19th May 2026

ಕಾನನ

ನಿಸರ್ಗದೆಡೆಗೆ ಪಯಣ

ಸಿ ಜಿ ವೆಂಕಟೇಶ್ವರ | ಕಾವ್ಯ ನಾಮ : ಸಿಹಿಜೀವಿ

ವೃತ್ತಿ : ಪ್ರೌಢಶಾಲಾ ಶಿಕ್ಷಕರು ಮೂಲ ಸ್ಥಳ : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚೌಡಗೊಂಡನಹಳ್ಳಿ. ಪ್ರಸ್ತುತ ವಿಳಾಸ: ತುಮಕೂರಿನ ಕ್ಯಾತಸಂದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರು . ವೃತ್ತಿ ಅನುಭವ : ೨೦ ವರ್ಷಗಳ ಬೋಧನಾ ಅನುಭವ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ರಾಜ್ಯ ಮಟ್ಟದ ಸಂಪನ್ಮೂಲ ಶಿಕ್ಷಕರು ಪ್ರವೃತ್ತಿ : ಲೇಖನ, ಕಥೆ, ಕವನ , ಹನಿಗವನ, ಗಜಲ್, ಹಾಯ್ಕು ನ್ಯಾನೋ ಕಥೆ ರಚನೆ, ಗಾಯನ ,ಹವ್ಯಾಸಿ ನಾಟಕಕಾರ, ಸಾಲು ದೀಪಾವಳಿ ಎಂಬ ವೈಯಕ್ತಿಕ ಕವನ ಸಂಕಲನ ಪ್ರಕಟವಾಗಿದೆ. ಹತ್ತಕ್ಕೂ ಹೆಚ್ಚು ಪ್ರಾತಿನಿಧಿಕ ಕವನ, ಲೇಖನ ಸಂಗ್ರಹದ ಪುಸ್ತಕಗಳು ಪ್ರಕಟಗೊಂಡಿವೆ. ತಾಲ್ಲೂಕು ,ಜಿಲ್ಲಾ, ರಾಜ್ಯ ಮಟ್ಟದ ಕವಿಗೋಷ್ಡಿಗಳಲ್ಲಿ ಭಾಗವಹಿಸಿದೆ. ರಾಜ್ಯ ವಿವಿಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ 500 ಕ್ಕೂ ಹೆಚ್ಚು ಕವನ , ಲೇಖನ , ಕಥೆ, ವಿಮರ್ಶೆ, ಹನಿಗವನ ಗಜಲ್ ಇತ್ಯಾದಿ ಪ್ರಕಟವಾಗಿವೆ.

ಭೂರಮೆಯ ಸೊಬಗು ನೋಡಲುಕಣ್ಣುಗಳು ಸಾಲವುದಿಲ್ಲಪ್ರಕೃತಿ ಸಿರಿಯ ಬಣ್ಣಿಸಲುಪದಗಳು ಸಾಲುವುದಿಲ್ಲ. ಪರಿಸರದಲ್ಲಿದೆ ಸಂಗೀತ ಹಕ್ಕಿಗಳ ಕಲರವದುಂಬಿಗಳ ಝೇಂಕಾರ.ಮಳೆ ಗುಡುಗಿನಲೂ ಸಾಮಗಾನಕೇಳಲು ಕಿವಿಗಳು ಸಾಲುವುದಿಲ್ಲ. ತರುಲತೆಗಳು ಖಗಮೃಗಗಳುಕಾನನದ ಸೊಬಗಿನ ಮೂಲನದನದಿ...

©ಸಿ. ಜಿ. ವೆಂಕಟೇಶ್ವರ ಕಣ್ಣಾಡಿಸಿದರೆ ಎಲ್ಲಾ ಕಡೆ   ಹಚ್ಚ ಹಸಿರು. ನಮ್ಮ ಉಸಿರು ಹೊರ ಬಂದರೆ ಬಾಯಿ ಮೂಗಿನಿಂದ ಹೊಗೆ ಬಂದಂತಹ ಅನುಭವ. ತಂಪಾದ ತಂಗಾಳಿಯು ಬಂದು ನಮ್ಮ ದೇಹ ಸೋಕಿದಾಗ...

ಏನೆಂದು ನಾ ಹೇಳಲಿ... ಮಾನವನಾಸೆಗೆ ಕೊನೆ ಎಲ್ಲಿ‌.... ಎಂಬ ಅಣ್ಣಾವ್ರ(ಡಾ. ರಾಜ್ ಕುಮಾರ್) ಹಾಡು  ಇಂದಿಗೂ ಎಂದಿಗೂ ಪ್ರಸ್ತುತ. ಆಸೆಯೇ ದುಃಖದ ಮೂಲ ಎಂದು ಬುದ್ಧನಾದಿಯಾಗಿ ಹಲವು...

ಚಿಟ ಪಟ ಮಳೆಯಲ್ಲಿಟಾರು ರಸ್ತೆಯ ಇಳಿಜಾರಿನಲಿಇಳಿದು ಸಾಗುತಿಹೆವು ನಾವುಕಂಬಳಿಯ ಕೊಪ್ಪೆ ಹೊದ್ದುನಿತ್ಯದ ಅನ್ನ ಅರಸುತಲಿಮಳೆ ಬಂದರೆ ಬಂತಲ್ಲ ಮಳೆಜಡಿಮಳೆ ಯಾಕಾದರೋ ಬಂತೋಎಂದು ಗೊಣಗುವ ನಗರದವರಲ್ಲಮಳೆ ಹನಿಗೆ ಮಣ್ಣ...

© 2026 ಕಾನನ | WCG ಬೆಂಗಳೂರು | Newsphere by AF themes.
error: Content is protected.