ಕಾನನ

ನಿಸರ್ಗದೆಡೆಗೆ ಪಯಣ

Month: April 2018

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಏಪ್ರಿಲ್ 2018Download

                                                                       ©ಶ್ರೀನಿವಾಸ್ ಕೆ. ಎಸ್, ಡ್ಯಾಂಸಲ್  ಫ಼್ಲೈ    ಏರೋಪ್ಲೇನ್ ಚಿಟ್ಟೆಯಂತೆ ಕಾಣುವ  ಕೊಡತಿ ಹುಳು (ಡ್ಯಾಂಸಲ್  ಫ಼್ಲೈಗಳು) ಗಾತ್ರದಲ್ಲಿ ಚಿಕ್ಕವು. ಇವುಗಳ...

ಸುಡುಸುಡು ಬೇಸಿಗೆಯ ಬಿಸಿಲ ಬಿಸಿಗೆಹಸಿರಿದ್ದ ಹುಲ್ಲು, ಗಿಡ-ಮರ ಒಣಗಿಬೋಳಾಗಿ ಕಾಣುತಿಹ ಕಾಡು. ಯಾರದೋ ಹೊಟ್ಟೆಯ ಉರಿಗೆಸೇದಿ ಬಿಸಾಡಿದ ಬೀಡಿಯ ತುಂಡಿಗೆಕೊತಕೊತ ಕುದಿಯುವ ತಲೆಯೊಳಗಿನ ಕಿಡಿಗೆಸುಟ್ಟು ಬರಿದಾಯಿತು ಕಾಡು...

ಬೆಳಿಗ್ಗೆ 5 ಘಂಟೆಗೆ ಮೊದಲ ಬಸ್ಸು. ಬಟ್ಟೆಯೆಲ್ಲ ಪ್ಯಾಕ್ ಮಾಡಿದೆ, ಎಲ್ಲಾ ರೆಡಿ ಇದೆ. ಈ ಒಂದು ರಾತ್ರಿ ಕಳೆಯಬೇಕಷ್ಟೇ. ಕಳೆದ ತಕ್ಷಣ ಊರಿಗೆ ಹೊರಡಬೇಕು. ಆದರೆ...

 ಭಾರತದಲ್ಲಿ 270 ಬಗೆಯ ಹಾವುಗಳಿವೆ. ಅದರಲ್ಲಿ 60 ಬಗೆಯವು ವಿಷಕಾರಿ ಹಾವುಗಳು. ಹಾವುಗಳು ಮತ್ತು ಅವುಗಳ ಆವಾಸಗಳ ರಕ್ಷಣೆ ನನ್ನ ಹವ್ಯಾಸ ಹಾಗು  ಕನಸು ಎರಡೂ ಹೌದು....

ಸಂತೋಷ ಹಟ್ಟಿರವರು ಮೂಲತಃ ಬಿಜಾಪುರದವರು, ಹುಟ್ಟಿ ಬೆಳೆದದ್ದು ಶಿರಕನಹಳ್ಳಿ. ಅರಣ್ಯ ಪ್ರದೇಶವನ್ನೇ ಹೊಂದಿರದ ಪ್ರದೇಶದಿಂದ ಬಂದು, ಪಶ್ಚಿಮ ಘಟ್ಟಗಳ ಕೊಡಗಿನಲ್ಲಿ ಅರಣ್ಯ ಇಲಾಖೆಯ ಅರಣ್ಯ ರಕ್ಷಕನಾಗಿ ಕೆಲಸ...

“ಮೂಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣು ರೂಪಿಣೇ│ಅಗ್ರತಃ ಶಿವರೂಪಾಯ ವೃಕ್ಷರಾಜಾಯತೇ ನಮಃ”││ ಅಶ್ವತ್ಥದ ಬೇರಿನಲ್ಲಿ ಬ್ರಹ್ಮನಿದ್ದಾನೆ, ಕಾಂಡದಲ್ಲಿ ವಿಷ್ಣುವಿದ್ದಾನೆ,ಕವಲೊಡೆದ ಎಲೆತಳಿದ ಸಮುಚ್ಛಯ ರುದ್ರರೂಪವದು…ವೃಕ್ಷರಾಜನ ವರ್ಣನೆ.ಹಿಂದೂಗಳಿಗೂ ಬೌದ್ಧರಿಗೂ ಅತ್ಯಂತ...

© ಡಬ್ಲ್ಯೂ ಸಿ ಜಿ, ಕಕ್ಕೆ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು:Golden Shower Treeವೈಜ್ಞಾನಿಕ ಹೆಸರು:Cassia fistula ಭಾರತ ಉಪಖಂಡದ ಕಾಡುಗಳಲ್ಲಿ ಬೆಳೆಯುವ ಒಂದು...

error: Content is protected.