ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಕವನ

ದಿನಕರನುದಯಿಸುತಂತ್ಯಕೆ ಮುಳುಗುವಜನನದ ಮರಣದ ಗುಟ್ಟಿದುವೆದಿನಗಳನೆಣಿಸುತ ನಡೆಯುತ ನರನಿರೆಮುಳುಗಿದರಂತ್ಯವು ಜೀವನವೆ ಮೂಡಣದಿಂದಲಿ ಪಡುವಣಕಡಿಯಿಡೆದಿನವೊಂದೋಡಿತು ಸಾವಿನೆಡೆಬಾಡುವುದಿಲ್ಲಿಯೆ ಜೀವನದೆಲ್ಲೆಯುಭಾಗ್ಯವು ಬಾರದು ಮನುಜನೆಡೆ ಒಳಿತಿನೊಳೆಲ್ಲವ ಕಾಪಿಡುತಿದ್ದರೆಜಗದೊಳಗೆಲ್ಲರು ನಿನ್ನವರೆಕಳೆಬರವಾಗದೆ ಕಳೆಬರಿಸುತ್ತಲಿಅಡಿಯಿಡು ನಿನ್ನನು ನೆನೆಯುವರೆ ನೆರೆಯೊಳು...

ಮೋಡದಲ್ಲೊಂದು ಹನಿಗಳ ಹಾಡುಜಿನು ಜಿನು ಜಿನುಗಿತ್ತುಕೇಕೇ ಹಾಕಿ ಹಾರುತ ಕುಣಿದುಗಾಳಿಗೆ ತೇಲಿತ್ತು ಹಾರುತ ಹಾರುತ ಬಾನಿನ ಬಯಲಲಿತೋರಣ ಕಟ್ಟಿತ್ತುಕೈ ಕೈ ಹಿಡಿದು ಮಂಟಪವಾಗಲುಮೋಡದಿ ಕುಳಿತಿತ್ತು ಹನಿ ಹನಿ...

ಹಿಮದಿಂದ ಕರಗಿಹರಿದು ಧಾರೆಯಾಗಿಅಲ್ಲಲ್ಲೊಂದು ಹೆಸರಾಗಿಹಸಿರಿಗೆ ಉಸಿರಾಗಿಅಮೃತವಾದ ಜೀವ ಜಲ, ಜುಳು ಜುಳನೆ ಸದ್ದು ಮಾಡಿಸಂಗೀತದ ಅಲೆಯ ಹೂಡಿಬಳುಕುತ್ತಾ ಹರಿವ ಮೋಡಿಎಂಥಾ ಚೆಂದ ನೋಡಿ! ತನ್ನೊಡಲ ಚಾಚಿ ಜಲಚರಗಳ...

ಕಪ್ಪು ಮೋಡವು ಕೂಡಿದಪ್ಪ ಹನಿಗಳು ಸೋರಿತೊಪ್ಪೆಯಾಯಿತು ಭುವಿಯು ಸಿಂಗಾರದಿಅಪ್ಪಿರಲು ಮಳೆರಾಯತಿಪ್ಪೆಗೊಬ್ಬರ ಸೇರಿತಪ್ಪದೆಯೆ ಹೊಲದೊಳಗೆ ಹಸಿರಿನ ಸಿರಿ ಮಣ್ಣ ಕಣಕಣದೊಳಗುಬೆಣ್ಣೆ ಸತ್ವದ ಸಾರಬಣ್ಣ ಬಣ್ಣದ ಹೂವು ನಳನಳಿಸಿವೆತಣ್ಣನೆಯ ಸುಳಿಗಾಳಿಹಣ್ಣು...

ಇಳೆಯಿಂದ ಮೊಳಕೆ ಹೊಡೆದು, ಹೊರಬಂತು ಪೈರುಆಳ ಅಗಲದಿ ನುಗ್ಗಿ ಮಣ್ಣ ಬಂಧಿಸಿತು ಬೇರುಪೈರ ನೋಡಿ ಆಹಾರಕಾಗಿ ಬಂತಲ್ಲ ಕೀಟಕೀಟವನು ಕಂಡ ಹಕ್ಕಿ ಕೇಳಿತು, ನೀನೇ ನನ್ನ ಊಟ!...

ಮಕ್ಕಳಂದು ಬೇಸಿಗೆ ರಜೆಯಲಿಹೊರಟರು ವನದ ವಿಹಾರಕೆನಿಸರ್ಗದ ಮಡಿಲಲಿ ಆಟವಾಡುತಕಳೆಯಲು ಮನದ ಬೇಸರಿಕೆ ವನದಲಿರುವ ಪ್ರಾಣಿ, ಪಕ್ಷಿಗಳನೋಡಿ ಆನಂದಿಸುವ ತವಕದಲಿವನದ ಹಸಿರ ರಾಶಿಯ ಅಂದದಸೊಬಗನು ಸವಿಯುವ ಕುತೂಹಲದಲಿ ಹಕ್ಕಿಗಳ...

ಸುಡುತಿದೆ ಸುಡುತಿದೆನೆಲ ಜಲ ಅನಿಲ.ತಾಪದಲ್ಲಿ ಕವಿದಿದೆತಾರೆ ರೂಪ ಕದಡಿದೆ. ಮಂದಾರ ಕುಸುಮಗಳುಪಾರಿಜಾತ ವೃಕ್ಷಗಳುಮಾಮರದ ಕೋಕಿಲದಮುಂಗಾರ ನೆನಪುಗಳು. ನೀರಿಗಾಗಿ ಹಾಹಾಕಾರನೀರೆಗಾಗಿ ಹುನ್ನಾರನೀನಿರುವ ಬಗೆಯದುವೆನೀಲಾವೃತ ಚಂದಿರ. ಮರವೆಲ್ಲವ ಕಡಿದೆಬ್ಬಿಸಿಮಲೆತೆವರು ನಾವುಮರಣವಂತು...

ಮನುಜನತಿಯುನ್ನತಿಗೆಮನೆಯಿಲ್ಲದಂತಾಗಿಮನನೊಂದ ಗುಬ್ಬಿಗಳು ಹೊರಗೋಡಿವೆಮನೆಜಂತಿಯೊಳಗಡೆಯೆಸನಿಹ ಗೂಡನು ಕಟ್ಟಿದಿನವಾಡೊ ಗುಬ್ಬಿಗಳು ಮರೆಯಾಗಿವೆ ಬೆಳಗೆದ್ದು ಕಲರವದೊಎಳೆಬಿಸಿಲಲಾಡುತಲಿಬಳಿಸುಳಿವ ಗುಬ್ಬಿಗಳು ಮನೆತೊರೆದಿವೆಹುಳುಗಳನು ಹೆಕ್ಕುತಲಿಹೊಲದೊಳಗೆ ದುಡಿದುಡಿದುಫಲಕಾಯ್ವ ಗುಬ್ಬಿಗಳು ಸರಿದೋಡಿವೆ ಬಗೆಬಗೆಯ ವಿಕಿರಣವುಧಗಧಗಿಸಿ ತೂರಿರಲುಹಗೆಯಾಡಿ ಗುಬ್ಬಿಗಳು ಚೀತ್ಕರಿಸಿವೆಹೊಗೆಯುಗುಳೆ...