© ನಾಗೇಶ್ ಓ. ಎಸ್. (ಬೆಂಕಿಯಿಂದ ಅರಣ್ಯರೋದನಕ್ಕಿಲ್ಲವೇ ಮುಲಾಮು? ಉಪವಲಯ ಅರಣ್ಯಾಧಿಕಾರಿರವರ ಅನುಭವ ಕಥನ) ವರ್ಷದಿಂದಾಚೆ ನಡೆದ ಘಟನೆ: ಫೆಬ್ರವರಿ ತಿಂಗಳು ದಿನಾಂಕ ಮರೆತಿದೆ ಸಮಯ 11ರ...
ಕಾಡು
©ಅರವಿಂದ ರಂಗನಾಥ್ ನಸುಕು ಆಕಳಿಸಿ ಮಂಪರಿನಲ್ಲಿರುವಾಗಲೆ ತಲೆಗೆ ತಣ್ಣೀರು ಸುರಿದುಕೊಂಡು ಒಂದು ಭರ್ತಿ ಸ್ನಾನ ಮುಗಿಸಿ ಮಾರಿಕಾಂಬನ ಮಾರಿ ನೋಡಿ ಬೈಕ್ ತಿರುವಿದಾಗ ಶಿರಸಿ ಜುಮುರುಗಟ್ಟಿದ ಥಂಡಿಯಲ್ಲಿ...
ಮೂಕ ಪ್ರಾಣಿಯೂ ಒಂದುಅಡವಿಯಲಿ ಅಳುತಿದೆತಿಂದು ತೇಗುವ ಮುನ್ನಉಳಿಸುವರು ಯಾರೆಂದು ಹೊರಳಿ ನಿಂತರು ದೇವಾ,ಕೆರಳಿ ನಿಲುವವನಲ್ಲಹಿಂದೆ ಬಿದ್ದವರು ಬಂದು ಕೇಳುವುದಿಲ್ಲಯಾಕಿಟ್ಟೆ ಅಡವಿಯಲಿಬೇಕಾಬಿಟ್ಟಿಯ ಮಾಡಿಯಾವ ಕರ್ಮಕೆ ನನ್ನಇಲ್ಲಿ ಹುಟ್ಟಿಸಿದೆ… ತಿಂದು...
© ಧನರಾಜ್ ಎಂ. ತುಂಗಾ ನದಿಯ ಮೈ ಮೇಲೆ ರಾತ್ರಿ ಪೂರಾ ರಪರಪ ಸುರಿದ ಶರಂಪರ ಮಳೆ, ಪರಿಶುದ್ಧ ನಸುಕಿಗೆಲ್ಲಾ ತುಂಗೆಯೊಳಗೆ ಮಿಂದು ತಣ್ಣಗೆ ಭೋರ್ಗರೆದು ಹರಿಯುತ್ತಿತ್ತು!...
ಹಚ್ಚಹಸಿರಿನಿಂದ ಕೂಡಿದ ನಿಸರ್ಗಮಾತೆಎಲ್ಲರನ್ನು ಸಲುಹುತಿಹಳು ತನ್ನ ಮಕ್ಕಳಂತೆ ಇವಳ ಸೇವೆಗೆ ಎಷ್ಟೆ ಧನ್ಯವಾದ ಹೇಳಿದರು ಕಡಿಮೆಅವಳ ಅಭಿವೃದ್ಧಿಗೆ ಸದಾ ನಾವು ಮಾಡಬೇಕು ದುಡಿಮೆ ಕಳ್ಳ-ದರೋಡೆಕಾರರು ಬಗೆಯುತಿಹರು ಮೋಸಒಂದಲ್ಲ...
© ಧನರಾಜ್ ಎಂ. ಇರುಳು ಮಗ್ಗಲು ಬದಲಾಯಿಸಿ ಹೊರಳಿದಾಗ ಭರ್ತಿ ನಸುಕು ಮೈ ಮುರಿದುಕೊಂಡು ಆಕಳಿಸುತ್ತಿತ್ತು. ತಣ್ಣೀರಲ್ಲೇ ಜಳಕ ಮುಗಿಸಿ ಸಣ್ಣಗೆ ಜಿನುಗುವ ಮಳೆಯೊಳಗೆ ಒಂದಷ್ಟು ಹೆಜ್ಜೆ...
© ಅರವಿಂದ ರಂಗನಾಥ್ ಬದುಕಿನಲ್ಲಿ ಯಾವುದೇ ಪೂರ್ವ ತಯಾರಿಗಳಿಲ್ಲದೆ ದಿಢೀರ್ ಅಂತ ಯೋಜನೆಗೊಳಗಾದ ಒಂದು ಅದ್ಭುತ ಪ್ರಯಾಣ ನಮ್ಮ ನೆನಪಿನ ಮೂಟೆಯೊಳಗೆ ಸಣ್ಣಗೆ ಜಾಗ ಮಾಡಿಕೊಂಡು ಕೂತು...
©ವಿಪಿನ್ ಬಾಳಿಗಾ ಮಾನ್ಸೂನ್ ವಾತಾವರಣದಂತೆ ಇರುವ ತಣ್ಣನೆ ಹೊದಿಕೆಯನ್ನೆ ಸದಾ ಮೈಗೆ ಮೆತ್ತಿಕೊಂಡು, ಚುಮುಗುಡುವ ಚಳಿಯನ್ನೆ ಬೆಚ್ಚಗೆ ತನ್ನೆದೆಯೊಳಗೆ ಕಾಪಿಟ್ಟುಕೊಂಡಿರುವ, ಕಣ್ಣು ಹರಿಸಿದಷ್ಟು ಹಸಿರನ್ನೆ ಹಾಸಿರುವ ಸಹ್ಯಾದ್ರಿಯ...