ಕಾನನ

ನಿಸರ್ಗದೆಡೆಗೆ ಪಯಣ

Month: September 2023

ಕಾನನ: ಸೆಪ್ಟೆಂಬರ್ 2023 ಸಂಚಿಕೆಯ ವಿಷಯ ಸೂಚಿ ಈ ತಿಂಗಳ ಸಂಚಿಕೆಯಲ್ಲಿ ಪ್ರಕೃತಿ, ವನ್ಯಜೀವಿ ಮತ್ತು ಪರಿಸರದ ಕುರಿತಾದ ಅನೇಕ ಆಸಕ್ತಿಕರ ಲೇಖನಗಳಿವೆ. ಲೇಖನಗಳು: ವೈಲ್ಡ್ ಬೀಸ್ಟ್...

  ©ವಿಪಿನ್ ಬಾಳಿಗಾ ರಾಷ್ಟ್ರೀಯ ಸರೀಸೃಪ ಜಾಗೃತಿ ದಿನವು ಪ್ರತಿ ವರ್ಷ ಅಕ್ಟೋಬರ್ 21 ರಂದು ಆಚರಿಸಲಾಗುವ ವಾರ್ಷಿಕ ಆಚರಣೆಯಾಗಿದೆ. ಸರೀಸೃಪಗಳು ನಾಲ್ಕು ಕಾಲುಗಳ ಕಶೇರುಕಗಳಾಗಿವೆ. ಇವುಗಳನ್ನು...

ಬೂದು ಬಕ                                                                 ©  ಮಹೇಂದ್ರ ಎಂ. ಹೆಗಡೆ. ಯೂರೋಪ್, ಏಷ್ಯಾ ಮತ್ತು ಆಫ್ರಿಕಾ ಖಂಡಗಳ ಸರೋವರ, ಜಲಾಶಯ, ನದಿ, ಹಳ್ಳ, ಸಮುದ್ರ ತೀರಗಳು ಹಾಗೂ ಜೌಗು ಪ್ರದೇಶಗಳಲ್ಲಿ...

ಭೂರಮೆಯ ಸೊಬಗು ನೋಡಲುಕಣ್ಣುಗಳು ಸಾಲವುದಿಲ್ಲಪ್ರಕೃತಿ ಸಿರಿಯ ಬಣ್ಣಿಸಲುಪದಗಳು ಸಾಲುವುದಿಲ್ಲ. ಪರಿಸರದಲ್ಲಿದೆ ಸಂಗೀತ ಹಕ್ಕಿಗಳ ಕಲರವದುಂಬಿಗಳ ಝೇಂಕಾರ.ಮಳೆ ಗುಡುಗಿನಲೂ ಸಾಮಗಾನಕೇಳಲು ಕಿವಿಗಳು ಸಾಲುವುದಿಲ್ಲ. ತರುಲತೆಗಳು ಖಗಮೃಗಗಳುಕಾನನದ ಸೊಬಗಿನ ಮೂಲನದನದಿ...

‘ಆನೆ ನಡೆದದ್ದೇ ದಾರಿ’ ಎಂಬ ಮಾತುಂಟು. ಏಕೆಂದರೆ ಆನೆಯಂತಹ ದೈತ್ಯ ಪ್ರಾಣಿ ಕಾಡಿನಲ್ಲಿ ಸಾಗುತ್ತಿದ್ದರೆ ಸಣ್ಣ ಪುಟ್ಟ ಗಿಡ ಮರಗಳೆಲ್ಲಾ ಮುದುಡಿ ಮುರಿದುಹೋಗುತ್ತವೆ.   ಹಿಂಡಿನಲ್ಲಿ ಇರುವಾಗ ಹೀಗೆ...

© ನಾಗೇಶ್ ಓ. ಎಸ್. ವಾರದೈದು ದಿನ ಬೆವರಿನ ಘಮಲಲ್ಲಿ ನಮ್ಮನ್ನು ಉನ್ಮಾದಕ್ಕೇರಿಸುತ್ತಲೆ ದುಡಿಸಿಕೊಳ್ಳುವ ಬೆಂಗಳೂರಿನಂತಹ ಶಹರ ಅಚಾನಕ್ಕಾದ ಅವಘಡ ಎಂಬಂತೆ ಎರಡು ದಿನಗಳ ಬಿಡುವು ಕೊಟ್ಟು...

© ಗಿರೀಶ್ ಗೌಡ ಮಳೆಗಾಲ ಶುರುವಾಯಿತೆಂದರೆ ಕೀಟಗಳಿಗೆ ಪರ್ವಕಾಲ ಎಂದೇ ಹೇಳಬೇಕು. ಅದರಲ್ಲೂ ಸೊಳ್ಳೆಗಳಿಗೆ ಮಹಾಮೇಳವಾಗಿ ಪರಿಣಮಿಸುತ್ತದೆ. ಈ ಅಂಕಣದ ಹಿಂದಿನ ನನ್ನ ಎಲ್ಲಾ ಲೇಖನಗಳಿಗೆ ಸ್ಫೂರ್ತಿ...

error: Content is protected.