PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ-ಡಿಸೆಂಬರ್-2020Download
Year: 2020
ಬೆಳಕು, ಈ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಲು ಅನುವು ಮಾಡಿರುವುದು ಬಣ್ಣಬಣ್ಣದ ಗಿಡ, ಮರ, ಬಳ್ಳಿಗಳು, ಝರಿ ತೊರೆಗಳು, ಹೂ ಹಣ್ಣುಗಳು, ಪ್ರಾಣಿ ಪಕ್ಷಿಗಳು, ಜೀವವೈವಿಧ್ಯತೆಯ ಸವಿಯನ್ನು...
© ಸ್ಮಿತಾ ರಾವ್ , ಬದನಿಕೆ ಹಕ್ಕಿ ಭಾರತದ ಅತ್ಯಂತ ಚಿಕ್ಕ ಪಕ್ಷಿಯಾಗಿರುವ ಇದರ ಉದ್ದ ಕೇವಲ 8 ಸೆಂ.ಮೀ. ಆಹಾರಕ್ಕಾಗಿ ಹೂವಿನ ಮಕರಂದ ಹಾಗು ಸಣ್ಣ...
ಭೂರಮೆಗೆ ಅಂದದ ಸರವುಹನಿ ಹನಿ ಇಬ್ಬನಿಯಿಂದ ಕೂಡಿದ ಬಿಂದುವುಸ್ಫಟಿಕದಂತೆ ಪರಿಶುದ್ಧವುಹೊಳಪಿನ ಹೊಂಗಿರಣವು ಇಡೀ ಸೃಷ್ಟಿಯು ದೇವರ ಕೈಚಳಕವುಯಾರಿಲ್ಲ ಈ ಕಲೆಗಾರನಿಗೆ ಸರಿಸಾಟಿಯುವರ್ಣಿಸಲಾಗದ ಕಲಾಸಿರಿಯುಇದ ನೋಡುವುದೇ ನಮ್ಮ ಭಾಗ್ಯವು...
©SVETLANA MONYAKOVA_ISTOCK_GETTY IMAGES PLUS ಹೆಗಲಿಗೆ ತೂಕದ ಬ್ಯಾಗ್ ಏರಿಸಿ ಸ್ಕೂಲಿಗೆ ಎರಡು ಕಿಲೋ ಮೀಟರ್ ನಡೆದು ಬರುವ ವಯಸ್ಸದು. ನಡೆದು ಬರುವ ದಾರಿ ದಿನಾಲು ಒಂದೇ...
©Getty Images ಮನುಷ್ಯನಿಗೆ ಮತ್ತು ಪ್ರಾಣಿಗಳ ನಡುವೆ ಅವಿನಾಭಾವ ಸಂಬಂಧವಿದ್ದು, ಕೆಲವೊಂದು ಪ್ರಾಣಿಗಳನ್ನು ಮನುಷ್ಯ ಸಾಕುತ್ತಾನೆ. ಅವುಗಳ ಪೈಕಿ ನಾಯಿ, ಬೆಕ್ಕು, ಕೋಳಿ, ದನ ಇತ್ಯಾದಿ ಪ್ರಮುಖವಾದವುಗಳು....
© ಶ್ರೀಪತಿ ಹಾದಿಗಲ್ ಮುಂದುವರೆದ ಭಾಗ . . . ಕಳೆದ ಆವೃತ್ತಿಯಲ್ಲಿ ಮಳೆಕಾಡಿನಲ್ಲೊಂದು ಸಣ್ಣ ಸುತ್ತು ಹೋಗಿ ಬಂದಮೇಲೆ, ಈ ಬಾರಿ ವಿವಿಧ ಸ್ತರದಲ್ಲಿ ಉಗಮಗೊಂಡಿರುವ...
© ನಾಗೇಶ್ ಓ. ಎಸ್, ಅರಚರೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು:Ironwoodವೈಜ್ಞಾನಿಕ ಹೆಸರು : Memecylon umbellatum ಅರಚರೆಭಾರತ, ಶ್ರೀಲಂಕಾ ಹಾಗೂ ಅಂಡಮಾನ್ ದ್ವೀಪಗಳಲ್ಲಿ...