© ಡಾ. ದೀಪಕ್ ಭ. ಎಂದೋ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರು ಕನ್ನಡಕ್ಕೆ ಅನುವಾದಿಸಿರುವ ಕೆನೆತ್ ಆಂಡರ್ಸನ್ ರ ಬೇಟೆಯ ಕತೆಗಳನ್ನು ಓದುವಾಗ ‘ಲಕ್ಕವಳ್ಳಿಯ ಹೆಬ್ಬುಲಿ’ ಎಂಬ...
ಡಾ.ದೀಪಕ್, ಭ.
© ಡಾ. ದೀಪಕ್ ಭ., ಮೈಸೂರ್ ಬಹಳ ಸಮಯದ ನಂತರ ಹಕ್ಕಿಗಳ ಚಿತ್ರ ತೆಗೆಯಲು ಒಂದು ಭಾನುವಾರ ಎಂಟರ ಸಮಯಕ್ಕೆ ಮನೆಯಿಂದ ಹೊರಟೆ, ನನ್ನ ನಾಲ್ಕು ವರ್ಷದ...
ನಾ ಬರೀ ಚಿತ್ರವಲ್ಲ ಅಣ್ಣನೋಡು ಇರುವ ರಕ್ತ ಕೆಂಪುಎಳೆಎಳೆಯಾಗಿಪದರದಿಪದಜಾರಿಸುವಸಮ್ಮೋಹಿತ ಕುಸುಮನಾ ನಾ ಬರೀ ಚಿತ್ತಾರವಲ್ಲ ಅಣ್ಣಪ್ರಿಯ ಪ್ರಿಯೆಯರಆಲಿಂಗನಾದೂತನಾಮಜ್ಜನಾದಿ ಪೂಸಿಕೊಳುವಅತ್ತರಿನ ಧಾತುನಾ ನಾ ಬರೀ ಚಿತ್ರವಲ್ಲ ಅಣ್ಣಔಷಧದೊಳಗೂ ನುಸಿಳಿಹಮುಳ್ಳು...
© ಡಾ.ದೀಪಕ್ ಭ ನಂಜನಗೂಡು ತಾಲೂಕಿನ ಹದಿನಾರು ಕೆರೆಗೆ ಪಟ್ಟೆ ತಲೆಯ ಹೆಬ್ಬಾತುಗಳು (Bar-headed goose) ಚಳಿಗಾಲದಲ್ಲಿ ಬರುತ್ತವೆ. ಇವು ಮೂಲತಃ ಮಧ್ಯ ಏಷ್ಯಾದ ಪಕ್ಷಿಗಳು. ಚಳಿಗಾಲದಲ್ಲಿ...
ಬೆಳಗಿನ ಸಮಯದಲ್ಲಿ ಮಳೆಕಾಡುಗಳ ಚಿತ್ರಣ ಹೇಗಿರುತ್ತದೆಂದರೆ, ಮೇಲಿನ ಚಪ್ಪರದಲ್ಲಿ ನೀರು ಜಿನುಗುವ ಜರೀ ಗಿಡಗಳು ಆರ್ಕಿಡ್ ಗಳು, ಮರದ ಕಾಂಡದ ಮೇಲೆ ಪಾಚಿಯ ಹಾಸು, ಕಲ್ಲುಹೂಗಳು, ಸೂರ್ಯನ...
ಮೊನ್ನೆ ವಾಟ್ಸಪ್ ನಲ್ಲಿ ಒಂದು ವೀಡಿಯೋ ಬಂದಿತು, ಆ ವೀಡಿಯೋದಲ್ಲಿ ದೇಶದ ಪ್ರಮುಖ ಧುರೀಣರು ಚಪ್ಪಾಳೆ ಹಾಕುತ್ತಿದ್ದಾರೆ, ರಾಷ್ಟ್ರಪತಿಯವರ ರಕ್ಷಕಪಡೆಯವ ಶ್ವೇತವಸ್ತ್ರಧಾರಿಯೊಬ್ಬರು ಹಸಿರು ಸೀರೆಯುಟ್ಟು ವಿಭೂತಿ ಧರಿಸಿದ...
ಅಕ್ಟೋಬರ್ ತಿಂಗಳ ಮೊದಲನೆಯ ವಾರ ನನಗೆ ವಾಟ್ಸ್ಯಾಪ್ ನಲ್ಲಿ ಜೇಡಗಳ ಕಾರ್ಯಾಗಾರವಿದೆ, ಆಸಕ್ತ 30 ಜನರಿಗೆ ಪ್ರವೇಶ ಎಂಬ ಸಂದೇಶ ದೊರಕಿತು. ಕಾರ್ಯಾಗಾರದ ನಿರೂಪಕರ ತಂಡದಲ್ಲಿ ನನ್ನ...
© ಅಶ್ವಥ ಕೆ ಎನ್ ಆಗುಂಬೆಯ ನಿತ್ಯಹರಿದ್ವರ್ಣವನ ಸಂಶೋಧನಾ ಕೇಂದ್ರ ಆರಂಭವಾದಾಗಿನಿಂದ ಕಾಳಿಂಗ ಸರ್ಪ ಹಾಗೂ ಮಾನವನ ನಡುವೆ ತಿಕ್ಕಾಟ ನಡೆಯುವುದನ್ನು ನೋಡುತ್ತಿದ್ದೇವೆ ಹಾಗೂ ಜನ ಕಾಳಿಂಗ...