©© ಧನರಾಜ್ ಎಮ್, ಸೀಮೆತಂಗಾಡಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವೈಜ್ಞಾನಿಕ ಹೆಸರು : Spectacular cassiaಇಂಗ್ಲೀಷ್ ಹೆಸರು : Golden shower ಸೀಮೆತಂಗಾಡಿ ಮರವು (spectacular cassia)...
Year: 2019
PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಅಕ್ಟೋಬರ್ 2019Download
ಪ್ರತಿ ಜೀವಿಯು ಬದುಕಬೇಕಾದರೆ ಅದರದೇ ಆದ ನಿರ್ದಿಷ್ಟ ಆವಾಸಸ್ಥಾನ ಅಗತ್ಯವಿರುತ್ತದೆ. ಒಂದು ವಾಸಸ್ಥನವು ಮಣ್ಣು, ತೇವಾಂಶ, ತಾಪಮಾನ ಹಾಗೂ ಬೆಳಕಿನ ತೀಕ್ಷ್ಣತೆಯಂತಹ ಭೌತಿಕ ಅಂಶಗಳೊಡನೆ, ಆಹಾರದ...
© ವಿಷ್ಣುಮೂರ್ತಿ, ಹಳದಿ ಪೊದೆ ಕಪ್ಪೆ ತನ್ನ ವಿಶಿಷ್ಟವಾದ ನೀಲಿ ಉಂಗುರದಂತಹ ಕಣ್ಣಿನಿಂದಾಗಿ ಈ ಹಿಂದೆ ಬ್ಲೂ-ಐಡ್ ಬುಷ್ ಫ್ರಾಗ್ ಎಂದು ಕರೆಯಲಾಗುತ್ತಿತ್ತು. ಹಳದಿ ಪೊದೆ ಕಪ್ಪೆಯು...
ಹಸಿರಲಿ ಉಸಿರಿದೆ ನೋಡಾಕಡಿಯಬೇಡವೋ ಕಾಡು ಮೇಡಾತಿಳಿದು ಬದುಕೋ ಹೇ ಮೂಢಾಕುಸಿದಿದೆ ನೋಡು ಅಂತರ್ಜಲಹೇ ಮನುಜಇದು ನಿನ್ನದೇ ಕಾರ್ಯದ ಪ್ರತಿಫಲಮಾಡದಿರು ಮನುಜ ಮರಗಳ ಮಾರಣಹೋಮತಿಳಿದಿರಲಿ ಇದು ನೀನೆಮಾಡಿಕೊಳ್ಳುವ ನಿನ್ನದೇ...
ನಾವೆಲ್ಲರು ಒಂದಲ್ಲ ಒಂದು ರೀತಿಯಲ್ಲಿ ಪ್ರಕೃತಿಯ ಹಾನಿಗೆ ಕಾರಣವಾಗಿರುತ್ತೇವೆ. ಹಾಗೆ ಅದರ ವ್ಯತಿರಿಕ್ತಪರಿಣಾಮದ ಫಲಾನುಭವಿಗಳೂ ಆಗಿರುತ್ತೇವೆ. ಹೌದು ಪ್ರಕೃತಿಯ ಮೇಲೆ ದೌರ್ಜನ್ಯವೆಸಗಿ, ಭೂಮಿಯನ್ನೇ ಅಳಿವಿನಂಚಿಗೆ ತಳ್ಳುತ್ತಿರುವ ಮಾನವನ...
ಹಳ್ಳೀ… ಚಂದಾ… ಕಾಣೋ…ತಮ್ಮಾ!ಹಳ್ಳೀ… ಜನಾ ಆ…ಚಂದಾ ಕಾಣೊ ತಮ್ಮ, ಬಲು ಅಂದಾ ಕಾಣೋ ತಮ್ಮ! ಅನ್ನೋ ಸುಂದರ ಜನಪದ ಗೀತೆಯ ಸಾಲುಗಳು ನನ್ನ ತಲೆಯಲ್ಲಿ ಆಗಾಗ ಬಂದು...
© ಬಿ. ಶಶಿಕುಮಾರ್ ಪ್ರಕೃತಿಯಲ್ಲಿ ಎಲ್ಲಾ ಪ್ರಾಣಿಗಳ ಪಾತ್ರ ಬಹಳ ಪ್ರಮುಖವಾದದ್ದು. ಅದು ನೆಲದ ಮೇಲೆ ಕಂಡು ಬರುವ ಬೃಹತ್ ಆಕಾರದ ಆನೆಯಿರಬಹುದು, ಕಾನನದಲ್ಲಿ ಪುಟ್ಟ ಪುಟ್ಟ...