ಕಾನನ

ನಿಸರ್ಗದೆಡೆಗೆ ಪಯಣ

ಮಹದೇವ ಕೆ ಸಿ

ಪ್ರಸ್ತುತ ಜಂಗಲ್ ಲಾಡ್ಜ್ಸ್ ಅಂಡ್ ರೆಸಾರ್ಟ್ಸ್ ನಲ್ಲಿ ನ್ಯಾಚುರಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕಾಡು ಮೇಡು ಸುತ್ತೋ ಹುಚ್ಚು. ಕಾಡಿನ ಅನುಭವವನ್ನ ಅಕ್ಷರಕ್ಕಿಳಿಸುವ ಗೀಳು ತೇಜಸ್ವಿ ರವರ ಲೇಖನಗಳಿಂದ ಬಂದಿದ್ದು. ಪರಿಸರ ಸಂರಕ್ಷಣೆ ಹಾಗೂ ಪರಿಸರ ಅಧ್ಯಯನದ ಬಗ್ಗೆ ಹೆಚ್ಚು ಆಸಕ್ತಿ.

© ಅಶ್ವಥ ಕೆ ಎನ್ ನಮ್ಮೂರು ಕಾಳೇಶ್ವರಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಕೂಗಳತೆ ದೂರದಲ್ಲಿರುವ ಒಂದು ಚಿಕ್ಕ ಹಳ್ಳಿ. ಊರ ಮಧ್ಯ ಭಾಗದಲ್ಲಿ ನನ್ನ ತಾತನ ಪಾಳು...

© ಧನರಾಜ್ ಎಂ © ಮಹದೇವ ಕೆ ಸಿ ಮೊನ್ನೆ ಬೆಳ್ಳಂಬೆಳಗ್ಗೆ ನನ್ನ ಫೋನ್ ರಿಂಗಣಿಸುತ್ತಿತ್ತು. ಇದ್ಯಾರಪ್ಪಾ ಇಷ್ಟೊತ್ತಿಗೆ ಫೋನ್ ಮಾಡ್ತಿದಾರಲ್ಲಾ ಎಂದು, ಎದ್ದು ಕಣ್ಣುಜ್ಜುತ್ತಾ ನೋಡಿದರೆ...

© ನಾಗೇಂದ್ರ ಎನ್. ಬಿ. ಕಾಡಂಚಿನಲ್ಲಿದ್ದ ನಮ್ಮ ಜಮೀನಿನಲ್ಲೆ ವಾಸಿಸುತ್ತಿದ್ದರಿಂದ ಕಾಡುಪ್ರಾಣಿಗಳಿಗೂ ನಮಗೂ ಆಗಾಗ ಮುಖಾಮುಖಿಯಾಗುತ್ತಿತ್ತು. ಸಂಜೆಯಾಗುತ್ತಿದ್ದಂತೆ ಕಾಡಂಚಿಗೆ ಬರುತ್ತಿದ್ದ ನರಿಗಳ ಊಳು ಕಾಡನ್ನ ಪ್ರತಿಫಲಿಸುತ್ತಿತ್ತು. ಮೊಲ-ಕಾಡುಹಂದಿಗಳು...

©ನಾಗೇಂದ್ರ ಎನ್ ಬಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಲುಗಿರುವ ಬಂಡೀಪುರ ಕಾಡು ಮುಂಗಾರಿನ ಸಿಂಚನದಿಂದ ನವೋಲ್ಲಾಸಗೊಂಡಿದೆ. ಬೆಂಕಿಯಲ್ಲಿ ಬೆಂದು ಮಸಣದಂತಾಗಿದ್ದ ಕಾಡಲ್ಲಿ ಹೂ ಅರಳಿ, ಅದರ ಸುಗಂಧ...

ಮಾನವನ ಜೀವ ವಿಕಾಸದಲ್ಲಿ ಬೆಂಕಿ ಪ್ರಮುಖ ಪಾತ್ರವಹಿಸಿದೆ. ನಾಗರೀಕತೆ ಬೆಳೆದಂತೆ ಮಾನವ ಅತಿಯಾದ ಬುದ್ಧಿಶಕ್ತಿಯಿಂದ ಈ ಶತಮಾನದಲ್ಲಿ ತನಗೆ ಅರಿವಿಲ್ಲದಂತೆ ತನ್ನ ಅಳಿವಿನ ದಾರಿಯನ್ನು ಸುಗಮಗೊಳಿಸಿಕೊಳ್ಳುತ್ತಿದ್ದಾನೆ. ಮಾನವನ...

ಏಕೋ 2019ರ ಹೊಸವರ್ಷ ತುಂಬಾ ಚಳಿ ಅನಿಸುತ್ತಿತ್ತು. ಬಂಡಿಪುರದಲ್ಲಂತೂ ಚಳಿಯೋ ಚಳಿ, ಪ್ರತಿ ದಿನ ಮುಂಜಾನೆ ಸಫಾರಿಗೆ ಹೋಗುವ ನಾನು ಚಳಿಯಲ್ಲಿ ನಡುಗಿ ಹೋಗುತ್ತಿದ್ದೆ.  ಆದರೂ ಆ...

© ನಾಗೇಶ್ ಓ ಎಸ್ ಮಗಳು ಚಿನ್ಮಯಿಗೆ ಈಗ ಒಂದೂವರೆ ವರ್ಷ, ಅವಳಿಗೆ ದಿನವು ಮನೆಯಲ್ಲಿದ್ದ ಗುಬ್ಬಿಗೂಡು, ಗುಬ್ಬಿಗಳನ್ನ ತೋರಿಸಿ ಉಣಿಸುತ್ತಿದ್ದಕ್ಕೆನೋ, ಅವಳಿಗೆ ಪಕ್ಷಿಗಳೆಂದರೆ ಒಂಥರಾ ಆಸಕ್ತಿ,...

ಪಕ್ಷಿಮ ಹಾಗೂ ಪೂರ್ವಘಟ್ಟಗಳ ಕೊಂಡಿಯಂತೆ ಎರಡೂ ಘಟ್ಟಗಳಿಗೆ ಸಂಪರ್ಕದಂತಿದೆ ನಮ್ಮ ಚಾಮರಾಜನಗರ ಜಿಲ್ಲೆಯ ಬಿ.ಆರ್.ಟಿ ಹುಲಿ ರಕ್ಷಿತ ಅರಣ್ಯ.ಈ ಕಾಡು ಹಲವು ರೀತಿಯ ವಿಶೇಷತೆಗಳನ್ನ ಹೊಂದಿದೆ. ಇಲ್ಲಿ...

error: Content is protected.