ಕಾನನ

ನಿಸರ್ಗದೆಡೆಗೆ ಪಯಣ

ಡಾ.ದೀಪಕ್, ಭ.

ಮೈಸೂರಿನ ನಿವಾಸಿ, ವೃತ್ತಿಯಲ್ಲಿ ದಂತವೈದ್ಯ ಹವ್ಯಾಸಿ ಬರಹಗಾರ ಹವ್ಯಾಸಿ ಛಾಯಾಚಿತ್ರಗಾರ

ಭಾರತದಲ್ಲೇಕೆ ಹಾವಿನ ಕಡಿತ ಹೆಚ್ಚು ಎನ್ನುವುದು ಒಂದು ಕ್ಲಿಷ್ಟ ಪ್ರಶ್ನೆ. ಇದನ್ನು ಉತ್ತರಿಸಿದಷ್ಟು ಪ್ರಶ್ನೆಗಳು ಉದ್ಭವಿಸುತ್ತವೆ. ಉತ್ತರಿಸುವ ಗೋಜಿಗೆ ಹೋಗದಿದ್ದರೆ ಪ್ರಶ್ನೆ ಪ್ರಶ್ನೆಯಾಗೇ ಉಳಿಯುವುದರಿಂದ ಉತ್ತರಿಸುವ ಪ್ರಯತ್ನವನ್ನು...

                                ©ಡಾ.ದೀಪಕ್ ಬಿ, Gardon orb weaver spider    ಜೇಡಗಳೆಂದರೆ ಭಯ ಪಡುವವರೇ ಹೆಚ್ಚು. ಆದರೆ ಈ ಸುಂದರ ಜೀವಿಗಳ ಜೀವನವನ್ನು ಹತ್ತಿರದಿಂದ ಗಮನಿಸಿದರೆ ತಿಳಿಯುತ್ತದೆ ಇವುಗಳ...

ನಾಗರಹಾವುಗಳು ಹಾವಾಡಿಗನ ಹಾಗೂ ಪ್ರೇಕ್ಷಕನ ಅಚ್ಚುಮೆಚ್ಚಿನ ಹಾವು. ಹಾವಾಡಿಗರು ನಾಗರಹಾವಿನ ಹಲ್ಲು ಕೀಳುವುದಕ್ಕಿಂತಲೂ ಬಹಳಾ ಮೊದಲೇ ಜನರಲ್ಲಿ ಭಕ್ತಿ ಹಾಗೂ ಶ್ರದ್ಧೆಯನ್ನು ಮೂಡಿಸಿತ್ತು. ಕಾಡಿನಲ್ಲಿ ಅಚಾನಕ್ ನಾಗರಹಾವು...

ಇತಿಹಾಸ: 20ನೇ ದಶಕದ ಆರಂಭದಲ್ಲಿ ಜರ್ಮನಿಯ ಅಲಂಕಾರಿಕ ಹಾವಿನ ಚರ್ಮದ ವ್ಯಾಪಾರಿ ಭಾರತಕ್ಕೆ ಬಂದ. ಅವನಿಗೆ ಚೆಂಗಲ್ಪಟ್ಟು ಬಳಿಯ "ಇರುಳ" ಬುಡಕಟ್ಟಿಗೆ ಸೇರಿದ ಆದಿವಾಸಿಗಳ ಬೇಟೆಯ ಚಾಕಚಕ್ಯತೆ...

ಭಾನುವಾರು 6 ಜುಲೈ 2014ರ ರಾತ್ರಿ ಮೊಬೈಲ್ ಫೊನ್ ರಿಂಗಣಿಸಿ ನನ್ನನ್ನು ಎಬ್ಬಿಸಿತು. ಅತ್ತಕಡೆಯಿಂದ ಡಾ.ಸಿಜ್ಜಿ ಮಾತನಾಡುತ್ತಿದ್ದರು, ಅವರು ಪಿಥೊರ (ಚತ್ತಿಸಗಢ) ವೈದ್ಯರಾಗಿದ್ದು ಸಂತಫ್ರಾನ್ಸಿಸ್ ಸನ್ಯಾಸಿನಿ. ಪಿಥೊರದಲ್ಲಿ...

ಕೆಲವು ತಿಂಗಳುಗಳ ಹಿಂದೆ ಸಾಮಾಜಿಕ ಜಾಲಾತಾಣದಲ್ಲಿ ಒಬ್ಬ ಉರಗಪ್ರೇಮಿಯ ಸಾವಿನ ಬಗ್ಗೆ ಓದಿದೆ. ದೈನಂದಿನ ಮಾಧ್ಯಮಗಳು "ಹಾವುಗಳು ಅವನ ಉರಗಪ್ರೇಮವನ್ನು  ಅರ್ಥಮಾಡಿಕೊಳ್ಳಲೇ ಇಲ್ಲ ಬದಲಿಗೆ ಅವನ ಸಾವಿಗೆ...

ಹಾವುಗಳನ್ನು ಕಂಡಾಗ ನಾನದನ್ನು ಶ್ಲಾಘಿಸುತ್ತಾ ಕೂರುತ್ತೇನೆ, ನನ್ನ ಸುತ್ತ ಇರುವವರು ಅಯ್ಯೋ ಹಾವು, ಅಯ್ಯೋ ದೇವ್ರೆ, ವಿಷಕಾರಿ ಅದು, ಅದನ್ನು ಕೊಲ್ಲಿ  ಎಂದೆಲ್ಲ ಉದ್ಗರಿಸುತ್ತಾರೆ. ಶಾಲೆಯಲ್ಲಿ ನಾನು...

 ಭಾರತದಲ್ಲಿ 270 ಬಗೆಯ ಹಾವುಗಳಿವೆ. ಅದರಲ್ಲಿ 60 ಬಗೆಯವು ವಿಷಕಾರಿ ಹಾವುಗಳು. ಹಾವುಗಳು ಮತ್ತು ಅವುಗಳ ಆವಾಸಗಳ ರಕ್ಷಣೆ ನನ್ನ ಹವ್ಯಾಸ ಹಾಗು  ಕನಸು ಎರಡೂ ಹೌದು....

error: Content is protected.