ಕಾನನ

ನಿಸರ್ಗದೆಡೆಗೆ ಪಯಣ

Year: 2020

ಸುಂದರ ಸೃಷ್ಟಿಯಾದ ಭೂರಮೆಯು ಹಸಿರನ್ನು ಉಸಿರಾಗಿಸಿ, ಇಲ್ಲಿನ ಜೀವ ವೈವಿಧ್ಯತೆಗಳಿಂದ ಕಂಗೊಳಿಸುತ್ತಿದೆ. ಜೀವಿಗಳಿರುವ ಏಕೈಕ ಗ್ರಹವಾದ ಭೂಮಿಯು 4.6 ಬಿಲಿಯನ್ ವರ್ಷಗಳ ಹಿಂದೆ ಸೃಷ್ಟಿಯಾಗಿದ್ದು, ಎಣಿಕೆಗೂ ಸಿಗದಷ್ಟು...

© ಸೇಪುರಿ ಸಾಯಿ ಅಖಿಲ್ ತೇಜ, ಅಂಬೋಲಿ ಪೊದೆ ಕಪ್ಪೆ  ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಮಹಾರಾಷ್ಟ್ರದ ಅಂಬೋಲಿಯಿಂದ ಹಿಡಿದು ಕ್ಯಾಸಲ್ ರಾಕ್, ಲೋಂಡಾ ಹಾಗು ಕರ್ನಾಟಕದ ಜೋಗ್...

ಮಳೆಯ ರುದ್ರನರ್ತನ ಗಗನದಿ ಕಾರ್ಮೊಡಗಳ ಆರ್ಭಟ ಬಲು ಜೋರಾಗಿರಲು ಸುರಿ ಸುರಿದು ಬಂತು ಮಳೆಅಸ್ತವ್ಯಸ್ತವಾಯಿತು ಇಳೆ ಭೋರ್ಗರೆದು ಹರಿಯಿತು ಹೊಳೆಸರ್ವನಾಶವಾದವು ಸೊಂಪಾಗಿದ್ದ ಬೆಳೆವಿಚಲಿತಗೊಂಡಿತು ಜೀವ ಕಳೆಸರಿಹೋದಿತೇ ಇದು ಇಂದು ನಾಳೆ...

ಮುಂಜಾನೆಯ ಸಮಯದಲ್ಲಿ, ಅದರಲ್ಲೂ ಮಳೆಗಾಲದ ಆದಿಯಲ್ಲಿ ಬೆಳಗಿನ ವಿಹಾರ ಹೋಗುವವರಿಗೆ, ಆ ಮುಂಜಾನೆ ಮಂಜಿನ ಹನಿಗಳು ಸಣ್ಣ ಗಿಡದ ಎಲೆಗಳ ಮೇಲೆ ಮುತ್ತುಗಳು ಜೋಡಿಸಿರುವ ಹಾಗೆ ಕಾಣುತ್ತದೆ....

ಥೆರಿಡೀಡೆ ಕುಟುಂಬಕ್ಕೆ ಸೇರಿದ ಲ್ಯಾಟ್ರೊಡಕ್ಟಸ್ ಪ್ರಭೇದದ ವಿಧವೆ ಜೇಡ ಗದಗ ಜಿಲ್ಲೆಯ ನರಗುಂದ ಪಟ್ಟಣದ ಜ್ಞಾನ ಮುದ್ರಾ ಪಬ್ಲಿಕ್ ಶಾಲಾ ಆವರಣದಲ್ಲಿ ಪತ್ತೆಯಾಗಿದೆ. ಇದರ ವೈಜ್ಞಾನಿಕ ಹೆಸರು...

ಇದು ಸಣ್ಣ ಗಾತ್ರದ ಕೇಸರಿ-ಬಿಳಿ ಮಿಶ್ರಿತ ಹೊಳೆಯುವ ಸುಂದರ ಚಿಟ್ಟೆ. ಮೇಲಿನ ರೆಕ್ಕೆಗಳ ಹಿಂಭಾಗ ಮತ್ತು ಕೆಳಗಿನ ರೆಕ್ಕೆಗಳ ಹಿಂಭಾಗದಲ್ಲಿ ಹೊಳೆವ ಬೆಳ್ಳಿಗೆರೆಗಳಿರುತ್ತವೆ ಹಾಗೂ ಪಕ್ಕದಲ್ಲಿರುವ ನಾಲ್ಕು...

© ಧನುಷ್ ಶೆಟ್ಟಿ ಘೇಂಡಾಮೃಗಗಳನ್ನು ಆಂಗ್ಲಭಾಷೆಯಲ್ಲಿ ರೈನೋ ಎಂದು ಕರೆಯುತ್ತಾರೆ. ಇವು ಬೆಸ ಸಂಖ್ಯೆಯ ಕಾಲು ಬೆರಳುಗಳುಳ್ಳ “ರೈನೋ ಸಿರೊಟಿಡೆ” ಎಂಬ ಕುಟುಂಬಕ್ಕೆ ಸೇರಿವೆ. ಹುಲ್ಲನ್ನು ತಿಂದು...

error: Content is protected.