ಕಾನನ

ನಿಸರ್ಗದೆಡೆಗೆ ಪಯಣ

ಡಾ. ಮಧುಸೂಧನ ಹೆಚ್ ಸಿ

ಬೋಧನೆಯ ಜೊತೆ ಬರಹಗಾರನಾಗುವ ಹಂಬಲ..ಸಾಮಾಜಿಕ ಕಾಳಜಿಯ ಜೊತೆ ಸಾಧಕನಾಗುವ ಹಂಬಲ..ಪ್ರಕೃತಿಯ ಮಡಿಲಲ್ಲಿ ಕಳೆದುಹೋಗುವ ಹಂಬಲ.. ತಾಂತ್ರಿಕ ಕಾಲೇಜಿನ ಉಪನ್ಯಾಸಕನಾಗಿರುವ ನನಗೆ ಕನ್ನಡ ಬರವಣಿಗೆ ಮೋಹ ಹೊಸತೇನಲ್ಲ..ಹವ್ಯಾಸಿ ಬರಹಗಾರ..ವೃತ್ತಿಯಲ್ಲಿ ಭೌತಶಾಸ್ತ್ರ ಉಪನ್ಯಾಸಕ ಹಾಗೂ ಸಂಶೋಧಕ

ಅಳಿದುಳಿದ ಗಿಡಗಳಿಗೆ ಜೀವ ತುಂಬಬೇಕುಕೆರೆ-ಕಟ್ಟೆ ಬಾವಿಗಳಿಗೆ ಮರುಜನ್ಮ ನೀಡಬೇಕುಎತ್ತಲಿಂದಲೋ ಮೋಡಗಳು ಬಂದು ಮತ್ತೆ ಮಳೆ ಸುರಿಸಬೇಕುಬತ್ತಿದ ಒಡಲಲ್ಲಿ ಬೆಳೆ ಮತ್ತೆ ಮರುಕಳಿಸಬೇಕು. ಬಂಗಾರವ ಬೆಳೆದು, ಭೂತಾಯಿಯು ಒಲಿದುಬದುಕು...

ಮೋಡಗಳು ಆಗಸವೇ ನಿನ್ನ ಬೊಗಸೆಯಲ್ಲಿ ಸೊಗಸಾಗಿ ಹಾಡಿವೆ ಮೋಡಗಳುತಾಮಸವಿಲ್ಲದೆ ತಮ್ಮಲ್ಲೇ ಗುನುಗುತ್ತಿವೆ ತನ್ಮಯದಿ ಹಾಡುಗಳುಜಿಟಿಜಿಟಿ ಜಿನುಗುತ್ತಿವೆ ಹನಿ ಹನಿಯಾಗಿ ಮುತ್ತು ರತ್ನಗಳುಸರಿಸಾಟಿಯೇ ಇಲ್ಲ ಹೊಗಳಲು ಉಪಮೇಯ ಉಪಮಾನಗಳುವಸಂತ...

ಉದಯ ರವಿ ಮೂಡುತಿರಲು ಬಾನು ಕೆಂಪೇರುತಿರಲುಒಡಲ ಕಡಲೊಳಗಿಂದ ಹುಕ್ಕಿ ಬಂತೊಂದು ಕವನಇಳೆಗೆ ಮಳೆ ಸುರಿಯುತಿರಲು ವನದ ಮೈ ತೊಳೆಯುತಿರಲುಬಳುವಳಿಯಿಂದ ಬಂದಿಹುದು ನಮಗೆ ಪ್ರಕೃತಿಯ ಮಿಲನ ಇಬ್ಬನಿಯ ತಬ್ಬಿದ...

ಭೂಮಿಯ ಮೇಲೆ ಹರಡುತ್ತಿದೆ ಬೆಳ್ಳಕ್ಕಿಗಳ ಬಾನುಸೂರ್ಯನು ಮೇಲೇರಿ ಬಂದ ನಿದ್ರೆಯಿಂದ ತಾನುದುಂಬಿಗಳು ಹುಡುಕಿತ್ತಿವೆ ಹೂ ಸವಿಯಲು ಜೇನುಕವಿ ಕಾಳಿದಾಸ ನೋಡಿದರೆ ಇದನ್ನು ಏನೆಂದಾನುಕಾಡಿನಲ್ಲಿ ಎಲೆ ಸರಿಸಿ ದಾರಿಯ...

error: Content is protected.