© ರಘುಕುಮಾರ್ ಸಿ. ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳು, ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ಪಟ್ಟೆ...
ದೀಪ್ತಿ ಎನ್
ರೇಸರ್ ಹಾವು © ಡಾ. ವರಪ್ರಸಾದ್ ಭಾರತೀಯ ಉಪಖಂಡದ ಹೆಚ್ಚಿನ ಭಾಗಗಳಲ್ಲಿನ ಒಣ ಹುಲ್ಲುಗಾವಲುಗಳು, ಕುರುಚಲು ಕಾಡುಗಳು, ಕೃಷಿ ಭೂಮಿಗಳು ಮತ್ತು ನಗರದ ಹೊರವಲಯದಲ್ಲಿ ಕಂಡುಬರುವ...
© ದೀಪ್ತಿ ಎನ್. ಬಣ್ಣ ಬಣ್ಣದ ಚಿತ್ತಾರಗಳ ಉಡುಪಿನಲ್ಲಿ ಕಂಗೊಳಿಸುವ ಚಿಟ್ಟೆಯು ಎಲ್ಲರ ಗಮನವನ್ನು ಸೆಳೆಯುತ್ತದೆ. ನನಗೆ ಚಿಟ್ಟೆಗಳ ಲೋಕದ ಪರಿಚಯವಾದದ್ದು ’ಅಡವಿ ಫೀಲ್ಡ್ ಸ್ಟೇಷನ್’ನಲ್ಲಿ WCG...
ಓ ಜನನಿ, ನಿನ್ನ ಹರಿದ್ವರ್ಣದ ಜೋಕಾಲಿಯಲಿತರುಲತೆಗಳ ಸುಮಧುರ ಜೋಗುಳದಲಿಮಿಂದು ಅಂಕುರಿಸಿದೆವಮ್ಮ ನಿನ್ನ ಮಡಿಲಿನಲಿ ಭೋರ್ಗರೆದು ಹರಿವ ಅಮೃತಧಾರೆಯ ಸವಿದುಸ್ವಚ್ಛಂದದ ಮಣ್ಣಿನಲಿ ಆಡಿ, ನಲಿದುಬೆಳೆದು ನಿಂತೆವಮ್ಮಾ , ನಿನ್ನ...