ಕಾನನ

ನಿಸರ್ಗದೆಡೆಗೆ ಪಯಣ

Month: September 2021

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ-ಸೆಪ್ಟೆಂಬರ್-2021Download

       ನದಿಗಳು, ಕುಡಿಯುವ ನೀರು, ವ್ಯವಸಾಯಕ್ಕೆ ಯೋಗ್ಯವಾದ ಫಲವತ್ತಾದ ಭೂಮಿಯನ್ನು, ತಿನ್ನಲು ಮೀನನ್ನು ಒದಗಿಸುವ ಕಾರಣ ಅಲೆಮಾರಿಯಾಗಿದ್ದ ಮಾನವ ನದಿಯ ದಂಡೆಗಳಲ್ಲಿ ನೆಲೆಯೂರಲು ಶುರುಮಾಡಿದ. ಮೊದಲು ಕೇವಲ...

ಹಸಿರ ಸೀರೆಯುಟ್ಟುಉಸಿರ ಕಾಯ್ವಳು ವಸುಂಧರೆಎಲ್ಲರಿಗೂ ಆಸರೆಯಾಗಿನೆಮ್ಮದಿಯ ನೆಲೆಯಾಗಿಹ ಧರೆ ಸಕಲ ಜೀವರಾಶಿಗಳಿಗೂನೀನು ಪೊರೆವ ಜನನಿಸಕಲ ಜೀವಸಂಕುಲಗಳಿಗೂತಾಯಿಯಾದಳು ಅವನಿ ಅದ್ಭುತ ಸೌಂದರ್ಯದರಮಣೀಯ ಧರಣಿಅಗಣಿತ ನಿಧಿ ನಿಕ್ಷೇಪವತುಂಬಿಕೊಂಡಿಹ ಗಣಿ ವರ್ಷಧಾರೆಯ...

©FAYE BENJAMIN ಬಿ. ಎಮ್. ಟಿ. ಸಿ ಬಸ್ಸಿನ ಕೊರೆಯುವ ಕಿಟಕಿ ಗಾಜಿಗೆ ಕಿವಿತಾಗಿ ಎಚ್ಚರವಾಯ್ತು. ಬಸ್ಸು ಕುಲುಕುತ್ತಾ ಇನ್ನೂ ಕಾಡಿನ ದಾರಿಯಲ್ಲೇ ಸಾಗುತ್ತಿತ್ತು. ಮಾರ್ಕೆಟಿಗೆ ಹೋಗಿ...

© ಡಬ್ಲ್ಯೂ. ಸಿ. ಜಿ. ಕಾಳೇಶ್ವರಿ ಗ್ರಾಮದ ಪುರಾತನ ಕೆರೆಯನ್ನು ಭೂ ಕಳ್ಳರಿಂದ ರಕ್ಷಿಸಲು ಪಣತೊಟ್ಟ ಕಾಳೇಶ್ವರಿ ಗ್ರಾಮದ ಯುವಕರೊಂದಿಗೆ, ವೈಲ್ಡ್ಲೈಫ್ ಕನ್ಸರ್ವೇಷನ್ ಗ್ರೂಪ್ (WCG) ಸೇರಿ...

ಮೊದಲನೇ ಚಿತ್ರ: ಸುಕ್ರಿ ಅಜ್ಜಿ (© ಅಪುಲ್ ಆಳ್ವಾ ಇರಾ), ಎರಡನೇ ಚಿತ್ರ: ತುಳಸಿ ಅಜ್ಜಿ (© ಶಕ್ತಿಪ್ರಸಾದ ಅಭ್ಯಂಕರ್) ಹಾಲಕ್ಕಿ ಸಮುದಾಯದವರು ಉತ್ತರಕನ್ನಡದ ಕಾಳಿ ನದಿಯಿಂದ...

©ಸ್ಮಿತಾ ರಾವ್ ಕಳೆದ ವರ್ಷ ವಿವಿಧ ಕಾರಣಗಳಿಂದ ಎಲ್ಲರಿಗೂ ಭಿನ್ನ. ಕೆಲ ವರ್ಷಗಳ ಹಿಂದೆ ಬರೀ ಕೆಲವು ದಿನಗಳ ಮಟ್ಟಿಗೆ ಮಾತ್ರ ಅತಿಥಿಯಾಗಿ ಹೋಗುತ್ತಿದ್ದ ಅಜ್ಜಿಯ ಮನೆಗೆ,...

error: Content is protected.