©ಅರವಿಂದ ರಂಗನಾಥ್, ಮುಂಜಾನೆ ಮುಂಜಾನೆಯ ತಿಳಿಬೆಳಕಲಿ ದಟ್ಟಡವಿಯ ನಡುವೆ ಹಾದು ಹೋಗುವ ಈ ರಸ್ತೆಯಲ್ಲಿ ಸಾಗುವುದು ಬಲು ಸೊಬಗು. ಈ ಸೊಬಗು ಸದಾಕಾಲ ಎಲ್ಲರಿಗೂ ಸಿಗಲು ಹಾಳುಮಾಡದೆ...
Year: 2018
PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಡಿಸೆಂಬರ್ 2018Download
ಹದ್ದಿನ ಕಣ್ಣುಹಾವಿನ ಮೇಲೆಹಾವಿನ ಕಣ್ಣುಕಪ್ಪೆಯ ಮೇಲೆಕಪ್ಪೆ ಕಣ್ಣುಚಿಟ್ಟೆಯ ಮೇಲೆಚಿಟ್ಟೆಯ ಕಣ್ಣುಹೂವಿನ ಮೇಲೆಹೂವಿನ ಕಣ್ಣುಕೇಸರದ ಮೇಲೆಕೇಸರದ ಕಣ್ಣುಹೂವಿನ ದಳದೊಳಗೆಹೂದಳದ ಕಣ್ಣುಬೀಜದೊಳಗೆಬೀಜದ ಕಣ್ಣುಮರದೊಳಗೆಮರದ ಕಣ್ಣು ಹಣ್ಣೊಳಗೆಹಣ್ಣಿನ ಕಣ್ಣು ಚಿಲಿಪಿಲಿಯೊಳಗೆಚಿಲಿಪಿಲಿಯಕಣ್ಣುತಮ್ಮ ಗೂಡೊಳಗೆ...
ಚಿಕ್ಕ ವಯಸ್ಸಿನ ಎಲ್ಲಾ ಹಳ್ಳಿಯ ಮಕ್ಕಳಂತೆ ನಾನು ಸಹ ಹೆಚ್ಚೆಚ್ಚು ಮಣ್ಣಿನಲ್ಲಿ ಆಟವಾಡಿ, ಜಗಳವಾಡಿ ಎದ್ದು-ಬಿದ್ದು ಭೂಮಿಯ ಜೊತೆಗೆ ಹತ್ತಿರದ ಸಂಬಂಧ ಹೊಂದಿದ್ದವನು. ಹಾಗಾಗಿ ಸಹಜವಾಗಿಯೇ ಭೂಮಿತಾಯಿಗೂ...
ಪಕ್ಷಿಮ ಹಾಗೂ ಪೂರ್ವಘಟ್ಟಗಳ ಕೊಂಡಿಯಂತೆ ಎರಡೂ ಘಟ್ಟಗಳಿಗೆ ಸಂಪರ್ಕದಂತಿದೆ ನಮ್ಮ ಚಾಮರಾಜನಗರ ಜಿಲ್ಲೆಯ ಬಿ.ಆರ್.ಟಿ ಹುಲಿ ರಕ್ಷಿತ ಅರಣ್ಯ.ಈ ಕಾಡು ಹಲವು ರೀತಿಯ ವಿಶೇಷತೆಗಳನ್ನ ಹೊಂದಿದೆ. ಇಲ್ಲಿ...
ದಿನವೂ ಅಂಗಳವನ್ನು ಗುಡಿಸಿ, ರಂಗೋಲಿ ಹಾಕುವುದು ಮೊದಲಿನಿಂದಲೂ ಬಂದ ಅಭ್ಯಾಸ. ಆದರೆ, ಚಳಿಗಾಲದಲ್ಲಿ ಅಂಗಳ ಗುಡಿಸುವುದೆಂದರೆ ನನಗೆ ಸ್ವಲ್ಪ ಕಿರಿಕಿರಿ ಕಾರಣ, ಮರಗಳಿಂದ ಉದುರುವ ಎಲೆಗಳು. ನಮ್ಮ...
ಅಕ್ಟೋಬರ್ ತಿಂಗಳ ಮೊದಲನೆಯ ವಾರ ನನಗೆ ವಾಟ್ಸ್ಯಾಪ್ ನಲ್ಲಿ ಜೇಡಗಳ ಕಾರ್ಯಾಗಾರವಿದೆ, ಆಸಕ್ತ 30 ಜನರಿಗೆ ಪ್ರವೇಶ ಎಂಬ ಸಂದೇಶ ದೊರಕಿತು. ಕಾರ್ಯಾಗಾರದ ನಿರೂಪಕರ ತಂಡದಲ್ಲಿ ನನ್ನ...
© ಅಶ್ವಥ .ಕೆ .ಎನ್, ಅಂಕೋಲೆ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು: Sage Leaved Alangiumವೈಜ್ಞಾನಿಕ ಹೆಸರು : Alangium salviifolium ಅಂಕೋಲೆ...