© ಧನರಾಜ್ ಎಂ ಮಲೆನಾಡಿನ ಮಳೆಧರೆಗೆ ನೀ ಇಳಿಯೇ ಮಳೆಮುಂಗಾರಿನ ಹರುಷದ ಕಳೆದುಮ್ಮಿಕ್ಕಿ ಹರಿಯುವ ಜರಿಯ ಬಳೆ ಗಮಕದ ರಾಗ ನಿನ್ನ ಮಳೆಯ ಅಲೆಬಳುಕುವ ನೈದಿಲೆಯ ಹನಿಯ ಸೆಲೆಬಳುಕುವ...
Month: November 2026
© ಧನರಾಜ್ ಎಂ. ಎಲೆ ಎಲೆಯೇ…ವಿಸ್ಮಯಗಳು ನಿನ್ನ ಸಾಮಾನ್ಯ ಕಲೆಯೇ?ನಿರೂಪಣೆಯು ಬರಿಯ ಹಸಿಯೇ?ಅದರಲ್ಲಿಹುದು ವಿಚಾರ-ಕಲೆಗಳ ಸೆಲೆಯೇ…ಚಿಕ್ಕಂದಿನಲ್ಲಿ ಶಾಲೆಗೆ ಹೋಗುತ್ತಿದ್ದ ದಾರಿಯಲ್ಲಿ ಸಿಗುತ್ತಿದ್ದ ಹಲವು ಗಿಡಮರಗಳ ಎಲೆಗಳಲ್ಲಿ...
ಎಡದಿಂದ ಬಲಕ್ಕೆ: 1. ಗಾಡಿಯನ್ನು ಎಳೆಯುವ ಎತ್ತಿನ ಕುತ್ತಿಗೆಯ ಮೇಲೆ ಇರುವ ಭಾರ. (2) 2. ಈ ಪಕ್ಷಿಯ ಮುಖ ಮಂಡೂಕನಿಗೆ ಹೋಲುತ್ತದೆ (4) 3. ಕಲ್ಲು...
Peepul treeFicus religiosa © ಧನರಾಜ್ ಎಂ. ಏನೇ ಕಷ್ಟ ಬಂದ್ರೂ ನಮ್ಮ ಹಿರಿಯರು ಹೇಳೋ ಒಂದು ಸಾಮಾನ್ಯ ಮಾತು "ಅರಳಿ ಮರ ಸುತ್ತು! ಸರಿ ಆಗುತ್ತೆ"...
© ನಾಗೇಶ್ ಒ. ಎಸ್. ಹಸಿರು ಎಂದರೆ ಕೇವಲ ಒಂದು ಬಣ್ಣವಲ್ಲ. ಅದು ಹೊಸ ಚಿಗುರಿನ ಭರವಸೆ, ಮರದ ನೆರಳಿನ ನೆಮ್ಮದಿ,...
© ಕಾರ್ತಿಕ್ ಜಿ. ಸಾಲೆಹಿತ್ತಲ ನಾನು ಚಿಟ್ಟೆಗಳನ್ನು ವೀಕ್ಷಿಸುವ ಮತ್ತು ಅವುಗಳ ಕುರಿತು ಅಧ್ಯಯನ ಮಾಡುವ ಹವ್ಯಾಸಿ. ಆದರೆ, ಈ ಹವ್ಯಾಸ...