PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : April-2025Download
Month: April 2025
ಜೀವವೈವಿಧ್ಯತೆಯ ಆಗರವಾದ ನಮ್ಮ ಪ್ರಕೃತಿಯು, ಒಂದು ವಿಸ್ಮಯವೇ ಸರಿ. ಈ ಅಗಣಿತ ಜೀವ-ಜಂತುಗಳಲ್ಲಿ, ಲೆಕ್ಕಕ್ಕೆ ಸಿಗುವಂತಹವು ಒಂದಷ್ಟಾದರೆ, ಲೆಕ್ಕದ ಪರಿಧಿಗೇ ಬಾರದವು ಎಷ್ಟೋ? ವೈವಿಧ್ಯಮಯವಾದ ಮರ-ಗಿಡಗಳು, ಪ್ರಾಣಿಗಳು,...
ಹಳದಿ ಚಿಟ್ಟೆ © ಡಾ. ಅಶ್ವಥ ಕೆ. ಎನ್. ಏಷ್ಯಾ, ಆಸ್ಟ್ರೇಲಿಯಾ ಮತ್ತು ಆಫ್ರಿಕಾ ಖಂಡಗಳ ವಿವಿಧ ಪ್ರದೇಶಗಳ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ಎಲೆ...
ಸಾವಿರಾರು ವರುಷಗಳಿಂದ ಬೆಳೆದಿದ್ದೆಹಚ್ಚ ಹಸಿರಿನಿಂದ ತುಂಬಿದ್ದೆಸ್ವಚ್ಛ ಗಾಳಿ ನೀಡುತ್ತಿದ್ದೆಜೀವಸಂಕುಲಕ್ಕೆ ಆಶ್ರಯವಾಗಿದ್ದೆ ನನ್ನೊಡಲಿಗೆ ಬುಲ್ಡೋಜರ್ ಹಚ್ಯಾರರುಂಡ-ಮುಂಡ ಕತ್ತರಿಸ್ಯಾರಹಸುರು ಕಡೆದು ಉಸಿರು ನಿಲ್ಲಿಸಿರಾತ್ರೋರಾತ್ರಿ ಮಾರಣಹೋಮ ಮಾಡ್ಯಾರ ಪ್ರಾಣಿ ಪಕ್ಷಿಗಳ ಕಾಪಕ್ಕಲ...
© AIG_04 ‘ವಾರ ಬಂತಮ್ಮ... ಗುರುವಾರ ಬಂತಮ್ಮ. ರಾಯರ ನೆನೆಯಮ್ಮ... ಗುರು ರಾಯರ ನೆನೆಯಮ್ಮ...’ ಹಾಡನ್ನು ಕೇಳಿರುತ್ತೀರಿ. ಬಹುಶಃ ನೀವು ಈಗ ಈ ಲೇಖನ ಓದುತ್ತಿರುವ ದಿನವೇ...
© ಸಿದ್ಧರಾಮ ಕೂಡ್ಲಿಗಿ ಇತ್ತೀಚೆಗೆ ಒಂದು ಬೆಳಿಗ್ಗೆ ಮನೆಯಾಕೆ "ಮಾವಿನ ಗಿಡದಾಗ ಹೂ ಬಿಟ್ಟೈತಿ ನೋಡೀರೇನು " ಎಂದು ಕೇಳಿದಳು. "ನಿನ್ನೇನ ನೋಡೀನಿ" ಅಂದು ಮತ್ತೊಮ್ಮೆ...
© ಡಾ. ಅಶ್ವಥ ಕೆ. ಎನ್. ನೋಟದುದ್ದಕ್ಕೂ ಕಾಣುವ ಹಸಿರು, ಹಸಿರು ಹೊದ್ದ ಗುಡ್ಡ ಬೆಟ್ಟಗಳು, ಎತ್ತರ ಮರ, ಹರಿಯುವ ನದಿ, ನೆಲಕ್ಕಂಟಿರುವ ಪಾಚಿ, ಪಕ್ಷಿಗಳ...
ಮೋಡ ಮಂಜಿನಾಟದಲ್ಲಿ ರವಿಯ ಕಿರಣಗಳು © ಡಾ. ಅಶೋಕ್. ಕೆ. ಆರ್. ಕನಕಪುರದ ಬಳಿ ಒಂದು ಕಾರ್ಯಕ್ರಮಕ್ಕೆ ಹೋಗುವುದಿತ್ತು. ನೈಸ್ ರಸ್ತೆಯ ಕನಕಪುರ ಜಂಕ್ಷನ್ನಿನ ಹತ್ತಿರದಲ್ಲೇ ಇರುವ...