ಕಾನನ

ನಿಸರ್ಗದೆಡೆಗೆ ಪಯಣ

ಚನ್ನಕೇಶವ ಜಿ ಲಾಳನಕಟ್ಟೆ

©ಅರವಿಂದ್ ರಂಗನಾಥ್ ಫಾಲ್ಗುಣವ ಬದಿಸರಿಸಿ ಬಾ ಚೈತ್ರ ನಲಿನಲಿದುನಿನ್ನ ಕಾಲ್ಗುಣದಿಂದ ಹಸಿರು ಚೆಲ್ಲಿಮಾಮರದಿ ಕೋಗಿಲೆಯು ಗಿಳಿಗುಬ್ಬಿ ಗೊರವಂಕಬಲುಮೋಹಗೊಂಡಿಹವು ನೆಲ್ಮೆಯಲ್ಲಿ ಕಪ್ಪು ಮೋಡಗಳನ್ನು ನೀ ಹೊತ್ತು ತಂದಿರಲುಮೊದಲ ಹನಿ...

ಇರುವೆ ಇರುವೆ ಹೇಗಿರುವೆಸಿಹಿಯನು ಹುಡುಕುತ ಎಲ್ಲಿರುವೆಅಡುಗೆ ಮನೆಯ ಸಕ್ಕರೆ ಡಬ್ಬಿಯತೆಗೆದರೆ ಅದರ ಒಳಗಿರುವೆ ಇರುವೆ ಇರುವೆ ಸಾಲಿರುವೆಕಬ್ಬಿನ ರಸಕೆ ಮುತ್ತಿರುವೆಸಾಲು ಸಾಲು ಸೈನಿಕರಂತೆಯೆಶಿಸ್ತೊಳಗೆಲ್ಲೆಡೆ ನಡೆದಿರುವೆ ಇರುವೆ ಇರುವೆ...

ದಿನಕರನುದಯಿಸುತಂತ್ಯಕೆ ಮುಳುಗುವಜನನದ ಮರಣದ ಗುಟ್ಟಿದುವೆದಿನಗಳನೆಣಿಸುತ ನಡೆಯುತ ನರನಿರೆಮುಳುಗಿದರಂತ್ಯವು ಜೀವನವೆ ಮೂಡಣದಿಂದಲಿ ಪಡುವಣಕಡಿಯಿಡೆದಿನವೊಂದೋಡಿತು ಸಾವಿನೆಡೆಬಾಡುವುದಿಲ್ಲಿಯೆ ಜೀವನದೆಲ್ಲೆಯುಭಾಗ್ಯವು ಬಾರದು ಮನುಜನೆಡೆ ಒಳಿತಿನೊಳೆಲ್ಲವ ಕಾಪಿಡುತಿದ್ದರೆಜಗದೊಳಗೆಲ್ಲರು ನಿನ್ನವರೆಕಳೆಬರವಾಗದೆ ಕಳೆಬರಿಸುತ್ತಲಿಅಡಿಯಿಡು ನಿನ್ನನು ನೆನೆಯುವರೆ ನೆರೆಯೊಳು...

ಕಪ್ಪು ಮೋಡವು ಕೂಡಿದಪ್ಪ ಹನಿಗಳು ಸೋರಿತೊಪ್ಪೆಯಾಯಿತು ಭುವಿಯು ಸಿಂಗಾರದಿಅಪ್ಪಿರಲು ಮಳೆರಾಯತಿಪ್ಪೆಗೊಬ್ಬರ ಸೇರಿತಪ್ಪದೆಯೆ ಹೊಲದೊಳಗೆ ಹಸಿರಿನ ಸಿರಿ ಮಣ್ಣ ಕಣಕಣದೊಳಗುಬೆಣ್ಣೆ ಸತ್ವದ ಸಾರಬಣ್ಣ ಬಣ್ಣದ ಹೂವು ನಳನಳಿಸಿವೆತಣ್ಣನೆಯ ಸುಳಿಗಾಳಿಹಣ್ಣು...

ಮನುಜನತಿಯುನ್ನತಿಗೆಮನೆಯಿಲ್ಲದಂತಾಗಿಮನನೊಂದ ಗುಬ್ಬಿಗಳು ಹೊರಗೋಡಿವೆಮನೆಜಂತಿಯೊಳಗಡೆಯೆಸನಿಹ ಗೂಡನು ಕಟ್ಟಿದಿನವಾಡೊ ಗುಬ್ಬಿಗಳು ಮರೆಯಾಗಿವೆ ಬೆಳಗೆದ್ದು ಕಲರವದೊಎಳೆಬಿಸಿಲಲಾಡುತಲಿಬಳಿಸುಳಿವ ಗುಬ್ಬಿಗಳು ಮನೆತೊರೆದಿವೆಹುಳುಗಳನು ಹೆಕ್ಕುತಲಿಹೊಲದೊಳಗೆ ದುಡಿದುಡಿದುಫಲಕಾಯ್ವ ಗುಬ್ಬಿಗಳು ಸರಿದೋಡಿವೆ ಬಗೆಬಗೆಯ ವಿಕಿರಣವುಧಗಧಗಿಸಿ ತೂರಿರಲುಹಗೆಯಾಡಿ ಗುಬ್ಬಿಗಳು ಚೀತ್ಕರಿಸಿವೆಹೊಗೆಯುಗುಳೆ...

ನಸುಕಿನೊಳಗರಳಿಹುದು ಚೆಂಗುಲಾಬಿಯ ಹೂವುಮುಸುಕು ಕತ್ತಲು ಸರಿಸಿ ಕಂಪನೆರಚಿತುಸುಮೆಲ್ಲನೆಲ್ಲರನು ಸೆಳೆಯುತಲಿ ಕರೆದಿಹುದುಹಸಿರೆಲೆಯ ನಡುನಡುವೆ ಕೆಂಪನೆರಚಿ ದಿನಪನುದಯಕೆ ನಿಂತು ಸ್ವಾಗತವ ತಾ ಕೋರಿಬನದೊಳಗೆ ಚೆಲುವಿಳಿಸಿ ನಗುವ ಸೂಸಿದನಿಯಾಗಿ ಕವಿಮನಕೆ ಕವಿತೆಯೊಳಗಡೆ...

error: Content is protected.