© ಭಗವತಿ ಬಿ. ಎಂ. ಬ್ರಹ್ಮವೃಕ್ಷ ಮರ ಅರ್ಥಾತ್ ಮುತ್ತುಗ ಮರವನ್ನು ಆಂಗ್ಲ ಭಾಷೆಯಲ್ಲಿ ಫ್ಲೇಮ್ ಆಫ್ ದಿ ಫಾರೆಸ್ಟ್ (flame of the forest tree)...
ವಿಜಯ್ ಕುಮಾರ್ ಹೆಚ್ ಕೆ
© ಭಗವತಿ ತ್ರೇತಾಯುಗದ ದಂಡಕಾರಣ್ಯ ಕಾಡುಗಳ ಭಾಗವಾಗಿರುವ ಕಿನ್ನೇರಸಾನಿ ವನ್ಯಜೀವಿ ಅಭಯಾರಣ್ಯ, ಪ್ರಭು ರಾಮಚಂದ್ರನು ತನ್ನ ವನವಾಸದ ದಿನಗಳನ್ನು ಇಲ್ಲಿ ಕಳೆದಿದ್ದಾನೆ ಎಂಬುದು ಪುರಾಣ. ಹಿಂದೂ ಪುರಾಣಗಳಲ್ಲಿ...
ಮಳೆಯ ರುದ್ರನರ್ತನ ಗಗನದಿ ಕಾರ್ಮೊಡಗಳ ಆರ್ಭಟ ಬಲು ಜೋರಾಗಿರಲು ಸುರಿ ಸುರಿದು ಬಂತು ಮಳೆಅಸ್ತವ್ಯಸ್ತವಾಯಿತು ಇಳೆ ಭೋರ್ಗರೆದು ಹರಿಯಿತು ಹೊಳೆಸರ್ವನಾಶವಾದವು ಸೊಂಪಾಗಿದ್ದ ಬೆಳೆವಿಚಲಿತಗೊಂಡಿತು ಜೀವ ಕಳೆಸರಿಹೋದಿತೇ ಇದು ಇಂದು ನಾಳೆ...
ಮರಗಿಡಗಳನು ಧರೆಗುರುಳಿಸಿಹಸಿರು ಕಾಡನು ಅಳಿಸಿಕಾಂಕ್ರೀಟ್ ಕಾಡನು ಬೆಳೆಸಿಭೂಮಿಯ ತಾಪಮಾನ ಹೆಚ್ಚಿಸಿಬಳಿಯುತಿಹನು ಪರಿಸರಕ್ಕೆ ಮಸಿದುರುಳ ಮನುಜ ಸಂಭ್ರಮಆಚರಸಿ ಕುಣಿದು ಕುಪ್ಪಳಿಸಿ! ಕೈಗಾರಿಕೆ ನಿರ್ಮಿಸಿ ಬೆಳಸಿಅವುಗಳಿಂದ ವಿಷ ಅನಿಲಗಳುಹೊರ ಸೂಸಿ...