PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : 11-ಕಾನನ-ನವೆಂಬರ್-2020Download
Year: 2020
ಬೆಟ್ಟಗುಡ್ಡ, ಕಣಿವೆಗಳು, ಮುಗಿಲೆತ್ತರದ ಪರ್ವತಗಳು, ಈ ಭೂಮಿಯ ಸೊಬಗನ್ನು ಹೆಚ್ಚಿಸುವ ಒಡವೆಗಳು. ಪ್ರಕೃತಿಯ ಸೌಂದರ್ಯರಾಶಿಯ ಆಕರಗಳಲ್ಲಿ ಒಂದೊಂದೂ ಒಂದೊಂದು ರೀತಿಯ ವಿಸ್ಮಯ!.ನಿಸರ್ಗದಲ್ಲಿ ಕಿರೀಟದಂತೆ ಕಂಗೊಳಿಸುವ ಪರ್ವತಗಳು...
© ಸೇಪುರಿ ಸಾಯಿ ಅಖಿಲ್ ತೇಜ , ಫ್ಲೆಮಿಂಗೋ ಫ್ಲೆಮಿಂಗೋಗಳು ಸಾಮಾನ್ಯವಾಗಿ ಒಂದು ಕಾಲಿನ ಮೇಲೆ ನಿಲ್ಲುತ್ತವೆ, ಇನ್ನೊಂದು ಕಾಲನ್ನು ದೇಹದ ಕೆಳಗೆ ಸಿಕ್ಕಿಸಿಕೊಳ್ಳುತ್ತವೆ. ಈ ನಡವಳಿಕೆಯ...
ಹಸಿರ ಉಟ್ಟ ಭೂಮಿತಾಯೇಉಸಿರ ಕೊಟ್ಟು ಬದುಕಿಸುವ ಮಾಯೇಏನಿಂಥ ಮಮಕಾರನಮ್ಮ ಮೇಲೆನಿನ್ನ ಮಡಿಲಲಿ ನಾ ಮಗುವಾದೆ ಒಂದಿನಿತು ಸ್ವಾರ್ಥವಿಲ್ಲಏನೊಂದು ವ್ಯರ್ಥವಿಲ್ಲಏನಿಂಥ ಸಾಕಾರನಿನ್ನ ಲೀಲೆನೀ ನಮ್ಮ ಮೊಗದ ನಗುವಾದೆ ನೋಡಿದಷ್ಟು...
ಕತ್ತಲಲ್ಲಿ ಬರುವಾಗ ಹೆದರಿಕೆ ಆಗಬಾರದೆಂದು ಅಲ್ಲಲ್ಲಿ ನಿಲ್ಲುತ್ತಾ, ಟಾರ್ಚ್ ಅನ್ನು ಅತ್ತ-ಇತ್ತ ಆಡಿಸಿ ನೋಡುತ್ತಾ, ಕಾಡಿನಂತಿರುವ ಆಶ್ರಮದ ತೋಟದ ಒಳಗಿರುವ ನನ್ನ ರೂಮಿಗೆ ಬರುತ್ತಿದ್ದೆ. ಹಾಗೆ ಬರುವಾಗ...
© ವಿಪಿನ್ ಬಾಳಿಗಾ ಇತ್ತೀಚೆಗೆ ನಾವು ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನದ ಕಾಡಂಚಿನಲ್ಲಿರುವ ಜೀಡೀ ಬೆಟ್ಟಕ್ಕೆ ವನವಿಹಾರಕ್ಕೆ ಹೋಗಿದ್ದೆವು. ಅಲ್ಲಿ ಸುತ್ತಾಡುವಾಗ ಒಂದು ಬಹು ಅಪರೂಪದ ಸಸ್ಯ ನಮಗೆ...
© ಅರವಿಂದ ರಂಗನಾಥ್ ಇದು ರೀಡರ್ಸ್ ಡೈಜೆಸ್ಟ್ 1996 ರಲ್ಲಿ ಪ್ರಕಟಿಸಿದ `Mysteries of the rain forest' ಎಂಬ ಪುಸ್ತಕದ ಆಯ್ದ ಭಾಗಗಳ ಭಾವಾನುವಾದ. ಇಂದಿಗೆ...
© ಮಹದೇವ ಕೆ ಸಿ, ಬೆಜ್ಜಲು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು:Axle woodವೈಜ್ಞಾನಿಕ ಹೆಸರು : Anogeissus latifolia ಬೆಜ್ಜಲು ಅಥವಾ ದಿಂಡಲು ಎಂದು...