸುತ್ತಲಿಅಡಿಯಿಡು ನಿನ್ನನು ನೆನೆಯುವರೆ ನೆರೆಯೊಳು...

ಬೆಳಕಿನ ಪರ್ವತ‘ಕೋಹಿನೂರ್ ವಜ್ರ’ ನಮ್ಮ ದೇಶದ ಬಹು ಪ್ರಸಿದ್ಧ ವಜ್ರ. ಬ್ರಿಟೀಷರ ಆಳ್ವಿಕೆಯ ಸಮಯದಲ್ಲಿ ದೇಶವನ್ನು ದಾಟಿಸಲ್ಪಟ್ಟ ಈ ವಜ್ರ ಈಗ ಯುನೈಟೆಡ್ ಕಿಂಗ್ಡಮ್ ನ ರಾಣಿಯ...

© CC0 ಹಿಂದಿನ ಸಂಚಿಕೆಯಲ್ಲಿ ವಿಶ್ವದಾದ್ಯಂತ ವ್ಯಾಪಿಸಿರುವ ನಮ್ಮ ಕುಟುಂಬದ ಇತರ ಪ್ರಭೇದಗಳ ಜೇನುನೊಣಗಳ ಬಗ್ಗೆ ನಿಮಗೆ ತಿಳಿಸಿದ್ದೆ. ಈ ಸಂಚಿಕೆಯಲ್ಲಿ ನಮ್ಮ ಭಾರತ ದೇಶದಲ್ಲಿ ಕಂಡುಬರುವ...

© ಧನರಾಜ್ ಎಂ. ಮುಂದುವರಿದ ಭಾಗ ಎಷ್ಟು ದೂರ ನಡೆಯಬೇಕು, ಎಂಥ ಹಾದಿಯಲ್ಲಿ ನಡೆಯಬೇಕು, ಎಷ್ಟು ಹೊತ್ತಿಗೆ ಮುಗಿಸಿ ಹಿಂದಿರುಗಬೇಕು.  ಕಾಡಿನಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನೆಲ್ಲ ಮೋಹನ್...

© ಗುರುಪ್ರಸಾದ್ ಕೆ. ಆರ್. ಜೀವಲೋಕದ ನಿರಂತರತೆಗೆ ಜೀವಿಗಳು ತಮ್ಮತನವನ್ನು ಉಳಿಸಿಕೊಳ್ಳುತ್ತಾ, ತಮ್ಮ ದೈಹಿಕ ಅಳಿವಿನೊಂದಿಗೂ ತಮ್ಮ ಜೀವತತ್ವದ ಅಂಶವನ್ನು ಭೂಮಿಯ ಮೇಲೆ ಖಾಯಂಗೊಳಿಸಬೇಕೆಂದು ಹಲವು ವಿಧಾನಗಳನ್ನು...

error: Content is protected.